ವಿಶ್ವದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ !
ಪ್ರಥಮ ಸ್ಥಾನದಲ್ಲಿ ಅಮೆರಿಕ, ಎರಡನೇ ಸ್ಥಾನದಲ್ಲಿ ಚೀನಾ !
ಪ್ರಥಮ ಸ್ಥಾನದಲ್ಲಿ ಅಮೆರಿಕ, ಎರಡನೇ ಸ್ಥಾನದಲ್ಲಿ ಚೀನಾ !
ಭಾರತ ವಿರೋಧಿ ಮತ್ತು ಚೀನಾಪ್ರೇಮಿ ಮಾಲ್ಡೀವ್ಸ್ ವಿರುದ್ಧ ಭಾರತೀಯರು ಕಠಿಣ ನಿಲುವು ತೆಗೆದುಕೊಂಡಿರುವಾಗ 88 ಸಾವಿರ ಭಾರತೀಯ ಪ್ರವಾಸಿಗರು ಅಲ್ಲಿಗೆ ಹೇಗೆ ಹೋಗುತ್ತಾರೆ ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಈ ಪ್ರವಾಸಿಗರು ಯಾರು ? ಎಂದು ತನಿಖೆಯಾಗಬೇಕು !
ಬಾಂಗ್ಲಾದೇಶ ಬೇಗನೆ ತೀಸ್ತಾ ನದಿಯ ನೀರು ಹಂಚಿಕೆಯ ಕುರಿತು ಭಾರತದ ಜೊತೆಗೆ ಚರ್ಚಿಸಲು ಯೋಚಿಸುತ್ತಿದೆ, ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಜಲ ಸಂಪನ್ಮೂಲ ಇಲಾಖೆಯ ಸಲಹೆಗಾರ ಸಯಿದಾ ರಿಜವಾನ್ ಹಸನ್ ಇವರು ಮಾಹಿತಿ ನೀಡಿದರು.
ಶ್ರೀಲಂಕಾವು ಯಾವುದೇ ಜಾಗತಿಕ ರಾಜಕೀಯ ಯುದ್ಧದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ನಾವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಪ್ರಾಬಲ್ಯಕ್ಕಾಗಿ ಹೋರಾಡುವ ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ.
ಗಾಜಾ ಮೇಲೆ ಇಸ್ರೇಲ್ ನಡೆಸಿದ ಭೀಕರ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ನ್ಯೂಯಾರ್ಕ್ ನಲ್ಲಿ ಭೇಟಿ ಮಾಡಿದರು.
ಈ ಸಭೆಯ ನಂತರ, ಅಮೇರಿಕೆಯ ಅಧ್ಯಕ್ಷ ಜೋ ಬೈಡನ್ ಅವರನ್ನು ಚುನಾವಣೆಯ ನಂತರ ಸಂಘಟನೆಯ ಅಸ್ತಿತ್ವದ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಬೈಡನ್ ಅವರು ಪ್ರಧಾನಿ ಮೋದಿಯವರ ಹೆಗಲ ಮೇಲೆ ಕೈಯಿಟ್ಟು, ಚುನಾವಣೆಯ ಬಳಿಕವೂ ಸಂಘಟನೆ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.
ಭಾರತದಲ್ಲಿನ ಪ್ರಾಚೀನ ಮೂರ್ತಿಗಳು ಮತ್ತು ವಸ್ತುಗಳ ಕಳ್ಳ ಸಾಗಾಣಿಕೆಯಾಗಿ ದೇಶದ ಹೊರಗೆ ಹೇಗೆ ಹೋಗುತ್ತವೆ ? ಪುರಾತತ್ವ ಇಲಾಖೆ ನಿದ್ರಿಸುತ್ತಿದೆಯೇ? ಈ ಪ್ರಾಚೀನ ವಸ್ತುಗಳನ್ನು ಕಾಪಾಡದೇ ಇರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು!
ಲೇಬಿನಾನ್ ಗೆ ಜೋಸ್ ನ ಕಂಪನಿಯಿಂದ ಪೇಜರ್ಸ್ ಮಾರಾಟ !
ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಅಧಿಕಾರಿಯೊಬ್ಬರ ಶವ ಪತ್ತೆಯಾಗಿದೆ. ಭಾರತೀಯ ರಾಯಭಾರಿ ಕಚೇರಿ ಪ್ರಸ್ತುತ ಮೃತ ಅಧಿಕಾರಿಯ ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದೆ.
ಈಗ ಭಾರತವೂ ಖಲಿಸ್ತಾನಿ ಭಯೋತ್ಪಾದಕನಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಅಮೇರಿಕಕ್ಕೆ ಸಮನ್ಸ್ ಜಾರಿ ಮಾಡುವ ಮೂಲಕ ತಕ್ಕ ಪ್ರತ್ಯುತ್ತರ ನೀಡುವುದು ಅಪೇಕ್ಷಿತವಾಗಿದೆ !