ಸಂಪೂರ್ಣ ಭಾರತ ಮುಂದೆ ಕಾಶ್ಮೀರದಂತೆ ಇಸ್ಲಾಂಮಯವಾಗಬಹುದು 

ಮೊದಲು ಕೇವಲ ಭಾರತೀಯ ಭಾಷೆಗಳನ್ನು ಮಾತನಾಡುತ್ತಿದ್ದ ಕಾಶ್ಮೀರವು ಮೊಘಲರ ಆಕ್ರಮಣದ ಬಳಿಕ ತನ್ನ ಸಂಸ್ಕೃತಿ ಮತ್ತು ಭಾಷೆಯನ್ನು ಕಳೆದುಕೊಂಡಿತು. ಜನರಲ್ಲಿ ಇಸ್ಲಾಂ ಮತ್ತು ಉರ್ದು ಪ್ರಾಮುಖ್ಯತೆಯನ್ನು ಪಡೆದಿವೆ.

ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ ಮತ್ತು ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

ಸಾಧಕರು ಈ ವಿಚಾರಗಳಲ್ಲಿ ಸಿಲುಕದೇ ವ್ಯಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ಭಾವ ಮತ್ತು ಸಮಷ್ಟಿ ಸಾಧನೆಗಾಗಿ ಆವಶ್ಯಕವಾಗಿರುವ ‘ತಳಮಳ ಈ ಗುಣಗಳು ನಮ್ಮಲ್ಲಿ ಹೆಚ್ಚುತ್ತಿವೆಯಲ್ಲ? ಎಂದು ನಿರೀಕ್ಷಣೆ ಮಾಡಬೇಕು ಮತ್ತು ಅದಕ್ಕಾಗಿ ಜೋರಾಗಿ ಪ್ರಯತ್ನಿಸಬೇಕು.

ಒಂದೇ ಕುಟುಂಬದ ಐದು ಜನರು ಆಧ್ಯಾತ್ಮಿಕ ಗ್ರಂಥಗಳ ಬರವಣಿಗೆಯನ್ನು ಮಾಡುವುದು – ಒಂದು ಅದ್ವಿತೀಯ ಘಟನೆ !

ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ.

ಹಿಂದೂ ಯುವತಿಯರಿಗೆ ಲವ್ ಜಿಹಾದಿನ ಅಪಾಯ ತಿಳಿಸುವುದರ ಜೊತೆ ಧರ್ಮಶಿಕ್ಷಣ ನೀಡಬೇಕು

ಶರಿಯಾ (ಇಸ್ಲಾಮಿ) ಕಾನೂನಿನಂತೆ ಮುಸಲ್ಮಾನರ ಕುಟುಂಬದಲ್ಲಿ ವಿವಾಹದ ನಂತರ ಮತಾಂತರವಾದ ಹಿಂದೂ ಮಹಿಳೆಯರಿಗೆ ಸಂಪತ್ತಿನಲ್ಲಿ, ಅಥವಾ ಇತರ ಯಾವುದೇ ವಿಷಯದಲ್ಲಿ ಅಧಿಕಾರ ಇರುವುದಿಲ್ಲ.

ಮಹಾರಾಷ್ಟ್ರದ ನಿವಳಿಯಲ್ಲಿ (ಚಿಪಳೂಣ ತಾಲೂಕು, ರತ್ನಾಗಿರಿ ಜಿಲ್ಲೆ) ಪೂಜ್ಯ (ಹ.ಭ.ಪ) ಸಖಾರಾಮ ಬಾಂದ್ರೆ ಮಹಾರಾಜರ (೭೦ ವರ್ಷ) ದೇಹತ್ಯಾಗ !

ಪೂ. ಸಖಾರಾಮ ಬಾಂದ್ರೆ  ಮಹಾರಾಜರ ಅಂತಿಮ ಸಂಸ್ಕಾರವನ್ನು ಆಗಸ್ಟ್ ೨೫ ರಂದು ಮಧ್ಯಾಹ್ನ ೧ ಗಂಟೆಗೆ ನೆರವೇರಿಸಲಾಯಿತು.

ಆಯುರ್ವೇದಕ್ಕನುಸಾರ ಮಹಾಮಾರಿಯ ಕಾರಣಗಳು ಮತ್ತು ಉಪಾಯಯೋಜನೆಗಳು!

ಪ್ರಾಣಿಗಳ ಭಕ್ಷಣದಿಂದ ಮನುಷ್ಯನಿಗೆ ಅವುಗಳಿಂದ ಸಿಗುವ ಅಭಿಶಾಪವೂ ಮಹಾಮಾರಿಯ ಒಂದು ಕಾರಣ !

ಸಾಧಕರೇ, ‘ನನ್ನ ಆಧ್ಯಾತ್ಮಿಕ ಮಟ್ಟವು ಶೇ. ೬೦ ರಷ್ಟು ಆಗುತ್ತಿಲ್ಲ, ಎಂಬ ವಿಚಾರ ಮಾಡಿ ನಿರಾಶರಾಗದಿರಿ ‘ನಾನು ಖಂಡಿತವಾಗಿಯೂ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳುವೆನು’ ಎಂದು ಮನಸ್ಸಿನಲ್ಲಿ ಬಿಂಬಿಸಲು ಸ್ವಯಂಸೂಚನೆಯನ್ನು ನೀಡಿ ಸಾಧನೆಯ ಪ್ರಯತ್ನವನ್ನು ಹೆಚ್ಚಿಸಿರಿ !

‘ಇತರ ಸಾಧಕರಿಗೆ ಆಧ್ಯಾತ್ಮಿಕ ಪ್ರಗತಿ ಮಾಡಿಕೊಳ್ಳಲು ಸಾಧ್ಯವಿರುವಾಗ ನಾನೂ ಖಂಡಿತವಾಗಿ ಪ್ರಗತಿ ಮಾಡಿಕೊಳ್ಳಬಹುದು, ಎಂಬುದನ್ನು ಮನಸ್ಸಿನ ಮೇಲೆ ಬಿಂಬಿಸಲು ಸ್ವಯಂಸೂಚನೆ ನೀಡಿರಿ. ಸಾಧನೆಯಲ್ಲಿ ತಮ್ಮ ಸಹಸಾಧಕರಿಂದ ಸಹಾಯವನ್ನು ಪಡೆದುಕೊಳ್ಳಿರಿ.

ಪುಣೆಯ ಶ್ರೀಮತಿ ಉಷಾ ಕುಲಕರ್ಣಿ (೭೯ ವರ್ಷ) ಇವರು ಸನಾತನದ ೧೧೦ ನೇ ಸಂತ ಹಾಗೂ ಶ್ರೀ. ಗಜಾನನ ಸಾಠೆ (೭೮ ವರ್ಷ) ಇವರು ೧೧೧ ನೇ ಸಂತರೆಂದು ಘೋಷಣೆ !

ಶ್ರೀಕೃಷ್ಣ ಜಯಂತಿಯ ಹಿಂದಿನ ದಿನ ಸಾಯಂಕಾಲ ‘ಆನ್‌ಲೈನ್’ ಕೃಷ್ಣಾನಂದ ಸಮಾರಂಭದ ಆಚರಣೆ !

ಧೂರ್ತ ತಾಲಿಬಾನ್ !

ತಾಲಿಬಾನ ಅಧಿಕಾರಕ್ಕೆ ಬಂದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಷ್ಠೆಯನ್ನು ಸುಧಾರಿಸುವುದಕ್ಕಾಗಿ ‘ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದಿಲ್ಲ ಎಂದು ಹೇಳಿದೆ. ಅದು ಎಷ್ಟು ಅಪ್ಪಟ ಸುಳ್ಳೆಂಬುದು ಅನೇಕ ‘ವಿಡಿಯೋಗಳಿಂದ ಬೆಳಕಿಗೆ ಬಂದಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಾಧನೆ ಹಾಗೂ ಭಕ್ತಿ ಇವುಗಳಿಂದ ಹಿಂದೂಗಳು ಹಿಂದೆಲ್ಲ ಒಟ್ಟಾಗಿದ್ದರು. ಇಂದು ಸಾಧನೆ ಹಾಗೂ ಭಕ್ತಿ ಇವುಗಳಿಂದ ದೂರವಾದ ಹಿಂದೂಗಳು ಪರಸ್ಪರರಿಂದ ದೂರವಾಗಿದ್ದಾರೆ.