ಚಾತುರ್ಮಾಸ

ಚಾತುರ್ಮಾಸದಲ್ಲಿ ಸಾಧು-ಸಂನ್ಯಾಸಿಗಳಿಗೆ ಕ್ಷಾರ ನಿಷೇಧಿಸಲಾಗಿದೆ. ಅವರು ನಾಲ್ಕು ತಿಂಗಳುಗಳ ಕಾಲ ಅಥವಾ ಕನಿಷ್ಠ ಎರಡು ತಿಂಗಳಾದರೂ ಒಂದೇ ಸ್ಥಳದಲ್ಲಿ ಇರಬೇಕು ಎಂದು ಧರ್ಮಸಿಂಧು ಮತ್ತು ಇತರ ಕೆಲವು ಧರ್ಮಗ್ರಂಥಗಳಲ್ಲಿಯೂ ಹೇಳಲಾಗಿದೆ.

ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಳಗಾವಿಯ ಸೌ. ಪೂಜಾ ಪಾಟೀಲ (೪೮ ವರ್ಷ) ಮತ್ತು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಪುಷ್ಪಾಂಜಲಿ ಪಾಟಣಕರ (೭೨ ವರ್ಷ)

ಈ ಆನಂದದ ವಾರ್ತೆಯನ್ನು ಶೇ. ೬೯ ಆಧ್ಯಾತ್ಮಿಕ ಮಟ್ಟದ ಶ್ರೀ. ಕಾಶಿನಾಥ ಪ್ರಭು ಇವರು ರಕ್ಷಾ ಬಂಧನದ ನಿಮಿತ್ತದಿಂದ ೨೨.೮.೨೦೨೧ ರಂದು ಆಯೋಜಿಸಲಾಗಿದ್ದ ‘ಆನ್‌ಲೈನ್ ವಿಶೇಷ ಸತ್ಸಂಗದಲ್ಲಿ ನೀಡಿದರು.

ಸರ್ವೋತ್ತಮ ಶಿಕ್ಷಣ ಯಾವುದು ?

ಮನುಷ್ಯನು ನಿರ್ಧರಿಸಿರುವ ಧ್ಯೇಯವನ್ನು ಕೌಶಲ್ಯದಿಂದ ಪ್ರಾಪ್ತಿ ಮಾಡಿಕೊಡಲು ಸಾಧನವಾಗುವ ಶಿಕ್ಷಣವನ್ನೇ ಸಂಪೂರ್ಣ ಹಾಗೂ ಸರ್ವೋತ್ತಮವೆಂದು ಹೇಳಬಹುದು.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿ ಆಧ್ಯಾತ್ಮಿಕ ಉಪಾಯಕ್ಕಾಗಿ ಇಟ್ಟಿರುವ ಮೆಂತೆಕಾಳುಗಳ ಮೇಲಾದ ಪರಿಣಾಮ

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯಲ್ಲಿಟ್ಟ ಮೆಂತೆಕಾಳುಗಳಿಂದ ಔಷಧಿ ಲಹರಿಗಳ ಪ್ರಕ್ಷೇಪಣೆ ಆಗುವಾಗ ಅವುಗಳ ಕಡೆಗೆ ಕೋಣೆಯಲ್ಲಿನ ಸ್ಪಂದನಗಳು ಸಹ ಕೆಲವೊಂದು ಪ್ರಮಾಣದಲ್ಲಿ ಆಕರ್ಷಿತವಾದವು.

ಭಾವೀ ಭೀಕರ ಆಪತ್ಕಾಲಕ್ಕಾಗಿ, ಹಾಗೆಯೇ ನಿತ್ಯ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದೀಯ ಔಷಧಿಗಳು

ಆಪತ್ಕಾಲದ ಸಿದ್ಧತೆಯ ಒಂದು ಭಾಗವೆಂದು ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಸನಾತನವು ಸಾಮಾನ್ಯ ಕಾಯಿಲೆಗಳಿಗೆ ಉಪಯೋಗವಾಗುವ ಆಯುರ್ವೇದದ ೨೦ ಔಷಧಿಗಳನ್ನು ಸಿದ್ಧಪಡಿಸಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ದೊಡ್ಡ ಪ್ರಮಾಣದಲ್ಲಿ ವ್ಯಾವಸಾಯಿಕ ಸ್ತರದಲ್ಲಿ ಕೃಷಿಯನ್ನು ಮಾಡುವುದಿದ್ದರೆ ‘ನಾಗೋರಿ’ ಜಾತಿಯ ಅಶ್ವಗಂಧದ ಬೀಜಗಳನ್ನು ಉಪಯೋಗಿಸಬೇಕು. ಈ ಜಾತಿಯ ಗಿಡಗಳ ಬೇರುಗಳು ಹೆಬ್ಬೆರಳಿನಷ್ಟು ದಪ್ಪಗಿರುತ್ತವೆ.

ಆಪತ್ಕಾಲದ ಪೂರ್ವತಯಾರಿಯ ದೃಷ್ಟಿಯಿಂದ ಮನೆಯ ಮೇಲ್ಛಾವಣಿಯ ಮೇಲೆ ತರಕಾರಿ ಬೆಳೆಸಲು ಸಾಧಕರು ಮಾಡಿದ ಪ್ರಯತ್ನ ಹಾಗೂ ಅವರಿಗೆ ಕಲಿಯಲು ಸಿಕ್ಕಿದ ಅಂಶಗಳು ಮತ್ತು ಅವರು ಅನುಭವಿಸಿದ ಗುರುಕೃಪೆ !

ಯಾವುದೇ ಪೂರ್ವಾನುಭವ ಇಲ್ಲದಿರುವಾಗ ಅಲ್ಪಾವಧಿಯಲ್ಲಿ ನಮಗೆ ಅನೇಕ ಪ್ರಕಾರದ ತರಕಾರಿಗಳನ್ನು ಬೆಳೆಸಲು ಸಾಧ್ಯವಾಯಿತು ಮತ್ತು ೨ ಕುಟುಂಬಗಳಿಗೆ ಸಾಕಾಗುವಷ್ಟು ತರಕಾರಿ ಸಿಗತೊಡಗಿತು.

ಓರ್ವ ಶಿಷ್ಯನಿಗೆ ನೀಡಿದ ಗುರುಮಂತ್ರವನ್ನು ಇತರರು ಏಕೆ ಜಪಿಸಬಾರದು?

ಗುರುಗಳ ಸಂಕಲ್ಪಶಕ್ತಿ ಆ ಮಂತ್ರದೊಂದಿಗೆ ಕಾರ್ಯನಿರತವಾಗಿರುತ್ತದೆ. ಆದುದರಿಂದ ಗುರುಗಳು ನೀಡಿದ ಮಂತ್ರ ಆ ಶಿಷ್ಯನಿಗೆ ಮಾತ್ರ ಸೀಮಿತವಾಗಿರುತ್ತದೆ.

ಸಾಧಕರೇ, ‘ಭಗವಂತನು ತೆಗೆದುಕೊಳ್ಳುವ ಸಾಧನೆಯ ಪ್ರತಿಯೊಂದು ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ನಿಜವಾದ ಆಧ್ಯಾತ್ಮಿಕ ಪ್ರಗತಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !

ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟಕ್ಕೆ ತಲುಪುವುದು ನಮ್ಮ ಕೈಯಲ್ಲಿ ಇಲ್ಲ; ಆದರೆ ಪ್ರತಿದಿನ ಯಾವುದೇ ಅಪೇಕ್ಷೆಯನ್ನಿಡದೇ ಮತ್ತು ಸತತವಾಗಿ ಸಾಧನೆಯ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ.

ದೇಶದಲ್ಲಿ ಜಿಹಾದಿಗಳ ಅಪಾಯವನ್ನು ತಿಳಿಯಿರಿ!

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಡೆದ ಬಾಂಬ್‌ಸ್ಫೋಟದಲ್ಲಿ ೧೪ ಭಾರತೀಯರ ಕೈವಾಡವಿದೆ ಎಂದು ಈಗಾಗಲೇ ಬಹಿರಂಗವಾಗಿದೆ.