ಭಾರತವು ವ್ಯಾಪಾರ ಸಂಬಂಧಗಳಲ್ಲಿ ಅನುಚಿತವಾಗಿ ವರ್ತಿಸುತ್ತಿದೆ ! – ಡೊನಾಲ್ಡ್ ಟ್ರಂಪ್ ಆರೋಪ

ಅಮೆರಿಕಾದ ಯಾವುದೇ ನಾಯಕರು ಎಂದಿಗೂ ಭಾರತಕ್ಕೆ ನಿಷ್ಠರಾಗಿ ಇರುವುದಿಲ್ಲ, ಇದನ್ನು ಭಾರತೀಯರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು !

‘ಭಾರತ, ಗಾಜಾ ಮತ್ತು ಮ್ಯಾನಮಾರ್‌ನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆಯಂತೆ !’ – ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮೇನ

ಇಸ್ಲಾಮಿಕ್ ದೇಶಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗುತ್ತದೆ. ಈ ವಿಷಯದಲ್ಲಿ ಭಾರತದ ಪ್ರಮುಖ ನಾಯಕರು ಎಂದಾದರೂ ಬಾಯಿ ತೆರೆಯುತ್ತಾರೆಯೇ ?

Bangladesh Hindus Attack: ಬಾಂಗ್ಲಾದೇಶದಲ್ಲಿ ಆಗಸ್ಟ 5 ರಿಂದ 20 ಈ ಕಾಲಾವಧಿಯಲ್ಲಿ ಹಿಂದೂಗಳ ಸಾವಿರಾರು ಸ್ಥಳಗಳ ಮೇಲೆ ದಾಳಿ!

ವಿದೇಶಿ ಮತ್ತು ಕಮ್ಯುನಿಸ್ಟ್ ಮಾಧ್ಯಮಗಳು ಹಿಂದೂಗಳನ್ನು ಗುರಿ ಮಾಡಿಲ್ಲ ಎಂದು ಹೇಳುತ್ತಿರುವಾಗಲೇ ಇದೀಗ ‘ಪ್ರಥಮ್ ಅಲೋ’ ಎಂಬ ಬಂಗಾಳಿ ದೈನಿಕ ಈ ಕುರಿತ ಅಂಕಿ-ಅಂಶಗಳನ್ನು ಮಂಡಿಸಿದೆ.

Chinese Army Retreated: ಲಡಾಖನಲ್ಲಿ ನುಸುಳಿದ್ದ ಚೀನಾದ ಶೇ.75 ರಷ್ಟು ಸೇನೆ ಹಿಂದೆ ಸರಿದಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

ಪೂರ್ವ ಲಡಾಖ್ ಪ್ರದೇಶದಲ್ಲಿ ನುಸುಳಿದ್ದ ಚೀನಾದ ಶೇ.75 ಸೇನೆ ಹಿಂದೆ ಸರಿದಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇತ್ತೀಚೆಗೆ ಮಾಹಿತಿಯನ್ನು ನೀಡಿದರು.

ಪಂಜಾಬ್‌ ಅರ್ಬುದರೋಗಯುಕ್ತ ಕೃಷಿ ಉತ್ಪಾದನೆಗಳಿಗೆ ಕುಪ್ರಸಿದ್ಧ : ನಿಯಂತ್ರಣ ಮಾಡದಿದ್ದರೆ ಸಂಪೂರ್ಣ ಭಾರತದಲ್ಲಿ ಅರ್ಬುದರೋಗ ಹರಡುವ ಅಪಾಯ !

ಸರಕಾರ, ರೈತರು, ಆರೋಗ್ಯತಜ್ಞರು ಮತ್ತು ನಾಗರಿಕರು ಒಟ್ಟಿಗೆ ಬರುವುದು ಆವಶ್ಯಕವಿದೆ !

Rahul Gandhi Praised China : ‘ಭಾರತದಲ್ಲಿ ನಿರುದ್ಯೋಗ ಇದ್ದರೇ ಚೀನಾದಲ್ಲಿ ಉದ್ಯೋಗ ಹೇರಳವಾಗಿದೆಯಂತೆ !’ – ರಾಹುಲ ಗಾಂಧಿ

ಅಮೇರಿಕಾಗೆ ಹೋಗಿರುವ ರಾಹುಲ್ ಗಾಂಧಿಯವರಿಂದ ಚೀನಾ ಬಗ್ಗೆ ನುಡಿಮುತ್ತು !

India-us Joint Military Exercise : ಬಿಕಾನೇರನಲ್ಲಿ ಭಾರತ ಮತ್ತು ಅಮೇರಿಕ ನಡುವಿನ ಜಂಟಿ ಸೇನಾ ಸಮರಾಭ್ಯಾಸ ಪ್ರಾರಂಭ

ಭಾರತದಲ್ಲಿ ಇದೇ ಮೊದಲ ಬಾರಿಗೆ ಅಮೇರಿಕಾದಿಂದ ‘ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಂ’ ಬಳಕೆ !

Pakistan Responsible for Kargil War : ಪಾಕಿಸ್ತಾನದ ಸೈನಿಕರೇ ಕಾರ್ಗಿಲ್ ಯುದ್ಧ ಮಾಡಿದ್ದು ! – ಪಾಕಿಸ್ತಾನದ ಸೈನ್ಯದಳ ಪ್ರಮುಖ ಅಸೀಮ ಮುನಿರ್

ಯುದ್ಧದ ೨೫ ವರ್ಷಗಳ ನಂತರ ಕಾರ್ಗಿಲ್ ಯುದ್ಧದ ವಾಸ್ತವನ್ನು ಬಾಯಿಬಿಟ್ಟ ಪಾಕಿಸ್ತಾನದ ಸೈನ್ಯದಳ ಪ್ರಮುಖ ಅಸೀಮ ಮುನಿರ್

ರಷ್ಯಾ-ಉಕ್ರೇನ್ ನಡುವಿನ ಸಂಘರ್ಷವನ್ನು ಪರಿಹರಿಸುವಲ್ಲಿ ಭಾರತ ಮತ್ತು ಚೀನಾ ಪಾತ್ರ ವಹಿಸಬಹುದು !

ಕಳೆದ ಎರಡೂವರೆ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಹಾಗೆ ನೋಡಿದರೆ, ಉಕ್ರೇನ್ ಹೆಗಲ ಮೇಲೆ `ನಾಟೋ’ ದೇಶಗಳು ಬಂದೂಕು ಇಟ್ಟು, ಅವರು ರಷ್ಯಾದ ಮೇಲೆ ಶಸ್ತ್ರವನ್ನು ಬಿಡುತ್ತಿದ್ದಾರೆ.