ಸನಾತನದ ಆಶ್ರಮಗಳಿಗಾಗಿ ಸೋಲಾಪುರ ಚಾದರ, ಪ್ಲೇನ್ (ನಕ್ಷಿ ಇಲ್ಲದ) ಬೆಡ್‌ಶೀಟ್ಸ್ ಮತ್ತು ಟರ್ಕಿಶ್ ಟವೆಲ್ಸ್ ಅವಶ್ಯಕತೆ !

ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಇಡೀ ವಿಶ್ವದಲ್ಲಿ ಅಧ್ಯಾತ್ಮಪ್ರಸಾರದ ಮತ್ತು ಮನುಕುಲದ ಉದ್ಧಾರಕ್ಕಾಗಿ ಅವಿರತ ಕಾರ್ಯವನ್ನು ಮಾಡುತ್ತಿರುವ ಸನಾತನ ಸಂಸ್ಥೆಯ ಕಾರ್ಯದ ವ್ಯಾಪ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದ್ದರಿಂದ ರಾಮರಾಜ್ಯದ ಪ್ರತೀಕವಾಗಿರುವ ಈ ಸನಾತನ ಸಂಸ್ಥೆಯ ಆಶ್ರಮಗಳಲ್ಲಿ ಪೂರ್ಣಾವಧಿಯ ಸಾಧಕರು, ಹಿತಚಿಂತಕರು, ವಾಚಕರು, ಅತಿಥಿಗಳು ಮತ್ತು ಹಿಂದುತ್ವನಿಷ್ಠರು ವಾಸಿಸಲು ಬರುತ್ತಾರೆ ಮತ್ತು ಆಶ್ರಮದಲ್ಲಿ ರಾಮರಾಜ್ಯವನ್ನು ಅನುಭವಿಸಲು ಪ್ರಯತ್ನಿಸುತ್ತಾರೆ. ಇವರೆಲ್ಲರಿಗೆ ಸೌಲಭ್ಯಗಳನ್ನು ಒದಗಿಸಲು ಈ ಕೋಷ್ಟಕದಲ್ಲಿ ಕೊಟ್ಟ ಸಾಮಗ್ರಿಗಳು ಬೇಕಾಗಿವೆ.

ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ವಸ್ತುಗಳನ್ನು ಅರ್ಪಣೆಯ ಸ್ವರೂಪದಲ್ಲಿ ನೀಡಬಯಸುವರೋ ಅಥವಾ ಖರೀದಿಸಲು ಯಥಾಶಕ್ತಿ ಆರ್ಥಿಕವಾಗಿ ಸಹಾಯ ಮಾಡಲು ಇಚ್ಛಿಸುವವರೋ ಅವರು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ :

ಸೌ. ಭಾಗ್ಯಶ್ರೀ ಸಾವಂತ್ – ೭೦೫೮೮೮೫೬೧೦

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ್, C/o ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ವಿ-ಅಂಚೆ ವಿಳಾಸ : [email protected]

ಇದಕ್ಕೆ ಧನಾದೇಶ ನೀಡಲಿಕ್ಕಿದ್ದರೆ ಅದನ್ನು ‘ಸನಾತನ ಸಂಸ್ಥೆ’ ಹೆಸರಿನಲ್ಲಿ ತೆಗೆಯಬೇಕು.’

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೪.೮.೨೦೨೨)