ಆಶ್ರಮದ ಸಾಧಕರು ಇತರ ಸಾಧಕರೊಂದಿಗೆ ಆತ್ಮೀಯತೆಯನ್ನು ಬೆಳೆಸಲು ‘ಗುರುಗಳ ಆಶ್ರಮವೇ ನಮ್ಮ ಮನೆಯಾಗಿದೆ’, ಎಂಬ ಭಾವವನ್ನು ಇಡುವುದರ ಮಹತ್ವ !

ನಾವು ನಮ್ಮಲ್ಲಿನ ಪ್ರೇಮಭಾವವನ್ನು ಹೆಚ್ಚಿಸಿದರೆ, ನಾವೇ ಮುಂದೆ ಸಾಧಕರಿಗೆ ಆಧಾರವಾಗುವೆವು ಮತ್ತು ನಮಗೂ ಅನೇಕ ಸಾಧಕರ ತಾಯಿಯಾಗುವ ಭಾಗ್ಯ ಸಿಗುತ್ತದೆ.

ಭಾರತದಲ್ಲಿನ ‘ಸೆಕ್ಯುಲರ್‌’ವಾದಿ (ಜಾತ್ಯತೀತವಾದಿ)ಗಳಿಗೆ ತೀಕ್ಷ್ಣ ಛಡಿಯೇಟು ನೀಡುವ ಚಲನಚಿತ್ರ ‘ಹಕ್’

ಈ ಚಲನಚಿತ್ರದಲ್ಲಿ ೧೯೬೭ ರಿಂದ ೧೯೮೫ ರ ವರೆಗಿನ ಕಾಲಘಟ್ಟವನ್ನು ತೋರಿಸಲಾಗಿದೆ. ಶಾಜಿಯಾ ಬಾನೋ ಒಬ್ಬ ಮೌಲವಿಯ (ಇಸ್ಲಾಂ ಅಧ್ಯಯನ ಮಾಡಿದವನ) ಮಗಳು. ಅವಳು ಕುರಾನ್, ಹದೀಸ್‌ ಇತ್ಯಾದಿಗಳನ್ನು ಅಭ್ಯಾಸ ಮಾಡಿರುತ್ತಾಳೆ; ಆದರೆ ಅವಳ ಭಾರತೀಯ ಶಿಕ್ಷಣ ಕಡಿಮೆ ಇದೆ.

`ದೇವರ ಬಗ್ಗೆ ಹೇಗೆ ಭಾವವಿರಬೇಕು ?’, ಎಂಬುದನ್ನು ಕೃತಿಯಿಂದ ಕಲಿಸುವ ಪರಾತ್ಪರ ಗುರು ಡಾ. ಆಠವಲೆ !

‘ಯಾವ ಸ್ಥಳದಲ್ಲಿ ದೇವತೆಗಳ ಚಿತ್ರಗಳು ಇರುತ್ತವೆಯೋ, ಆ ಜಾಗದಲ್ಲಿ ಆ ದೇವತೆಯ ಶಕ್ತಿಯೂ ಕಾರ್ಯನಿರತವಾಗಿರುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಆ ಭಾವನೆಯಿಂದ ಕೃತಿ ಮಾಡಬೇಕು’,

ಈಗ ರಾಮರಾಜ್ಯದ ಧರ್ಮಧ್ವಜವನ್ನು ಹಾರಿಸಿ

ಸುರಕ್ಷೆಯು ರಾಷ್ಟ್ರದ ಪ್ರಥಮ ಕರ್ತವ್ಯವಾಗಿರುತ್ತದೆ, ಆ ದಿಕ್ಕಿನಲ್ಲಿ ಭಾರತದ ಪ್ರಯತ್ನಗಳು ಪ್ರಾರಂಭವಾಗಿವೆ; ಆದರೆ ಇನ್ನೂ ಕೂಡ ಎಲ್ಲಾ ಪ್ರಕಾರದ ಆಂತರಿಕ ಜಿಹಾದರೂಪಿ ರಾವಣರನ್ನು ಮುಗಿಸಲು ಆಡಳಿತದ ‘ಶೂನ್ಯ ಸಹನಶಕ್ತಿ’ಯ ನಿಲುವನ್ನು ತೀವ್ರಗೊಳಿಸಿಲ್ಲ.

ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !

ಭಾರತೀಯ ಸಂಸ್ಕೃತಿಯ ಅಡಿಪಾಯವಾಗಿರುವ ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಈ ೪ ವೇದಗಳಲ್ಲಿಯೇ ಭಾರತೀಯ ಸಂಸ್ಕೃತಿಯ ಎಲ್ಲ ಘಟಕಗಳಾದ ಅಂದರೆ ಹಿಂದೂ ಶಾಸ್ತ್ರ, ಹಿಂದೂ ಜೀವನದರ್ಶನ, ಕಲೆ, ನೈತಿಕಮೌಲ್ಯಗಳು, ತತ್ತ್ವಜ್ಞಾನ ಮುಂತಾದವುಗಳ ಬೀಜಗಳು ಸುಪ್ತಾವಸ್ಥೆಯಲ್ಲಿ ಅಡಗಿದ್ದವು.

‘ಶಿಶುಪಾಲನ ೧೦೧ ಅಪರಾಧಗಳು ಪೂರ್ಣವಾದವು’, ಇನ್ನು ಧರ್ಮ ಸಹಿಸುವುದಿಲ್ಲ

ಪಹಲಗಾಮದಲ್ಲಿನ ನಿಯೋಜನಬದ್ಧ ಹತ್ಯಾಕಾಂಡವನ್ನು ಎದುರಿಸಿರುವ ಹಾಗೂ ಅದರಲ್ಲಿ ಬದುಕುಳಿದವರು, ಅಂದರೆ ಅವರು ಎಂತಹ ಭಯಾನಕ ಸ್ಥಿತಿಯನ್ನು ಅನುಭವಿಸಿದರು, ಎಂಬುದನ್ನು ಜಗತ್ತಿಗೆ ಹೇಳಲು ಅವರನ್ನು ಜೀವಂತ ಇಡಲಾಗಿದೆ, ಎಂಬ ವಾಸ್ತವ ಬೆಳಕಿಗೆ ಬರುತ್ತದೆ.

ಯುವಾ ಚಲನಚಿತ್ರ ನಿರ್ಮಾಪಕ ಓಂ ಭಾರದ್ವಾಜ್ ಅವರಿಂದ ಶಂಖನಾದ ಮಹೋತ್ಸವದಲ್ಲಿ ಭಾಗವಹಿಸುವಂತೆ ವಿಶೇಷ ಮನವಿ!

ರಾಷ್ಟ್ರಮಟ್ಟದ ಪ್ರಶಸ್ತಿ ವಿಜೇತ ಯುವಾ ಚಲನಚಿತ್ರ ನಿರ್ಮಾಪಕ ಓಂ ಭಾರದ್ವಾಜ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿಶೇಷ ಮನವಿ ಮಾಡಿದ್ದಾರೆ.

ಶಾಂತಿ ಮತ್ತು ಸತ್ಯವನ್ನು ಸ್ಥಾಪಿಸಲು ದುಷ್ಟರ ಅಂತ್ಯವೂ ಅವಶ್ಯಕ ಎಂದು ಭಗವದ್ಗೀತೆ ಹೇಳುತ್ತದೆ:

ಶ್ರೀಕೃಷ್ಣನು ಯುದ್ಧ ಭೂಮಿಯಲ್ಲಿ ಗೀತೆಯ ಸಂದೇಶವನ್ನು ನೀಡಿದ್ದನು. ಶಾಂತಿ ಮತ್ತು ಸತ್ಯವನ್ನು ಸ್ಥಾಪಿಸಲು ದೌರ್ಜನ್ಯ ಮಾಡುವವರನ್ನು ಅಂತ್ಯ ಮಾಡುವುದು ಸಹ ಅವಶ್ಯಕ ಎಂದು ಭಗವದ್ಗೀತೆ ಹೇಳುತ್ತದೆ.

ವಿಕಸಿತ ಭಾರತಕ್ಕಾಗಿ ಆಧ್ಯಾತ್ಮ, ರಾಷ್ಟ್ರಸೇವೆ ಮತ್ತು ಅಭಿವೃದ್ಧಿಯ ಸಮನ್ವಯ ಅತ್ಯಗತ್ಯ! – ಪ್ರಧಾನಿ ನರೇಂದ್ರ ಮೋದಿ

ಗೋವಾದ ದೇವಸ್ಥಾನಗಳು, ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಅನೇಕ ಬಾರಿ ಆಕ್ರಮಣಗಳಾಗಿದ್ದರೂ, ಈ ಸಂಕಷ್ಟಗಳನ್ನು ಎದುರಿಸಿ ಗೋವಾ ಜನರು ತಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ.

೫೦೦ ವರ್ಷಗಳ ಹಿಂದಿನ ಯಜ್ಞದ ಪೂರ್ಣಾಹುತಿ! – ಪ್ರಧಾನಮಂತ್ರಿ ಮೋದಿ

ಈ ಧ್ವಜವನ್ನು ‘ಏವಿಯೇಷನ್ ಗ್ರೇಡ್ ಪ್ಯಾರಾಚೂಟ್ ನೈಲಾನ್’ ಮತ್ತು ರೇಷ್ಮೆಯಿಂದ ಸಿದ್ಧಪಡಿಸಲಾಗಿದೆ. ಪ್ಯಾರಾಚೂಟ್ ಗ್ರೇಡ್ ನೈಲಾನ್‌ನಲ್ಲಿ ಸಿಲ್ಕ್ ಸ್ಯಾಟಿನ್ ದಾರವನ್ನು ಬಳಸಲಾಗಿದೆ. ಇದರಿಂದಾಗಿ ವೇಗವಾದ ಗಾಳಿ, ಭಾರೀ ಮಳೆ ಮತ್ತು ಹವಾಮಾನದ ಬದಲಾವಣೆಗಳು ಇದರ ಮೇಲೆ ತಕ್ಷಣ ಪರಿಣಾಮ ಬೀರುವುದಿಲ್ಲ.