
ಚಿಪಳೂಣ ತಾಲೂಕಿನ ನಿವಳಿ (ಕಾತಳವಾಡಿ) ಯ ಪೂಜ್ಯ (ಹ.ಭ.ಪ.) ಸಖಾರಾಮ ಬಾಂದ್ರೆ ಮಹಾರಾಜರು (೭೦ ವರ್ಷ) ೨೪ ಆಗಸ್ಟ್ ೨೦೨೧ ರ ಮಧ್ಯರಾತ್ರಿ ೧೨.೧೫ ಕ್ಕೆ ಅವರ ನಿವಾಸದಲ್ಲಿ ದೇಹತ್ಯಾಗ ಮಾಡಿದರು. ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ ೨೫ ರಂದು ಮಧ್ಯಾಹ್ನ ೧ ಗಂಟೆಗೆ ನೆರವೇರಿಸಲಾಯಿತು. ಪೂ. ಸಖಾರಾಮ ಬಾಂದ್ರೆ ಮಹಾರಾಜರು ಒಬ್ಬ ಮಗ, ಸೊಸೆ, ಮಗಳು, ಅಳಿಯ, ೩ ಸಹೋದರರು, ೩ ಅತ್ತಿಗೆಯರು, ಸೋದರಳಿಯ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಬಾಂದ್ರೆ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ. ೩೧ ಜನವರಿ ೨೦೨೧ ರಂದು ಸನಾತನ ಸಂಸ್ಥೆಯ ವತಿಯಿಂದ ಹ.ಭ.ಪ. ಸಖಾರಾಮ ಬಾಂದ್ರೆ ಮಹಾರಾಜರು ಸಂತರಾಗಿದ್ದಾರೆ ಎಂದು ಕೌಟುಂಬಿಕ ಸಮಾರಂಭದಲ್ಲಿ ಘೋಷಿಸಲಾಗಿತ್ತು. ಸನಾತನದ ಸದ್ಗುರು ಸತ್ಯವಾನ ಕದಮ ಇವರು ಅವರ ಸನ್ಮಾನ ಮಾಡಿದ್ದರು.
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಗಾನ ಕೋಗಿಲೆ ಎಸ್. ಜಾನಕಿ ವಿಧಿವಶ: ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ
ನಿಧನ ವಾರ್ತೆ
ಥೈಲ್ಯಾಂಡ್ನಲ್ಲಿ ಭೀಕರ ಅಪಘಾತ: ಬಾಲಕ ಚಾಲನೆ ಮಾಡಿದ ವಾಹನಕ್ಕೆ 9 ಭಿಕ್ಕುಗಳು ಬಲಿ : Thailand Truck Crash