ದೇಶದಲ್ಲಿ ಹೊಸದಾಗಿ ಅನ್ವಯವಾದ ‘ಭಾರತೀಯ ನ್ಯಾಯ ಸಂಹಿತೆ’, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ ಮತ್ತು ‘ಭಾರತೀಯ ಸಾಕ್ಷ್ಯ ಅಧಿನಿಯಮ’ ಕಾನೂನುಗಳ ಸ್ವರೂಪ !
ಭಾರತೀಯ ಸಂಸತ್ತು ‘ಭಾರತೀಯ ದಂಡಸಂಹಿತೆ ೧೮೬೦’, ‘ಭಾರತೀಯ ಸಾಕ್ಷ್ಯ ಕಾನೂನು ೧೮೭೨’ ಮತ್ತು ‘ಭಾರತೀಯ ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ ೧೮೮೨, ಸುಧಾರಿತ ೧೯೭೩’ ಈ ೩ ಕಾನೂನುಗಳಲ್ಲಿ ತಿದ್ದುಪಡಿ ಮಾಡಿ ಅವುಗಳನ್ನು ಡಿಸೆಂಬರ್ ೨೦೨೩ ರಲ್ಲಿ ಅಂಗೀಕರಿಸಲಾಯಿತು.