ಮಹರ್ಷಿಗಳ ಆಜ್ಞೆಯಂತೆ ಕಾರ್ತಿಕೇಯನ ದರ್ಶನಕ್ಕಾಗಿ ‘ಸಂಡೂರ’ಗೆ ಹೋದಾಗ ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಅರಿವಾದ ಅಂಶಗಳು ಮತ್ತು ಬಂದಿರುವ ಅನುಭೂತಿಗಳು !
‘೩೦.೧.೨೦೨೧ ರಂದು ಶನಿವಾರವಿತ್ತು. ನಾವು (ನಾನು ಮತ್ತು ನನ್ನ ಜೊತೆಗೆ ಪ್ರವಾಸದಲ್ಲಿದ್ದ ೪ ಜನ ಸಾಧಕರು) ಅಂಜನಾದ್ರಿ ಬೆಟ್ಟದ ಮೇಲಿರುವ ಹನುಮಂತನ ಜನ್ಮಸ್ಥಾನಕ್ಕೆ ಅವನ ದರ್ಶನ ಪಡೆಯಲು ಹೊರಟೆವು. ನಾವು ಅಂಜನಾದ್ರಿಯ ಬೆಟ್ಟದ ಕೆಳಗಡೆ ತಲುಪಿದಾಗ ಅಲ್ಲಿ ತುಂಬ ಜನಸಂದಣಿಯಿತ್ತು. ಈ ಜನಸಂದಣಿ ನೋಡಿ ನಾವು ಅಲ್ಲಿಂದ ಹಿಂದಿರುಗಿದೆವು ಹಾಗೂ ಮರುದಿನ ಬೆಳಗ್ಗೆ ಬೇಗನೆ ಹೋಗುವುದೆಂದು ನಿರ್ಧರಿಸಿದೆವು. ಅಂಜನಾದ್ರಿಗೆ ಹೋಗಲು ೬೦೦ ಮೆಟ್ಟಿಲುಗಳಿದ್ದು ಅವುಗಳನ್ನು ಹತ್ತಲು ಸ್ವಲ್ಪ ತೊಂದರೆ ಆಗುತ್ತದೆ; ಆದ್ದರಿಂದ ನಾವು ನನಗಾಗಿ ಡೋಲಿ (ಟಿಪ್ಪಣಿ) … Read more