ಪ್ರಧಾನಮಂತ್ರಿ ನರೇಂದ್ರ ಮೋದಿ ಯುರೋಪಿನಲ್ಲಿನ ಗ್ರೀಸ್ ಪ್ರವಾಸ !
೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !
೪೦ ವರ್ಷಗಳ ನಂತರ ಗ್ರೀಸ್ ಗೆ ಭೇಟಿ ನೀಡುವ ಭಾರತದ ಪ್ರಧಾನಮಂತ್ರಿ ಮೋದಿ ಇವರು ಮೊದಲಿಗರು !
ಪಾಕಿಸ್ತಾನದ ಮಾಧ್ಯಮಗಳು ‘ಚಂದ್ರಯಾನ 3’ ರ ಚಂದ್ರನ ಮೇಲೆ ಲ್ಯಾಂಡಿಂಗ್ ಅನ್ನು ಸಂಜೆ ಆರು ಗಂಟೆಗೆ ನೇರ ಪ್ರಸಾರ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಸಚಿವ ಮತ್ತು ಪ್ರಸಾರ ಮಂತ್ರಿ ಪವಾದ್ ಚೌಧರಿಯವರು ಟ್ವೀಟ್ ಮಾಡಿದ್ದಾರೆ. ‘ಇದು ಮಾನವ ಕುಲಕ್ಕೆ ವಿಶೇಷವಾಗಿ ವಿಜ್ಞಾನಿಗಳಿಗೆ ಐತಿಹಾಸಿಕ ಕ್ಷಣವಾಗಿದೆ.
ಚಂದ್ರಯಾನ 3 ರ ಯಶಸ್ಸಿನಿಂದ ಜಗತ್ತಿನಾದ್ಯಂತ ಭಾರತಕ್ಕೆ ಅಭಿನಂದನೆ !
ಜ್ಯೋತಿಷ್ಯಶಾಸ್ತ್ರಕ್ಕನುಸಾರ, ‘ಚಂದ್ರ’ ಮಾನವನ ಮನಸ್ಸಿನ ಕಾರಕನಾಗಿದ್ದಾನೆ. ‘ಇದೇ ಚಂದ್ರನ ಮೇಲೆ ಭಾರತದ ‘ಚಂದ್ರಯಾನ-೩’ ಯಶಸ್ವಿಯಾಗಿ ಇಳಿಯಲಿದೆಯೇ?’, ಎನ್ನುವ ನಿರೀಕ್ಷೆಯಲ್ಲಿ ೧೪೦ ಕೋಟಿ ’ಮನಗಳು’ ಕಾತುರದಿಂದ ಕಾಯುತ್ತಿದ್ದವು.
‘ಮಂಗಳಯಾನ’ ಮತ್ತು ‘ಚಂದ್ರಯಾನ-3’ ಅಭಿಯಾನಗಳ ಗಮನಸೆಳೆಯುವ ಯಶಸ್ಸಿನ ನಂತರ, ಇಸ್ರೋ ‘ಗಗನಯಾನ’ ಅಭಿಯಾನ ಈಗ ಭಾರತಿಯರ ಗಮನ ಸೆಳೆದಿದೆ. ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ‘ಇಸ್ರೋ’ ಮಹತ್ವಾಕಾಂಕ್ಷೆಯ ಅಭಿಯಾನವಾಗಿದೆ.
ಬಿಬಿಸಿಯ ಮನಃಸ್ಥಿತಿ ಭಾರತದ್ವೇಷಿಯಾಗಿದ್ದರಿಂದ ಅದರಿಂದ ಇದಕ್ಕಿಂತ ಭಿನ್ನವಾಗಿ ಏನು ನಿರೀಕ್ಷಿಸಬಹುದು ? ಇಂತಹ ವಾರ್ತಾ ವಾಹಿನಿಯನ್ನು ಭಾರತದಲ್ಲಿ ನಿರ್ಬಂಧಿಸುವುದು ಸೂಕ್ತವೇ ಆಗಿದೆ !
ಸೂರ್ಯ ಮತ್ತು ಅದರ ಸುತ್ತಲಿನ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ಸೆಪ್ಟೆಂಬರ್ ತಿಂಗಳಿನಲ್ಲಿ ‘ಆದಿತ್ಯ ಎಲ್1’ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಇದು ಸೂರ್ಯನನ್ನು ಅಧ್ಯಯನ ಮಾಡಲು ಇಸ್ರೋದ ಮೊದಲ ಅಭಿಯಾನವಾಗಿದೆ.
೧. ಭಾರತ ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿದೆ; ಆದರೆ ಸಂವಿಧಾನದ ಮೂಲಕ ಅದು ಘೋಷಣೆಯಾಗಬೇಕಾಗಿದೆ ! ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಬಂಧಿಸಿ ಎಲ್ಲ ಕಡೆ ಪ್ರವಾಸ ಮಾಡುತ್ತಿರುವಾಗ ಕೆಲವರಲ್ಲಿ ಒಂದು ಪ್ರಶ್ನೆ ಇರುತ್ತದೆ, ‘ಭಾರತ ಹಿಂದೂ ರಾಷ್ಟ್ರವೇ ಆಗಿದೆ, ಹೀಗಿರುವಾಗ ಅದನ್ನು ಪುನಃ ಘೋಷಣೆ ಮಾಡುವ ಆವಶ್ಯಕತೆಯೇನಿದೆ ?’ ವಾಸ್ತವದಲ್ಲಿ ಸ್ವಯಂಭೂ ಹಿಂದೂ ರಾಷ್ಟ್ರವೆಂಬುದು ತ್ರಿಕಾಲಾಬಾಧಿತ ಸತ್ಯವಾಗಿದೆ, ಇಂದಿನ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅದಕ್ಕೆ ‘ಹಿಂದೂ ರಾಷ್ಟ್ರ’ವೆಂಬ ಸ್ಥಾನವೆಲ್ಲಿದೆ ? ಒಬ್ಬ ವ್ಯಕ್ತಿಯು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ … Read more
‘ಬ್ರಿಕ್ಸ್’ ದೇಶಗಳ ಶೃಂಗಸಭೆಯನ್ನು ಸಂಬೋಧಿಸಿದರು !
ಅಮೇರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ, ೧೯೪೦ ರಿಂದ ಕ್ಯಾಥೊಲಿಕ್ ಚರ್ಚನಲ್ಲಿ ೬೦೦ ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ ಆಗಿದೆ.