‘ಭಾರತದಲ್ಲಿನ ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ !’ (ಅಂತೆ) – ಇಸ್ಲಾಮಿಕ್ ರಾಷ್ಟ್ರಗಳ ಹಿಂದೂ ದ್ವೇಷಿ ಸಂಘಟನೆಯಾದ ’OIC’ಯ ಆರೋಪ

ಖಡ್ಗ, ಬಂದೂಕು, ಬಾಂಬ್ ಮುಂತಾದರ ಮೂಲಕ ಹಿಂದೂಗಳ ಮೇಲೆ ದಾಳಿ ಮಾಡುವ ಮುಸಲ್ಮಾನರು ಭಾರತದಲ್ಲಿ ಅಸುರಕ್ಷಿತವಾಗಿ ಇದ್ದಾರೆ, ಹೇಗೆ ಎಂದಾದರೂ ಯಾರಾದರೂ ಹೇಳಲು ಸಾಧ್ಯವೇ ?

ಉತ್ತರ ಪ್ರದೇಶ ಶಿಕ್ಷಣ ಮಂಡಳಿಯು ಪುಸ್ತಕಗಳಿಂದ ಮೊಘಲರನ್ನು ವೈಭವೀಕರಿಸುವ ಪಾಠಗಳಿಗೆ ಕತ್ತರಿ !

ಉತ್ತರ ಪ್ರದೇಶದ ೧೨ ನೇ ತರಗತಿ ವಿದ್ಯಾರ್ಥಿಗಳಿಗೆ ಮೊಘಲರ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಉತ್ತರ ಪ್ರದೇಶದ ಶಿಕ್ಷಣ ಮಂಡಳಿ ಮತ್ತು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿ.ಬಿ.ಎಸ್.ಇ.) ಪಠ್ಯಕ್ರಮವು ಬದಲಾಯಿಸಿದ್ದರಿಂದ ಅದರಲ್ಲಿ ಮೊಘಲರ ಇತಿಹಾಸವನ್ನು ತೆಗೆಯಲಾಗಿದೆ.

ನನ್ನ ಪೂರ್ವಜರು ಭಾರತದಿಂದ ಪಾಕಿಸ್ತಾನಕ್ಕೆ ಬಂದು ದೊಡ್ಡ ತಪ್ಪು ಮಾಡಿದರು ! – ಪಾಕಿಸ್ತಾನಿ ಪತ್ರಕರ್ತೆ ಆರ್ಜು ಕಾಝ್ಮಿ

ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿ ಮುಸಲ್ಮಾನರು ಇದರ ಬಗ್ಗೆ ಏನು ಹೇಳುವರು ? ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಅವರ ಪಾಕಿಸ್ತಾನದಲ್ಲಿನ ಧರ್ಮ ಬಾಂಧವರ ಸಹಾಯಕ್ಕಾಗಿ ಪಾಕಿಸ್ತಾನಕ್ಕೆ ಹೋದರೆ ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆ ಕೂಡ ಪರಿಹಾರವಾಗುವುದು !

ಭಾರತದ ವಿಭಜನೆಯು ಒಂದು ತಪ್ಪು ಎಂಬುದನ್ನು ಪಾಕಿಸ್ತಾನವೂ ಕೂಡ ಒಪ್ಪಿಕೊಳ್ಳುತ್ತಿದೆ ! – ಪ. ಪೂ. ಸರಸಂಘಚಾಲಕ ಮೋಹನಜಿ ಭಾಗವತ

ಭಾರತ ಮತ್ತು ಪಾಕಿಸ್ತಾನದ ವಿಭಜನೆಯು ಕೃತಕವಾಗಿತ್ತು. ಪಾಕಿಸ್ತಾನದಲ್ಲಿನ ಜನರಿಗೂ ಈಗ ವಿಭಜನೆಯು ಒಂದು ತಪ್ಪಾಗಿತ್ತು ಎಂದು ಅನಿಸುತ್ತದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ರವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿನ ಸಿಂಧಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಭಾರತದ ಗಡಿಯಲ್ಲಿ ಚೀನಾದ ಪ್ರಚೋದನಕಾರಿ ಕೃತ್ಯಗಳಿರುವುದರಿಂದ ಭಾರತವನ್ನು ಬೆಂಬಲಿಸಬೇಕು !

ಚೀನಾದ ಅತಿಕ್ರಮಣದಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುಗೊಂಡಿದೆ. ಇದರಿಂದ ದೊಡ್ಡ ಸಂಘರ್ಷ ಎದುರಾಗುವ ಭೀತಿ ವ್ಯಕ್ತವಾಗಿದೆ. ಹೀಗಾಗಿ ಅಮೆರಿಕ ಭಾರತವನ್ನು ಬೆಂಬಲಿಸಬೇಕು ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರ ಉಪ ಸಹಾಯಕ ಹಾಗೂ ಸಂಯೋಜಕ ಕರ್ಟ್ ಕ್ಯಾಂಪ್‌ಬೆಲ್ ಹೇಳಿದ್ದಾರೆ. ಅವರು ಒಂದು ಪರಿಸಂವಾದದಲ್ಲಿ ಮಾತನಾಡುತ್ತಿದ್ದರು.

ಭಾರತದಲ್ಲಿ ಕರೋನಾ ಪ್ರಸರಣದ ವೇಗ ದ್ವಿಗುಣ !

ದೇಶದಲ್ಲಿ ಕೊರೊನಾ ಪ್ರಸರಣದ ವೇಗ ದ್ವಿಗುಣಗೊಂಡಿದೆ. ಮಾರ್ಚ್ ೩೦ ರಂದು, ಅಂದರೆ ಸತತ ಎರಡನೇ ದಿನ, ದೇಶದಲ್ಲಿ ೩ ಸಾವಿರದ ೯೫ ನಾಗರಿಕರು ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ .

ಆರೋಪಿಯ ವಿರುದ್ದ ದಾಖಲಿಸಿರುವ ಎಫ್.ಐ.ಆರ್. ರದ್ದುಗೊಳಿಸುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಧೀರೇಂದ್ರ ಶಾಸ್ತ್ರಿಯವರ ವಿರುದ್ಧ ದ್ವೇಷಪೂರ್ಣ ಭಾಷಣವನ್ನು ಪೋಸ್ಟ ಮಾಡಿದ ಪ್ರಕರಣ

‘ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಲಯ ಮೂಲಭೂತ ಮತ್ತು ಪ್ರಜಾಪ್ರಭುತ್ವದ ತತ್ವ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿ !’ (ಅಂತೆ)

ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !

ನಾವು ಭಾರತೀಯ ರಾಯಭಾರ ಕಚೇರಿಯ ಮೇಲೆ ನಡೆದ ದಾಳಿಯನ್ನು ಖಂಡಿಸುತ್ತೇವೆ – ಅಮೇರಿಕಾ

ಅಮೇರಿಕಾ ಕೇವಲ ಬಾಯಿಮಾತಿನಲ್ಲಿ ಖಂಡಿಸದೇ ದಾಳಿ ನಡೆಸಿದ ಹಾಗೂ ಭಾರತದ ವಿರುದ್ಧ ಚಟುವಟಿಕೆ ನಡೆಸಿರುವ ಖಲಿಸ್ತಾನಿಗಳ ಮೇಲೆ ಕ್ರಮ ಕೈಗೊಂಡು ಅವರನ್ನು ಜೈಲಿಗಟ್ಟಬೇಕು !

’ಡೊಕ್ಲಾಮ್ ವಿವಾದವನ್ನು ಬಗೆಹರಿಸುವಲ್ಲಿ ಚೀನಾ ಪಾತ್ರವೂ ಮಹತ್ವದ್ದು !’ (ಅಂತೆ)

ಭಾರತದ ವಿದೇಶಾಂಗ ನೀತಿಯಲ್ಲಿ ಏನಾದರೂ ತಪ್ಪಾಗುತ್ತಿದೆಯೇ ಅಥವಾ ಚೀನಾ ಹೆಚ್ಚು ಪ್ರಭಾವಶಾಲಿಯಾಗುತ್ತಿದೆಯೇ ? ಎಂದು ವಿಚಾರ ಮಾಡುವುದು ಆವಶ್ಯಕವಾಗಿದೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ !