ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮತಾಂಧನೊಂದಿಗೆ ಪರಾರಿ ಆಗಿರುವ ಸಾಧ್ಯತೆ !
ಇಲ್ಲಿಯ ೧೭ ವರ್ಷದ ಮಹಾವಿದ್ಯಾಲಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಮನೆಯಿಂದ ಹಟಾತ್ತಾಗಿ ನಾಪತ್ತೆಯಾಗಿದ್ದಾಳೆ. ಅದೇ ಸಮಯದಲ್ಲಿ, ಹಳ್ಳಿಯ ಒಬ್ಬ ಮತಾಂಧ ಯುವಕ ಕೂಡ ನಾಪತ್ತೆಯಾಗಿದ್ದಾನೆ ಎಂಬ ವರದಿ ಬಂದಿದೆ. ಆದ್ದರಿಂದ, ಇಬ್ಬರೂ ಒಟ್ಟಿಗೆ ಓಡಿಹೋಗಿರಬಹುದು ಎಂದು ಊಹಿಸಲಾಗಿದೆ.