ಸನಾತನ ಸಂಸ್ಥೆಯ ಅಪಕೀರ್ತಿ ಮಾಡುವ ಎಲ್ಲಾ ಸಂಘಟನೆಗಳು ಮತ್ತು ಮಾಧ್ಯಮಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗಲಾಗುವುದು! – ಸನಾತನ ಸಂಸ್ಥೆ

ದೆಹಲಿಯಲ್ಲಿ ಡಿಸೆಂಬರ್ 2025 ರಲ್ಲಿ ಆಯೋಜಿಸಲಾದ ಮಹೋತ್ಸವದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1 ಸಾವಿರಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ದೆಹಲಿಯ ಗಣ್ಯರು ಭಾಗವಹಿಸಿದ್ದರು.

ಕೇಂದ್ರ ಸರಕಾರವು ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ 63 ಲಕ್ಷ ರೂಪಾಯಿ ನೀಡಿದ್ದಕ್ಕೆ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರಿಗೆ ಹೊಟ್ಟೆನೋವು!

ಭಾಜಪ ಸಂವಿಧಾನ ವಿರೋಧಿ ಎಂದು ಆರೋಪಿಸುವ ಕಾಂಗ್ರೆಸ್, ‘ಇಸ್ಲಾಂ ಮೊದಲು, ಸಂವಿಧಾನ ನಂತರ’ ಎನ್ನುವ ಮುಸಲ್ಮಾನರ ಓಲೈಕೆ ಮಾಡುತ್ತಾ ಬಂದಿದೆ. ಇದೇ ಮುಸಲ್ಮಾನರಿಗಾಗಿ ಕಾಂಗ್ರೆಸ್ ಸಂವಿಧಾನದಲ್ಲಿ ಹಲವು ಬಾರಿ ಮನಬಂದಂತೆ ತಿದ್ದುಪಡಿ ಮಾಡಿದೆ. ಹಿಂದೂಗಳಿಗೆ ಸತತವಾಗಿ ಮಲತಾಯಿ ಧೋರಣೆ ತೋರಿದೆ.

ರಾಮರಾಜ್ಯದ ಸ್ಥಾಪನೆಯ ಭಾರವನ್ನು ಸೂಕ್ಷ್ಮದಿಂದ ಎತ್ತಿಹಿಡಿಯುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ನಾನು ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ಬರುವ ಆಧ್ಯಾತ್ಮಿಕ ಸ್ತರದಲ್ಲಿನ ಅಡೆತಡೆಗಳನ್ನು ದೂರಗೊಳಿಸುವ ಪ್ರಯತ್ನವನ್ನು ಮಾಡಬಾರದೆಂದು ಕೆಟ್ಟ ಶಕ್ತಿಗಳು ನನ್ನ ದಣಿವು ಮತ್ತು ನಿದ್ರೆಯ ಪ್ರಮಾಣವನ್ನು ಬಹಳಷ್ಟು ಹೆಚ್ಚಿಸಿದವು.

ಹಿಂದೂಗಳ ಮೇಲಿನ ಅನ್ಯಾಯವನ್ನು ತಡೆಯಲು ಹಿಂದವಿ ಸ್ವರಾಜ್ಯದಂತಹ ಹಿಂದೂ ರಾಷ್ಟ್ರವೇ ಬೇಕು! – ರಮೇಶ್ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ : Shankhnad Mahotsav Delhi

ಇಂದು ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ‘ಈ ದೇಶವು ಜಾತ್ಯತೀತವಾಗಿದೆ’ ಎಂದು ಉಲ್ಲೇಖಿಸಲಾಗಿದೆ; ಆದರೆ ಸಂವಿಧಾನದ ೨೫ ನೇ ವಿಧಿಯಿಂದ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡಲಾಗಿದೆ.

Shankhnad Mahotsav Delhi : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ; ವಿದ್ಯಾರ್ಥಿಗಳಲ್ಲಿ ಮತ್ತು ಯುವಜನತೆಯಲ್ಲಿ ಶೌರ್ಯ ಜಾಗೃತಗೊಳಿಸಿದ ಶಸ್ತ್ರಾಸ್ತ್ರ ಪ್ರದರ್ಶನ!

ಈಗ ವಿವಿಧ ಯಂತ್ರಗಳು ಬಂದಿವೆ; ಆದರೆ ಈ ಎಲ್ಲಾ ಶಸ್ತ್ರಾಸ್ತ್ರಗಳನ್ನು ಹಿಂದಿನ ಕಾಲದ ಕುಶಲಕರ್ಮಿಗಳು ಕೈಯಿಂದ ತಯಾರಿಸಿದ್ದರು. ಹಿಂದಿನ ಕಾಲದವರು ಎಷ್ಟು ಕಷ್ಟಪಟ್ಟಿದ್ದಾರೆ ಎಂಬುದು ಇದರಿಂದ ತಿಳಿಯಿತು. ಛತ್ರಪತಿ ಶಿವಾಜಿ ಮಹಾರಾಜರು, ರಾಣಿ ಲಕ್ಷ್ಮೀಬಾಯಿ ಅವರು ನಮಗೆ ಸ್ವಾತಂತ್ರ್ಯ ಸಿಗಲಿ ಎಂದು ಮಾಡಿದ ಕಾರ್ಯಗಳು ತಿಳಿಯಿತು.

ಭಾರತೀಯ ಶಸ್ತ್ರ ಪರಂಪರೆಯ ಬಗ್ಗೆ ಮಕ್ಕಳಿಗೆ ಮಾತ್ರವಲ್ಲ, ಇಡೀ ಕುಟುಂಬಕ್ಕೂ ತಿಳಿದಿರಬೇಕು! – ಸುಧಾಂಶು ತ್ರಿವೇದಿ, ರಾಷ್ಟ್ರೀಯ ವಕ್ತಾರರು, ಭಾಜಪ Shankanad Mahotsav Delhi 2025

ಭಾರತೀಯ ಶಸ್ತ್ರಾಸ್ತ್ರ–ಯುದ್ಧಕಲೆಗಳ ಪ್ರದರ್ಶನಗಳು ಅಜ್ಞಾತ ಜ್ಞಾನವನ್ನು ಪರಿಚಯಿಸುತ್ತವೆ ಎಂದು ಭಾಜಪದ ಸುಧಾಂಶು ತ್ರಿವೇದಿ ಹೇಳಿದ್ದಾರೆ. ಇಂತಹ ಜ್ಞಾನವನ್ನು ಮಕ್ಕಳಿಗೂ ಕುಟುಂಬಕ್ಕೂ ಪರಿಚಯಿಸಬೇಕು ಎಂದು ಅವರು ಸಲಹೆ ನೀಡಿದರು.

ಹಿಂದು ವಿರೋಧಿ ಮನಸ್ಥಿತಿಯನ್ನು ಬುಡಸಮೇತ ಕಿತ್ತೊಗೆಯಲು ಮಂದಿರ ಮುಕ್ತಿ ಹೋರಾಟವನ್ನು ವ್ಯಾಪಕಗೊಳಿಸಿ ! – ವಕೀಲ ವಿಷ್ಣು ಶಂಕರ ಜೈನ್, ಸರ್ವೋಚ್ಚ ನ್ಯಾಯಾಲಯ

ವಕೀಲರಾದ ಜೈನ್ ಅವರು ತಮ್ಮ ಮನೋಗತದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಗೌರವಪೂರ್ವಕವಾಗಿ ಉಲ್ಲೇಖಿಸಿ, ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಮಾಡುತ್ತಿರುವ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು.

Shankhnad Mahotsav Delhi : ಹಿಂದುತ್ವವಾದಿಗಳ ಪ್ರಯತ್ನಗಳಿಂದ ನೇಪಾಳ ಮತ್ತು ಭಾರತ ಖಂಡಿತವಾಗಿಯೂ ಹಿಂದೂ ರಾಷ್ಟ್ರವಾಗುತ್ತದೆ !

ನೇಪಾಳದಲ್ಲಿ ಹಿಂದೂಗಳ ಮತಾಂತರಕ್ಕಾಗಿ ಕೋಟ್ಯಂತರ ರೂಪಾಯಿ ನಿಧಿ ಸಿಗುತ್ತದೆ! – ಸಂತೋಷ ಶಹಾ

Shankhnad Mahotsav Delhi : ಸನಾತನ ಸಂಸ್ಥೆಯ ಶಂಖನಾದ ಮಹೋತ್ಸವವು ಸಾಂಸ್ಕೃತಿಕ ಪುನರುಜ್ಜೀವನದ ಶಂಖನಾದವಾಗಿದೆ! – ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸ್ಕೃತಿ ಸಚಿವ

ಸನಾತನ ಸಂಸ್ಥೆ ಆಯೋಜಿಸಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಸಾಂಸ್ಕೃತಿಕ ಪುನರುಜ್ಜೀವನದ ಶಂಖನಾದವಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಇಲ್ಲಿ ಮಾತನಾಡುತ್ತಾ ಗೌರವೋದ್ಗಾರ ತೆಗೆದರು.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ – ‘ರಣಸಂವಾದ – ಭಾರತದ ಯುದ್ಧತಂತ್ರದ ನೀತಿ’ ವಿಚಾರ ಸಂಕಿರಣ!

ನಮ್ಮಲ್ಲಿ ಪ್ರತಿರೋಧಿಸುವ ಸಾಮರ್ಥ್ಯವಿದೆ. ಆದ್ದರಿಂದ, ವೈಚಾರಿಕ ಮಟ್ಟದಲ್ಲಿ ಮೊದಲು ‘ಗಜವಾ-ಎ-ಇಸ್ಲಾಂ’ ಪ್ರಾರಂಭವಾಗಬೇಕು. ‘ಗಜವಾ-ಎ-ಹಿಂದ್’ಗೆ ಉತ್ತರವಾಗಿ ವೈಚಾರಿಕ ‘ಗಜವಾ-ಎ-ಇಸ್ಲಾಂ’ಗೆ ಚಾಲನೆ ನೀಡಿ ಎಂದು ‘ರಾ’ ಮತ್ತು ಭಾರತೀಯ ಸೇನೆಯ ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಕರೆ ನೀಡಿದರು.