ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಹಿಂದೂ ರಾಷ್ಟ್ರದಲ್ಲಿ ಅರ್ಥಾತ್ ರಾಮರಾಜ್ಯದಲ್ಲಿ ಬಾಲ್ಯಾವಸ್ಥೆಯಿಂದಲೇ ಸಾಧನೆ ಮಾಡಿಸಿಕೊಳ್ಳ ಲಾಗುವುದು; ಆದ್ದರಿಂದ ವ್ಯಕ್ತಿಯಲ್ಲಿರುವ ರಜೋ ಗುಣ-ತಮೋಗುಣಗಳ ಪ್ರಮಾಣವು ಕಡಿಮೆ ಯಾಗಿ ವ್ಯಕ್ತಿಯು ಸಾತ್ತ್ವಿಕನಾಗುವನು. ಹಾಗಾಗಿ ಅಪರಾಧದ ವಿಚಾರವೂ ಅವನ ಮನಸ್ಸಿಗೆ ಬರುವುದಿಲ್ಲ. ಸಾಧನೆಯಿಂದ ಪ್ರಜೆಗಳು ಸಾತ್ತ್ವಿಕರಾಗುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !