ಸಾಧಕಿಯ ಮನೆಯಲ್ಲಿ ನಡೆಯುತ್ತಿರುವ ಧರ್ಮಶಿಕ್ಷಣ ವರ್ಗದಿಂದ ಅವರ ಮನೆಯ ಪರಿಸರದಲ್ಲಿನ ವ್ಯಕ್ತಿ ಮತ್ತು ಜಿಜ್ಞಾಸುಗಳಲ್ಲಾದ ಬದಲಾವಣೆ !
ಧರ್ಮಶಿಕ್ಷಣವರ್ಗಕ್ಕೆ ಬರುವ ಧರ್ಮಾಭಿಮಾನಿ ಲಕ್ಷ್ಮಿ ಸಂತೋಷ ಇವರ ಮನೆಯ ಮೇಲೆ ಒಮ್ಮೆ ನವಿಲು ಕುಳಿತಿತ್ತು. ಆದ್ದರಿಂದ ಅವರಿಗೆ ‘ಮನೆಯಲ್ಲಿನ ನಕಾರಾತ್ಮಕತೆ ದೂರವಾಗುತ್ತಿದೆ’, ಎಂದೆನಿಸಿತು. ಅವರಿಗೆ ‘ನಾಮಜಪದಿಂದ ಸುತ್ತಮುತ್ತಲಿನ ವಾತಾವರಣವು ಶುದ್ಧವಾಗಿದೆ’, ಎಂದೆನಿಸಿತು.