ಒಂದೇ ಕುಟುಂಬದ ಐದು ಜನರು ಆಧ್ಯಾತ್ಮಿಕ ಗ್ರಂಥಗಳ ಬರವಣಿಗೆಯನ್ನು ಮಾಡುವುದು – ಒಂದು ಅದ್ವಿತೀಯ ಘಟನೆ !

(ಪೂ.) ಸಂದೀಪ ಆಳಶಿ

ಯಾವುದೇ ಕುಟುಂಬದಲ್ಲಿ ಐದು ಸದಸ್ಯರು ಆಧ್ಯಾತ್ಮಿಕ ಸ್ತರದಲ್ಲಿ ಬರವಣಿಗೆಯನ್ನು ಮಾಡಿ ಅವುಗಳನ್ನು ಗ್ರಂಥ ಸ್ವರೂಪದಲ್ಲಿ ಪ್ರಕಾಶಿಸುವ ಉದಾಹರಣೆಯು ಸದ್ಯದ ಕಾಲದಲ್ಲಿ ವೈಶಿಷ್ಟ್ಯಪೂರ್ಣವಾಗಿದೆ ! ಪರಾತ್ಪರ ಗುರು ಡಾ. ಆಠವಲೆಯವರ ಕುಟುಂಬದಲ್ಲಿ ಅವರನ್ನು ಸೇರಿಸಿ ಐದು ಜನರು ಅಧ್ಯಾತ್ಮದ ವಿವಿಧ ವಿಷಯಗಳ ಕುರಿತಾದ ಬರವಣಿಗೆಯನ್ನು ಮಾಡಿದ್ದಾರೆ. ಅದರಲ್ಲಿನ ಕೆಲವು ಲೇಖನ ಗ್ರಂಥಗಳ ಸ್ವರೂಪದಲ್ಲಿ ಪ್ರಕಾಶಿತಗೊಂಡಿವೆ ಮತ್ತು ಕೆಲವು ಬರವಣಿಗೆಗಳು ಪ್ರಕಾಶನವಾಗಲು ಬಾಕಿ ಇದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೫.೨೦೨೧)