ಧನತ್ರಯೋದಶಿ ನಿಮಿತ್ತ ಧರ್ಮಪ್ರಸಾರದ ಕಾರ್ಯಕ್ಕೆ ‘ಸತ್ಪಾತ್ರೆ ದಾನ’ ಮಾಡಿ ಮತ್ತು ಶ್ರೀ ಲಕ್ಷ್ಮೀ ದೇವಿಯ ಕೃಪೆ ಸಂಪಾದಿಸಿ !

ಸದ್ಯ ಧರ್ಮದ ಸ್ಥಿತಿ ಹದಗೆಟ್ಟಿದೆ. ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂಗಳಲ್ಲಿ ಧರ್ಮದ ಅಭಿಮಾನ ಇಲ್ಲವಾಗಿದೆ. ಆದುದರಿಂದ ಧರ್ಮದ ಪುನರ್‌ಸ್ಥಾಪನೆಯ ಕಾರ್ಯ ಮಾಡುವುದು ಪ್ರಸ್ತುತ ಕಾಲದ ಪ್ರಭು ಕಾರ್ಯವಾಗಿದ್ದು ಅದಕ್ಕೆ ಆದ್ಯತೆ ನೀಡುವುದು ಆವಶ್ಯಕವಿದೆ.

ಅಧ್ಯಯನಶೀಲ ಮತ್ತು ಕೃತಜ್ಞತಾಭಾವದಲ್ಲಿರುವ ಮಂಗಳೂರಿನ ಸನಾತನದ ೨೩ ನೆಯ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ (ವಯಸ್ಸು ೮೩ ವರ್ಷ)

‘ಯಾರಾದರೊಬ್ಬ ವ್ಯಕ್ತಿಯು ಒಳ್ಳೆಯ ಬಟ್ಟೆಗಳನ್ನು ಧರಿಸಿ ಹೋಗುತ್ತಿರುವಾಗ ದಾರಿಯಲ್ಲಿ ಬಿದ್ದು ಅವನ ಬಟ್ಟೆಗಳು ಕೆಸರಿನಿಂದ ಕೊಳೆಯಾದರೆ, ಅವನಿಗೆ ‘ಯಾವಾಗ ನಾನು ಮನೆಗೆ ಹೋಗಿ ಬಟ್ಟೆಗಳನ್ನು ಬದಲಾಯಿಸುವೆನೋ’ ಎಂದು ಅನಿಸುತ್ತದೆ, ಹಾಗೆಯೇ ನಮಗೆ ನಮ್ಮ ಸ್ವಭಾವದೋಷಗಳ ಬಗ್ಗೆ ಅನಿಸಬೇಕು

‘ಭೃಗು ಜೀವನಾಡಿಪಟ್ಟಿ’ಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮದೇ ‘ಮಾನಸಪೂಜೆ’ಯನ್ನು ಮಾಡುವ ಉಲ್ಲೇಖವಿರುವುದು

ಈ ಒಂದೇ ವಿಚಾರವಿತ್ತು. ಕೇವಲ ಆಜ್ಞಾಪಾಲನೆ ಮಾಡಿದರೆ, ಮುಂದಿನ ಎಲ್ಲವನ್ನು ದೇವರು ನೋಡಿಕೊಳ್ಳುವನು. ‘ನಾವು ಸೇವೆಯನ್ನು ಮಾಡಲು ‘ಆಯಿತು’ ಎಂದು ಹೇಳುತ್ತೇವಾ ಅಥವಾ ‘ಇಲ್ಲ’ ಎಂದು ಹೇಳುತ್ತೇವಾ ?’, ಎಂಬುದನ್ನು ಅವನು ನೋಡುತ್ತಿರುತ್ತಾನೆ.

AI : ರಾಜಕೀಯ ಪ್ರಚಾರ ಸಮರದ ಹೊಸ ರಣರಂಗ !

ಒಂದೆಡೆ ಜಗತ್ತು ‘ಎಐ ಯುಗಕ್ಕೆ ಪ್ರವೇಶಿಸುತ್ತಿರುವಾಗಲೇ ಸೋಷಿಯಲ್ ಮೀಡಿಯಾ ಕೂಡ ಬದಲಾಗುತ್ತಿದೆ. ಇದರಲ್ಲಿ ಮಾನವನ ಪಾತ್ರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ಹಿಂದೂಗಳ ಸಂಯಮ : ದೌರ್ಬಲ್ಯವಲ್ಲ !

ಕೆಲವು ಕಲಾವಿದರು ತಮ್ಮ ನಾಡು ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುತ್ತಾರೆ, ಇದು ತೇಜಾ ಸಜ್ಜಾ ಅವರ ಚಲನಚಿತ್ರದಿಂದ ಮತ್ತು ಪ್ರತಿಕ್ರಿಯೆಯಿಂದ ಗಮನಕ್ಕೆ ಬರುತ್ತದೆ.

ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರವನ್ನು ತಿಳಿದುಕೊಳ್ಳಲು ಓದಿ ಸನಾತನ ನಿರ್ಮಿತ ಗ್ರಂಥಗಳು !

ಕಾಲು ತೊಳೆದು ದೇವಸ್ಥಾನವನ್ನೇಕೆ ಪ್ರವೇಶಿಸಬೇಕು ? ದೇವಸ್ಥಾನಕ್ಕೆ ಹೋದಾಗ ಆದಷ್ಟು ಘಂಟೆಯನ್ನು ಏಕೆ ಬಾರಿಸಬಾರದು ?

ಪ್ರತಿದಿನ ನಡೆಯುವ ಅವಶ್ಯಕತೆ ಮತ್ತು ಅದರಿಂದಾಗುವ ಲಾಭ !

ನಡೆಯುವುದು ಸುಲಭ ಅಥವಾ ಸಹಜವೆಂದು ಅನಿಸತೊಡಗಿದರೆ, ಅದನ್ನು ವ್ಯಾಯಾಮ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅದು ಒಂದು ಸಹಜ ಕ್ರಿಯೆಯಾಗುತ್ತದೆ. ಆದ್ದರಿಂದ, ಉತ್ತಮ ಆರೋಗ್ಯಕ್ಕಾಗಿ ‘ನಡೆಯುವುದು’ ಒಂದು ವ್ಯಾಯಾಮವಾಗಿರುವುದು ಅವಶ್ಯಕವಾಗಿದೆ.

ಭಗವಾನ ಶ್ರೀಕೃಷ್ಣನ ಬಗ್ಗೆ ಮಾಡಿದ ಟೀಕೆಯ ಬಗ್ಗೆ ತಮಿಳುನಾಡು ಉಚ್ಚ ನ್ಯಾಯಾಲಯದ ಭರವಸೆಯ ತೀರ್ಪು !

ಈ ಸಮಯದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, “ಶ್ರೀಕೃಷ್ಣನು ದೇವತೆಯಾಗಿದ್ದು ಅವನನ್ನು ವ್ಯಾಪಕವಾಗಿ ಪೂಜಿಸಲಾಗುತ್ತದೆ. ಹಿಂದೂ ಪೌರಾಣಿಕ ಕಥೆಗನುಸಾರ, ಅದು ಗೋಪಿಯರನ್ನು ಮಾಯೆಯಿಂದ ಹೊರತರಲು ಶ್ರೀಕೃಷ್ಣನು ರಚಿಸಿದ ಲೀಲೆಯಾಗಿತ್ತು.

ಭಾರತವನ್ನು ಸಂವಿಧಾನದ ಮೂಲಕ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲು…

ಇಂತಹ ಎಲ್ಲ ಮಾರ್ಗಗಳಿಂದ ಹೋರಾಡಿ, ನಾವು ಸಂವಿಧಾನದಲ್ಲಿರುವ ‘ಸೆಕ್ಯುಲರ್’ (ಜಾತ್ಯತೀತ) ಎಂಬ ಪದವನ್ನು ತೆಗೆದುಹಾಕಬೇಕು. ಇದೇ ಮಾರ್ಗದ ಮೂಲಕ ಭಾರತವನ್ನು ಸಂವಿಧಾನದ ಮೂಲಕ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.

ಆದಿ ಶಂಕರಾಚಾರ್ಯರ ಕಾಲ ಮತ್ತು ಸದ್ಯದ ಕಾಲದ ಧರ್ಮ ವಿರೋಧಿಗಳಲ್ಲಿನ ವ್ಯತ್ಯಾಸ !

ಆದಿ ಶಂಕರಾಚಾರ್ಯರು ಇಡೀ ಭಾರತದಲ್ಲಿ ಸಂಚಾರ ಮಾಡಿ ಹಿಂದೂ ಧರ್ಮದ ವಿರೋಧಿಗಳೊಂದಿಗೆ, ವಾದ-ವಿವಾದದಲ್ಲಿ ಗೆದ್ದು ಹಿಂದೂ ಧರ್ಮದ ಪುನರ್ಸ್ಥಾಪನೆ ಮಾಡಿದರು. ಆಗಿನ ಕಾಲದ ವಿರೋಧಿಗಳು ವಾದ-ವಿವಾದ ಮಾಡುತ್ತಿದ್ದರು.