‘ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ’ : ಪ್ರಿಯಾಂಕ್ ಖರ್ಗೆ : Priyank Kharge RSS
ರಾಜ್ಯದಲ್ಲಿ ಮತಾಂಧ ಮುಸ್ಲಿಮರ ಕೃತ್ಯಗಳಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವಾಗ, ಅದನ್ನು ಸರಿಪಡಿಸುವ ಬದಲು ಸಂಘದ ಹಿಂದೆ ಬಿದ್ದಿರುವ ಕಾಂಗ್ರೆಸ್‌ನ ಸಂಘದ್ವೇಷಿ ಸಚಿವರು!
ರಾಜ್ಯದಲ್ಲಿ ಮತಾಂಧ ಮುಸ್ಲಿಮರ ಕೃತ್ಯಗಳಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವಾಗ, ಅದನ್ನು ಸರಿಪಡಿಸುವ ಬದಲು ಸಂಘದ ಹಿಂದೆ ಬಿದ್ದಿರುವ ಕಾಂಗ್ರೆಸ್‌ನ ಸಂಘದ್ವೇಷಿ ಸಚಿವರು!
ಸಂಘದ ಕಾರ್ಯವು ಅತ್ಯಂತ ಬಹಿರಂಗವಾಗಿ ನಡೆಯುತ್ತದೆ. ಸಂಘದ ನೋಂದಣಿಯ ಬಗ್ಗೆ ಮಾತನಾಡುವುದು ಇತ್ಯಾದಿ ರಾಜಕೀಯ ನಡೆಯುತ್ತಿದ್ದು, ಈಗ ನಮಗೆ ಇಂತಹ ವಿಷಯಗಳ ಅಭ್ಯಾಸವಾಗಿದೆ.
ಭಾರತವು ಖಂಡಿತವಾಗಿಯೂ ವಿಶ್ವಗುರು ಆಗಲಿದೆ, ಈ ಬಗ್ಗೆ ಯಾರಿಗೂ ಸಂಶಯ ಬೇಡ. ಒಂದು ಕಾಲದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣದ ಬಗ್ಗೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದರು. ಮಂದಿರ ನಿರ್ಮಾಣ ಅಸಾಧ್ಯವೆಂದೇ ಭಾವಿಸಲಾಗಿತ್ತು; ಆದರೆ ಇಂದು ಆ ಮಂದಿರವು ಎಲ್ಲರ ಎದುರು ಸಾಕ್ಷಾತ್ ಆಗಿ ನಿಂತಿದೆ.
ಭಾಷೆಯನ್ನು ಕಲಿಯುವ ಅತ್ಯುತ್ತಮ ಪದ್ಧತಿಯೆಂದರೆ ಆ ಭಾಷೆಯನ್ನು ಮಾತನಾಡುವ ಜನರೊಂದಿಗೆ ಬೆರೆಯುವುದು!
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರು ಈ ತೀರ್ಪು ನೀಡಿದ್ದಾರೆ. ಈ ಬೇಡಿಕೆಗೆ ಸಂಬಂಧಿಸಿದಂತೆ ಅಗತ್ಯ ಆದೇಶಗಳನ್ನು ನೀಡಲು ಸಾಕಷ್ಟು ಮಾಹಿತಿಯಿಲ್ಲ ಎಂದು ತೀರ್ಪು ನೀಡುವಾಗ ತಿಳಿಸಲಾಗಿದೆ.
ಸನಾತನ ಧರ್ಮದ ಉತ್ಥಾನವಾಗಬೇಕು, ಇದು ಈಶ್ವರನ ಇಚ್ಛೆಯಾಗಿರುವುದರಿಂದ ಭಾರತದ ಉತ್ಥಾನ ಆವಶ್ಯಕ !
ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ ಮದನಿ ಅವರು ಮೋಹನ್ ಭಾಗವತ್ ಅವರ ‘ಘರ್ ವಾಪಸಿ’ ಹೇಳಿಕೆಯನ್ನು ಟೀಕಿಸಿ, ದೇಶದಲ್ಲಿ ದ್ವೇಷ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇವಸ್ಥಾನಗಳಿಂದ ಬರುವ ಆದಾಯವನ್ನು ಜನಕಲ್ಯಾಣಕ್ಕಾಗಿ ಬಳಸಬೇಕು ಮತ್ತು ಅದರ ನಿಯಂತ್ರಣವು ಸರಕಾರದ ಬದಲಿಗೆ ಜವಾಬ್ದಾರಿಯುತ ಭಕ್ತರ ಬಳಿ ಇರಬೇಕು. ದೇಶದ ಪ್ರಮುಖ ದೇವಸ್ಥಾನಗಳ ನಿರ್ವಹಣೆ ಮತ್ತು ಅವುಗಳ ಆದಾಯದ ಜನಕಲ್ಯಾಣ ಬಳಕೆಯು ಪಾರದರ್ಶಕವಾಗಿರಬೇಕು
೫೦೦ ವರ್ಷಗಳ ಕಾಲ ಮೊಘಲರು ಮತ್ತು ೨೦೦ ವರ್ಷಗಳ ಕಾಲ ಬ್ರಿಟಿಷರು ದೇಶವನ್ನು ಆಳಿ ಹೊರಟು ಹೋದರು; ಆದರೆ ಹಿಂದೂ ಧರ್ಮ ಮತ್ತು ಸಂಸ್ಕೃತಿ ಎಷ್ಟು ಭದ್ರವಾಗಿದೆ ಎಂದರೆ, ಅವರಿಗೆ ಅದನ್ನು ಅಳಿಸಿಹಾಕಲು ಸಾಧ್ಯವಾಗಲಿಲ್ಲ.
ಹಿಂದುತ್ವನಿಷ್ಠ ಸಂಘಟನೆಯನ್ನು ದ್ವೇಷಿಸುವ ಕಾಂಗ್ರೆಸ್ ಸಚಿವರಿಗೆ ತಮ್ಮ ರಾಜ್ಯದಲ್ಲಿನ ಮತಾಂಧರ ಕೃತ್ಯಗಳ ಬಗ್ಗೆ ಗಮನಹರಿಸಲು ಸಮಯವಿಲ್ಲ. ಸಂಘದ ಹಿಂದೆ ಬೀಳುವ ಬದಲು ಸ್ವಲ್ಪ ಶಕ್ತಿಯನ್ನು ಮತಾಂಧರನ್ನು ಹದ್ದುಬಸ್ತಿನಲ್ಲಿಡಲು ಬಳಸಿದ್ದರೆ, ರಾಜ್ಯದಲ್ಲಿ ಈ ವೇಳೆಗೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುತ್ತಿತ್ತು!