ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !

ತೂಕ ಹೆಚ್ಚಳಕ್ಕೆ ಮೂಲ ಕಾರಣಗಳಾದ ಥೈರಾಯ್ಡ್‌, ಮುಟ್ಟಿನ ಸಮಸ್ಯೆಗಳು, ಮಧುಮೇಹ, ಅರ್ಬುದರೋಗ ಇವುಗಳಿಗೆ ಆಯುರ್ವೇದಾನುಸಾರ ಔಷಧಗಳನ್ನು ತೆಗೆದುಕೊಳ್ಳುವುದು.

ಭಗವಂತನ ಪ್ರಾಪ್ತಿಗಾಗಿ ಸ್ವಭಾವದೋಷ ನಿರ್ಮೂಲನೆಯ ಮಹತ್ವ !

ಪ್ರಪಂಚದ ಮತ್ತು ಜಗತ್ತಿನ ಆಸೆಯನ್ನು ತೊರೆದು, ಭಗವಂತನ ದಾಸನಾಗದ ಹೊರತು ನೆಮ್ಮದಿ ಸಿಗುವುದು ಕಠಿಣವಾಗಿದೆ .ಈ ದಾಸ್ಯತ್ವ ಬರುವುದಕ್ಕಾಗಿ ಭಗವಂತನ ಪ್ರಾಪ್ತಿಯ ತಳಮಳ ಹೆಚ್ಚಿಸಿ ಮತ್ತು ದೋಷರಹಿತರಾಗುವುದು ನಮಗೆ ಅವಶ್ಯಕವಾಗಿದೆ.

ಸಂತರ ಮಹತ್ವ !

ಹಿಂದೂ ಧರ್ಮವನ್ನು ಎಷ್ಟು ಅಧ್ಯಯನ ಮಾಡುತ್ತಾ ಹೋದೆನೋ ಅಷ್ಟೂ, ಪರಿಪೂರ್ಣ ಆಗಿರುವಂತಹ ಹಿಂದೂ ಧರ್ಮದಲ್ಲಿ ಜನ್ಮಕೊಟ್ಟಿದ್ದಕ್ಕೆ ಕೃತಜ್ಞತೆ ಹೆಚ್ಚುತ್ತಾ ಹೋಯಿತು !’

ವ್ಯಾಯಾಮವನ್ನು ಮಾಡಲು ಬೇಸರವಾಗುತ್ತದೆ…!

ವ್ಯಾಯಾಮದಿಂದ ದೇಹದ ರಕ್ತ ಸಂಚಲನ ಸುಧಾರಿಸಿ, ದೇಹದಲ್ಲಿ ಸಂಗ್ರಹವಾಗಿರುವ ಅನೇಕ ರೀತಿಯ ವಿಷಕಾರಿ ಕಲ್ಮಶಗಳನ್ನು ಹೊರಹಾಕಲು ಸಹಾಯವಾಗುತ್ತದೆ. ದೇಹದ ಎಲ್ಲಾ ಅಂಗಾಂಗಗಳಿಗೆ ಚಲನೆ ಸಿಕ್ಕಿ, ಇಡೀ ದೇಹದಲ್ಲಿ ಒಂದು ರೀತಿಯ ಹೊಸ ಚೈತನ್ಯ ಮೂಡುತ್ತದೆ.

ವಿವಾಹದ ಋತುವಿನಲ್ಲಿ ವಧುವರರು ಹಾಗೂ ಬಂಧುಮಿತ್ರರಿಗೆ ಸನಾತನದ ಗ್ರಂಥಗಳು, ಕಿರುಗ್ರಂಥಗಳು ಅಥವಾ ಸಾತ್ತ್ವಿಕ ಉತ್ಪನ್ನಗಳ ಉಡುಗೊರೆ ನೀಡಿ !

ಇತರರಿಗೆ ಉಡುಗೊರೆಯಾಗಿ ನೀಡಲು ೫೦೦ ದೊಡ್ಡ ಗ್ರಂಥಗಳು ಅಥವಾ ೧ ಸಾವಿರ ಕಿರುಗ್ರಂಥಗಳು ಬೇಕಿದ್ದರೆ, ಆ ಎಲ್ಲ ಗ್ರಂಥಗಳ ಮೊದಲ ಪುಟದಲ್ಲಿ ‘…. ಇವರಿಂದ ಪ್ರೀತಿಯ ಉಡುಗೊರೆ |’ ಎಂಬ ಆಶಯದ ವಾಕ್ಯವನ್ನು ಮುದ್ರಿಸಿ ನೀಡಬಹುದು.

ಸಾಧಕರೇ ತಮ್ಮ ಸಾಧನೆಯ ಮಟ್ಟವನ್ನು ನೋಡಿ, ಗುರುದೇವರ ಮೇಲೆ ಅಚಲ ಶ್ರದ್ದೆಯನ್ನಿಟ್ಟು ಮತ್ತು ಸತತ ಕೃತಜ್ಞತೆಯ ಭಾವದಲ್ಲಿದ್ದು ಸಾಧನೆಯ ಪ್ರಯತ್ನ ಹೆಚ್ಚಿಸಿ !

ಸಾಧಕನು ಪೂರ್ಣವೇಳೆ ಸಾಧನೆ ಮಾಡಲು ಆರಂಭಿಸಿದಾಗ ಅವನ ಮಾಯೆಯ ಸೆಳೆತವು ಸುಮಾರು ಶೇ. ೫೦ ರಷ್ಟು ಕಡಿಮೆಯಾಗಿರುವುದರಿಂದ ಅವನ ಆಧ್ಯಾತ್ಮಿಕ ಮಟ್ಟವು ಶೇ. ೫೦ ರಷ್ಟಿರುತ್ತದೆ.

ಮನುಸ್ಮೃತಿಗನುಸಾರ ದುಷ್ಕರ್ಮಗಳ ಫಲಗಳು !

ಅನ್ಯಾಯದಿಂದ, ಬಲವಂತವಾಗಿ ವಸ್ತುಗಳನ್ನು ಕಸಿದು ಕೊಳ್ಳುವುದು; ಧರ್ಮಶಾಸ್ತ್ರವು ಅನುಮತಿ ನೀಡದಿರುವಂತಹ ಹಿಂಸೆಯನ್ನು ಮಾಡುವುದು, ಪರಸ್ತ್ರೀ ಸಂಗ ಮಾಡುವುದು ಮನಸ್ಸು, ವಾಣಿ ಮತ್ತು ದೇಹದಿಂದ ಮಾಡಿದ ಶುಭ ಮತ್ತು ಅಶುಭ ಕರ್ಮಗಳು ಸುಖ ಅಥವಾ ದುಃಖಾತ್ಮಕ ಫಲಗಳನ್ನು ನೀಡುತ್ತವೆ.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ಪ್ರತಿಯೊಬ್ಬರ ಸ್ಥಿತಿ ಮತ್ತು ಅವರ ಸಾಧನೆಯ ಅವಶ್ಯಕತೆ ಬೇರೆ ಬೇರೆಯಾಗಿರುತ್ತದೆ. ತೊಂದರೆ ಮೇಲ್ನೋಟಕ್ಕೆ ಒಂದೇ ರೀತಿಯಿದ್ದರೂ, ಇನ್ನೊಬ್ಬ ಸಾಧಕನಿಗೆ ಹೇಳಿದ ವಿಷಯವು ನಮಗೆ ಅನ್ವಯವಾಗುತ್ತದೆ ಎಂದೇನಿಲ್ಲ.

ವಾಸ್ತುಶಾಸ್ತ್ರದ ಇತಿಹಾಸ !

ವಾಸ್ತುಶಾಸ್ತ್ರದ ಕುರಿತಾದ ಅನೇಕ ಗ್ರಂಥಸಂಪತ್ತು, ಸಂಸ್ಕೃತ, ಹಾಗೆಯೇ ಪ್ರಾಕೃತ ಭಾಷೆಯಲ್ಲಿನ ಗ್ರಂಥಗಳನ್ನು ಮುಸಲ್ಮಾನ ಆಕ್ರಮಣಕಾರರು ಸುಟ್ಟು ನಾಶಪಡಿಸಿದ್ದರಿಂದ ಸಂಪೂರ್ಣ ವಿಶ್ವಕ್ಕೆ ಉಪಯುಕ್ತವಾಗಿದ್ದ ಜ್ಞಾನವು ನಾಶವಾಯಿತು

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಸಾಧಕರಿಗೆ ಅರಿವಾದ ಅಂಶಗಳು ಮತ್ತು ಬಂದ ಅನುಭೂತಿಗಳು

‘ಸನಾತನ ಧರ್ಮ’ವು ಎಷ್ಟು ಶ್ರೇಷ್ಠವಾಗಿದೆ ಮತ್ತು ಈ ಧರ್ಮದಲ್ಲಿ ಜನ್ಮ ಪಡೆಯುವುದೆಂದರೆ ಎಷ್ಟು ಭಾಗ್ಯದ ವಿಷಯವಾಗಿದೆ !’, ಎಂಬುದು ನಮ್ಮ ಗಮನಕ್ಕೆ ಬಂದಿತು.’