ಶೇ. ೫೩ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಚಿ. ವೇದಾಂತ ಶ್ರವಣ ಕಲಬುರ್ಗಿ (ವಯಸ್ಸು ೩ ವರ್ಷಗಳು)
ವೇದಾಂತನಿಗೆ ಶ್ರೀಕೃಷ್ಣ, ಶ್ರೀರಾಮ ಮತ್ತು ದೇವಿ ಇವರ ಭಕ್ತಿಗೀತೆಗಳನ್ನು ಕೇಳಲು ಬಹಳ ಇಷ್ಟವಾಗುತ್ತದೆ. ಅವನು ಮಲಗುವಾಗ ಜಪ ಅಥವಾ ಭಕ್ತಿಗೀತೆಯ ಆಡಿಯೋವನ್ನು ಹಾಕಲು ಹೇಳುತ್ತಾನೆ.