
೧. ‘ಮನುಷ್ಯನು ಸುಖದ ಸಮಯದಲ್ಲಿ ಅನುಭವಿಸಿದ ಸುಖವನ್ನು ಮರೆತಾಗ, ಅವನು ದುಃಖಿತನಾಗುತ್ತಾನೆ.’
೨. ‘ಮನುಷ್ಯನಿಗೆ ಸುಖದ ಮೇಲಿನ ಆಸಕ್ತಿ ಹೋಗಬೇಕು’, ಎಂಬುದಕ್ಕಾಗಿ ಅವನ ಜೀವನದಲ್ಲಿ ದೇವರ ಯೋಜನೆಯ ಪ್ರಕಾರ ಪದೇ ಪದೇ ದುಃಖ ಬರುತ್ತದೆ.
೩. ನಾವು ನಮ್ಮ ಜೀವನದ ಗುರಿಯನ್ನು (ಈಶ್ವರಪ್ರಾಪ್ತಿ) ಮರೆತು ಸುಖದಲ್ಲಿ ಮುಳುಗಿ ಹೋದಾಗ, ನಮ್ಮನ್ನು ಎಚ್ಚರಿಸಲು ನಮ್ಮ ಜೀವನದಲ್ಲಿ ದುಃಖ ಬರುತ್ತದೆ.
– ಬ್ರಹ್ಮಲೀನ ಶ್ರದ್ಧೇಯ ಸ್ವಾಮಿ ಶ್ರೀ ಶರಣಾನಂದಜೀ ಮಹಾರಾಜ ಅವರ ಪ್ರವಚನದಿಂದ ಸಂಕಲಿತ
(ಸೌಜನ್ಯ : ಮಾಸಿಕ ‘ಕಲ್ಯಾಣ’ ಫೆಬ್ರವರಿ ೨೦೨೨)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ
‘ಇಂದು ಯಾವ ಸೇವೆ ಮಾಡಲು ಸಾಧ್ಯವಿದೆಯೋ ಅದನ್ನು ಮಾಡಿ, ನಾಳೆ ಎಷ್ಟು ಜನ ಸಾಧಕರಿರುತ್ತಾರೆಂದರೆ, ನಿಮಗೆ ಸೇವೆ ಮಾಡಲು ಅವಕಾಶವೂ ಸಿಗುವುದಿಲ್ಲ !