ಸಾಧನೆಯ ಸಂದರ್ಭದಲ್ಲಿ ಪೂ. ಸಂದೀಪ ಆಳಶಿ ಇವರ ಅಮೂಲ್ಯ ವಿಚಾರಗಳು
ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !
ಸಾಧನೆ ಎಂದು ಮನಸ್ಸಿನ ವಿರುದ್ಧ ಕೆಲವು ವಿಷಯಗಳನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುತ್ತದೆ. ಈ ಸಂಘರ್ಷವೆಂದರೆ ನಿಜವಾದ ಸಾಧನೆ !
ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು
ಸಂಗೀತವು ಆಕಾಶತತ್ತ್ವಕ್ಕೆ ಸಂಬಂಧಿಸಿದೆ. ಆಕಾಶತತ್ತ್ವವು ಪಂಚಮಹಾಭೂತಗಳಲ್ಲಿ ಒಂದಾಗಿದೆ. ನಮಗೆ ಪಂಚಮಹಾಭೂತಗಳ ಆಚೆಗೆ ಹೋಗಲಿಕ್ಕಿದೆ. ಈಶ್ವರನು ಪಂಚಮಹಾಭೂತಗಳ ಆಚೆಗೆ ಇರುತ್ತಾನೆ. ಕಲಾವಿದನು ಜೀವನವಿಡಿ ಕೇವಲ ಸಂಗೀತವನ್ನು ಪ್ರಸ್ತುತಪಡಿಸುತ್ತಿದ್ದರೆ ಅವನಿಂದ ಕೇವಲ ಆಕಾಶತತ್ತ್ವಕ್ಕೆ ಸಂಬಂಧಿತ ಸಾಧನೆ ಆಗುವುದು.
೨೦೧೨ ರ ಚುನಾವಣೆಯಿಂದ ಅಂದಿನ ಮುಖ್ಯಮಂತ್ರಿಗಳು ಪರಾಕಾಷ್ಠೆಯ ಓಲೈಕೆ ಮಾಡಿಯೂ ಕ್ರೈಸ್ತರ ಮತಗಳು ಭಾಜಪಕ್ಕೆ ಸಿಗಲಿಲ್ಲ. ಆ ಸಂದರ್ಭದಲ್ಲಿ ಮೂಲ ಭಾಜಪದವರಲ್ಲದ ೬ ಜನ ಕ್ರೈಸ್ತ ಶಾಸಕರನ್ನು ಹಿಂದೂಬಹುಸಂಖ್ಯಾತ ಮತದಾರಕ್ಷೇತ್ರದಿಂದ ಆರಿಸಿಕೊಳ್ಳುವ ‘ಸೆಕ್ಯುಲರ್’ (ಜಾತ್ಯತೀತ) ಆಟ ಆಡಲಾಯಿತು.
ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಬ್ರಹ್ಮಸರೋವರ, ಕುರುಕ್ಷೇತ್ರದಲ್ಲಿನ ಶ್ರೀ ಕಾತ್ಯಾಯನಿದೇವಿ ದೇವಸ್ಥಾನದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಯಲ್ಲಿ ‘ಚಾಮುಂಡಾ ಹೋಮ’ವು ನೆರವೇರಿತು
ಕು. ವೈ.ಜಿ. ಪ್ರಣವಿ ನನಗೆ ಕೃಷ್ಣನ ಅಥವಾ ಪಾರ್ವತಿಯಂತೆ ಉಡುಗೆತೊಡುಗೆ ಹಾಕುವಂತೆ ಹೇಳುತ್ತಿದ್ದಳು. ಶಾಲೆಯಲ್ಲಿ ಛದ್ಮವೇಷ ಹಾಕಲು ಇದ್ದಾಗ ಆಕೆ ‘ನನಗೆ ಕೃಷ್ಣನಂತೆ ಅಲಂಕಾರ ಮಾಡು’, ಎಂದು ಹೇಳುತ್ತಿದ್ದಳು. ಆಕೆ ಕೃಷ್ಣನ ಸ್ಮರಣೆಯಲ್ಲಿ ತನ್ನನ್ನು ಮರೆಯುತ್ತಿದ್ದಳು.
ಸ್ವಭಾವದಲ್ಲಿನ ಗುಣ ಮತ್ತು ದೋಷ ಹಿಂದಿನ ಕಾಲದಲ್ಲಿ ಮಾನವನ ಮಟ್ಟವು ಉತ್ತಮವಾಗಿರುವುದರಿಂದ ಆ ಕಾಲದಲ್ಲಿ ಜ್ಞಾನಯೋಗ, ಹಠಯೋಗ, ಭಕ್ತಿಯೋಗ ಇಂತಹ ಸಾಧನಾಮಾರ್ಗಗಳಿಗನುಸಾರ ಸಾಧನೆ ಮಾಡಲು ಸಹಜವಾಗಿ ಸಾಧ್ಯವಾಗುತ್ತಿತ್ತು.
ಈಶ್ವರನೊಂದಿಗೆ ಅನುಸಂಧಾನವನ್ನಿಟ್ಟುಕೊಂಡು ಸೇವೆಯನ್ನು ಮಾಡಿದರೆ ಅನುಭೂತಿಗಳು ಬರುತ್ತವೆ. ಅದರಿಂದ ಶ್ರದ್ಧೆ ಮತ್ತು ಭಾವ ಹೆಚ್ಚಾಗಲು ಸಹಾಯವಾಗಿ ಸಾಧನೆ ವೇಗದಿಂದಾಗುತ್ತದೆ.
ನಾವು ವೇದಗಳ ಜ್ಞಾನವನ್ನು ಎಷ್ಟು ಕೇಳಿದ್ದೇವೆಯೋ, ಅದರ ೧೦ ಪಟ್ಟು ಅದರ ಮನನವನ್ನು ಮಾಡಬೇಕು. ೧೦ ಪಟ್ಟು, ಅಂದರೆ ಶ್ರವಣದ ೧೦೦ ಪಟ್ಟು ನಿಜಧ್ಯಾಸವನ್ನು ಮಾಡಬೇಕು.
‘ಯಾವುದಾದರೊಂದು ಘಟನೆಯ ಸೂಕ್ಷ್ಮ ಪರೀಕ್ಷಣೆಯನ್ನು ಮಾಡುವಾಗ ಬಹಳಷ್ಟು ಸಲ ಪರೀಕ್ಷಣೆಯನ್ನು ಮಾಡುವ ಸಾಧಕರ ಪರೀಕ್ಷಣೆಯಲ್ಲಿ ವ್ಯತ್ಯಾಸ ಬರುತ್ತಿತ್ತು. ಪ್ರತಿಯೊಬ್ಬರ ಪರೀಕ್ಷಣೆ ಬೇರೆಯೆ ಆಗಿರುತ್ತಿತ್ತು; ಆದರೆ ಅದರ ಅರ್ಥ ಮಾತ್ರ ಒಂದೇ ಆಗಿರುತ್ತಿತ್ತು.