ಅಮೇರಿಕದ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯಂತಹ ಒಂದಾದರೂ ಪ್ರಸಂಗ ಭಾರತದ ವೇದಪಾಠಶಾಲೆಗಳಲ್ಲಿ ನಡೆದಿದೆಯೆ ?

ಅಮೇರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ, ೧೯೪೦ ರಿಂದ ಕ್ಯಾಥೊಲಿಕ್‌ ಚರ್ಚನಲ್ಲಿ ೬೦೦ ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ ಆಗಿದೆ.

ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?

ಶ್ರೀಕೃಷ್ಣನಿಗೆ ಜೋಗುಳ ಹಾಡಿದ ನಂತರ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಪೂಜೆಯನ್ನು ಸಲ್ಲಿಸಬೇಕು.

ಪೂರ್ಣಾವತಾರ ಮತ್ತು ಭಕ್ತವತ್ಸಲನಾದ ಶ್ರೀಕೃಷ್ಣನ ವೈಶಿಷ್ಟ್ಯಗಳು ಮತ್ತು ಅವನ ಚರಿತ್ರೆ !

ಋಷಿಗಳು ಗೋಪಿಯರ ರೂಪದಲ್ಲಿ ಜನ್ಮತಾಳಿದ ನಂತರ ಶ್ರೀಕೃಷ್ಣನು ವಸ್ತ್ರಹರಣ ಮಾಡಿ ಅವರಲ್ಲಿನ ಸೂಕ್ಷ್ಮ ಅಹಂಕಾರವನ್ನು ನಾಶಗೊಳಿಸಿದನು

ಕುಲು ಕಣಿವೆಯಲ್ಲಿ ವಾಸವಿರುವ ಆರಾಧ್ಯ ದೇವತೆ ‘ಬಿಜಲಿ ಮಹಾದೇವ’ ಮತ್ತು ‘ಬೆಖಲೀಮಾತಾ’ (ಭುವನೇಶ್ವರಿದೇವಿ) ಇವರ ಚೈತನ್ಯಮಯ ಸ್ಥಾನಗಳು !

ಪಾರ್ವತಿದೇವಿಯು ಎಲ್ಲಿ ಜಾಲಂಧರನಿಗೆ  ಭುವನೇಶ್ವರಿ ರೂಪವನ್ನು ತೋರಿಸಿದಳೋ, ಆ ಸ್ಥಾನವೆಂದರೆ ‘ಬೆಖಲೀಮಾತಾ’ ಆಗಿದೆ !   

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ.

ಮನೆಯಲ್ಲಿ ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಹೇಗೆ ಮಾಡಬೇಕು ?

ಕೆಲವು ಮಹತ್ವದ ಔಷಧಿ ವನಸ್ಪತಿಗಳನ್ನು ಮನೆಯಲ್ಲಿ ಹೇಗೆ ಬೆಳೆಸಬೇಕು? ಎನ್ನುವ ವಿಷಯದಲ್ಲಿ ಮಾಹಿತಿಯನ್ನು ನೀಡಲಾಗಿದೆ.

ಕಲಿಯುಗದ ಮೊದಲನೇಯ ವೇದಋಷಿ ಪೂ. ಡಾ. ಶಿವಕುಮಾರ ಓಝಾ!

ಡಾ. ಶಿವಕುಮಾರ ಓಝಾ ಇವರು ವಿಜ್ಞಾನದ ಪ್ರಸಿದ್ಧ ಸಂಶೋಧಕರಾಗಿದ್ದರೂ ಅವರು ಸಂಸ್ಕೃತ, ಹಿಂದಿ, ಅಧ್ಯಾತ್ಮಶಾಸ್ತ್ರ, ಭಾರತೀಯ ಸಂಸ್ಕೃತಿ ಈ ವಿಷಯಗಳ ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಮತ್ತು ಪ್ರಕಾಶಿಸಿದ್ದಾರೆ.

ಆಪತ್ಕಾಲದಲ್ಲಿ ಆಧಾರವಾಗುವ ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್)

ಮನೆಯಲ್ಲಿಯೇ ತರಕಾರಿ ಅಥವಾ ಹಣ್ಣುಗಳನ್ನು ಬೆಳೆಸಲು ಜಾಗವು ಎಂದು ದೊಡ್ಡ ಸಮಸ್ಯೆಯಲ್ಲ. ತೀರಾ ಮನೆಯ ಬಾಲ್ಕನಿಯಲ್ಲಿ, ಮೇಲ್ಛಾವಣಿ ಯಲ್ಲಿ (ಟೆರೆಸ್ ಮೇಲೆ) ಅಥವಾ ಕಿಟಕಿಯಲ್ಲಿಯೂ ತರಕಾರಿಗಳನ್ನು ಬೆಳೆಸಲು ಸಾಧ್ಯವಿದೆ.

ಕೊರೊನಾಸುರ ಮತ್ತು ಕಾಲ !

ಕೆಲವರು ಕೊರೊನಾ ಸೋಂಕನ್ನು ಗಂಭೀರತೆಯಿಂದ ಪರಿಗಣಿಸುತ್ತಾರೆ, ಇನ್ನೂ ಕೆಲವರು ‘ಕೊರೊನಾ ಇತ್ಯಾದಿಗಳೆಲ್ಲ ಕಟ್ಟುಕಥೆಯಾಗಿದೆ, ಕೊರೊನಾ ಅಸ್ತಿತ್ವದಲ್ಲಿಯೇ ಇಲ್ಲ’, ಎಂದು ಹೇಳುತ್ತಾ, ಯಾವುದೇ ಹೆದರಿಕೆಯಿಲ್ಲದೇ ಇರುತ್ತಾರೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಡಾಕ್ಟರ್, ವಕೀಲ, ಲೆಕ್ಕಪರೀಕ್ಷಕರು, ಜ್ಯೋತಿಷಿಗಳು, ಪೊಲೀಸ್ , ಸ್ನೇಹಿತರು, ಸಂಬಂಧಿಕರು ಮುಂತಾದವರು ವಿವಿಧ ಕ್ಷೇತ್ರಗಳ ತಜ್ಞರು ಏನನ್ನು ಮಾಡಲಾರರೋ ಅದೆಲ್ಲವನ್ನು ಸಂತರು ಮಾಡಬಲ್ಲರು’.