ಉತ್ತರಾಖಂಡನಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ನ ಘಟನೆಗಳ ಹಿಂದೆ ಕೇರಳದ ನಂಟು !

‘ಲವ್ ಜಿಹಾದ್’ ಆರೋಪಿ ಕೇರಳಕ್ಕೆ ಹೋಗಿ ಬಂದಿರುವುದು ಬಹಿರಂಗ !

ರಾಯಗಡದಲ್ಲಿ (ಛತ್ತೀಸ್‌ಗಢ), ದಾನಿಶ್ ಹಿಂದೂ ಗೆಳತಿಯನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿ ಕೊಂದ !

ಹಿಂದೂ ಯುವತಿಯರು ಮತ್ತು ಮಹಿಳೆಯರಿಗೆ ಕಂಠಕವಾಗಿರುವ ಲವ್ ಜಿಹಾದ್ ಪ್ರಕರಣ ಇದೀಗ ಛತ್ತೀಸ್‌ಗಢ ರಾಜ್ಯದ ರಾಯಗಡದಲ್ಲಿ ಬೆಳಕಿಗೆ ಬಂದಿದೆ.

ಉತ್ತರಕಾಶಿಯಲ್ಲಿ ಮತಾಂಧರಿಂದ ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯ ಅಪಹರಣದ ಪ್ರಯತ್ನ : ಆಕ್ರೋಶಗೊಂಡ ಹಿಂದೂಗಳ ವಿರೋಧ

ಇಬ್ಬರು ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ವಿದ್ಯಾರ್ಥಿನಿಯನ್ನು ಅಪಹರಿಸಲು ಪ್ರಯತ್ನಿಸಿದರು. ಇದು `ಲವ್ ಜಿಹಾದ್’ ಪ್ರಕರಣವಾಗಿದೆಯೆಂದು ಹೇಳುತ್ತಾ ಆಕ್ರೋಶಗೊಂಡ ಹಿಂದೂ ಸಮಾಜ ರಸ್ತೆಗಿಳಿಯಿತು.

ಬರೇಲಿ (ಉತ್ತರಪ್ರದೇಶ) ಇಲ್ಲಿ ಆನಂದ ಅಲಿಯಾಸ್ ಮಹಮ್ಮದ ಆಲಿಮ್ ನಿಂದ ಹಿಂದೂ ಹುಡುಗಿಯ ವಿರುದ್ಧ ಲವ್ ಜಿಹಾದ

ಕಂಪ್ಯೂಟರ್ ಕಲಿಯಲು ಬಂದ ಓರ್ವ ಹಿಂದೂ ಹುಡುಗಿಯನ್ನು `ಆನಂದ‘ ಹೆಸರಿನ ಪರಿಚಯಿಸಿಕೊಂಡಿದ್ದ ಮಹಮ್ಮದ್ ಆಲಿಮ್ ಲವ್ ಜಿಹಾದ ಷಡ್ಯಂತ್ರ್ಯದಲ್ಲಿ ಸಿಲುಕಿಸಿದನು. ತನ್ನ ಹೆಸರು ಆನಂದ ಎಂದು ಹೇಳಿ, ಹಾಗೆಯೇ ಕೈಗೆ ದೇವರ ದಾರವನ್ನು ಕಟ್ಟಿಕೊಂಡು ಅವನು ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದನು.

ತಾನು ಹಿಂದೂ ಎಂದು ಹೇಳಿ ‘ಮಾಡೆಲಿಂಗ್’ ಪ್ರಶಿಕ್ಷಕ ತನ್ವೀರ್ ಅಖ್ತರ್ ಅತ್ಯಾಚಾರವೆಸಗಿದ ಎಂದು ಹಿಂದೂ ಮಹಿಳಾ ಮಾಡೆಲ್‌ನ ಆರೋಪ !

ನಾನು ಸಾಯುತ್ತೇನೆ, ಆದರೆ ನನ್ನ ಧರ್ಮ ಬದಲಾಯಿಸುವುದಿಲ್ಲ ! – ಸಂತ್ರಸ್ತ ಮಹಿಳೆ

‘ಲವ್ ಜಿಹಾದ್ ಬಗ್ಗೆ ಹಿಂದೂಗಳು ಜಾಗೃತರಾಗುವರೆಂಬ ಭಯದಿಂದ ‘ದಿ ಕೇರಳ ಸ್ಟೋರಿ ಚಿತ್ರಕ್ಕೆ ವಿರೋಧ ! – ವಕೀಲೆ ಮಣಿ ಮಿತ್ತಲ್

ಹಿಂದೂ ಜನಜಾಗೃತಿ ಸಮಿತಿ ಆಯೋಜಿತ ಆನ್‌ಲೈನ್ ವಿಶೇಷ ಸಂವಾದ : ‘ದಿ ಕೇರಳ ಸ್ಟೋರಿ : ನಿಷೇಧ ಚಿತ್ರದ ಮೇಲೋ ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೋ ?’

ಹಂತಕ ಸಾಹಿಲ್ ಖಾನ್ ಇವನಿಗೆ ಹತ್ಯೆಯ ಬಗ್ಗೆ ಸ್ವಲ್ಪವೂ ಕೂಡ ಪಶ್ಚಾತಾಪವಿಲ್ಲ !

ಇಂತಹ ಕೊಲೆಗಾರನ ವಿರುದ್ಧ ಆದಷ್ಟು ಬೇಗನೆ ಮೊಕದ್ದಮೆ ನಡೆಸಿ ಅವನಿಗೆ ಗಲ್ಲು ಶಿಕ್ಷೆ ವಿಧಿಸುವುದುಕ್ಕಾಗಿ ದೆಹಲಿ ಪೊಲೀಸರು ಪ್ರಯತ್ನ ಮಾಡುವುದು ಅವಶ್ಯಕ !

ಮಾರಿಷಸ್‌ನಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರವನ್ನು ಬಾಂಬ್ ನಿಂದ ಸ್ಪೊಟಿಸುವುದಾಗಿ ಬೆದರಿಕೆ !

ಹಿಂದೂ ಮಹಾಸಾಗರದಲ್ಲಿನ ದ್ವೀಪಗಳ ರಾಷ್ಟ್ರವಾದ ಮಾರಿಷಸ್‌ನಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶಿಸುವ ಒಂದು ಚಿತ್ರಮಂದಿರಕ್ಕೆ ಬಾಂಬ್ ನಿಂದ ಸ್ಪೊಟಿಸುವ ಬೆದರಿಕೆ ಬಂದಿದೆ. ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರಿಂದ ಚಿತ್ರಮಂದಿರದ ಆಡಳಿತ ಮಂಡಳಿಗೆ ಪತ್ರ ಕಳುಹಿಸಿ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.

ಬಂಗಾಳದಲ್ಲಿ ಮುಂದಿನ ೨-೩ ವಾರಗಳ ಕಾಲ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಬಿಡುಗಡೆ ಅಸಾಧ್ಯ !

ಮಮತಾ ಬ್ಯಾನರ್ಜಿ ಸರಕಾರವು ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಿದ ನಂತರ ಅದನ್ನು ಸರ್ವೋಚ್ಚ ನ್ಯಾಯಾಲಯ ರದ್ದುಪಡಿಸಿದ ನಂತರವೂ ರಾಜ್ಯದಲ್ಲಿ ಅದು ಇನ್ನೂ ಪ್ರದರ್ಶನಗೊಂಡಿಲ್ಲ.

ಇಂದೋರ್‌ನಲ್ಲಿ ಹಿಂದೂ ಹುಡುಗಿಯಿಂದ ಲವ್ ಜಿಹಾದ್ ವಿರುದ್ಧ ಪೊಲೀಸ್‌ರಲ್ಲಿ ದೂರು !

ಫೈಜಾನ್ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಕಳೆದ ಕೆಲವು ಸಮಯಗಳಿಂದ ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅವಳೊಬ್ಬಳು ಕೆಲಸ ಮಾಡುತ್ತಾಳೆ ಆದರೆ ಅವನು ನಿರುದ್ಯೋಗಿಯಾಗಿದ್ದ. ಕಳೆದ ಹಲವು ತಿಂಗಳಿಂದ ಫೈಜಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ.