ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

(ಪರಾತ್ಪರ ಗುರು) ಡಾ. ಜಯಂತ ಬಾಳಾಜಿ ಆಠವಲೆ

ಸಾಧನೆ ಹಾಗೂ ಭಕ್ತಿ ಇವುಗಳಿಂದ ಹಿಂದೂಗಳು ಹಿಂದೆಲ್ಲ ಒಟ್ಟಾಗಿದ್ದರು. ಇಂದು ಸಾಧನೆ ಹಾಗೂ ಭಕ್ತಿ ಇವುಗಳಿಂದ ದೂರವಾದ ಹಿಂದೂಗಳು ಪರಸ್ಪರರಿಂದ ದೂರವಾಗಿದ್ದಾರೆ. ಹಿಂದೂ ಐಕ್ಯತೆಗಾಗಿ ಒಂದೇ ಉಪಾಯವೆಂದರೆ ಎಲ್ಲರಿಂದಲೂ ಸಾಧನೆಯನ್ನು ಮಾಡಿಸಿಕೊಳ್ಳುವುದು.

ಹೋರಾಡಿ ಹಿಂದೂ ರಾಷ್ಟ್ರವನ್ನು ತರುವ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಇತಿಹಾಸದಲ್ಲಿ ಯುಗಾನುಯುಗ ಅಜರಾಮರವಾಗಿರುವುದು; ಆದರೆ ಅಹಿಂಸಾವಾದಿಗಳ ಹೆಸರು ೪೦-೫೦ ವರ್ಷಗಳಲ್ಲಿ ಪೂರ್ಣವಾಗಿ ಮರೆತುಹೋಗುವುದು.

– (ಪರಾತ್ಪರ ಗುರು) ಡಾ. ಆಠವಲೆ