ಅಮೇರಿಕದ ಚರ್ಚ್‌ಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆಯಂತಹ ಒಂದಾದರೂ ಪ್ರಸಂಗ ಭಾರತದ ವೇದಪಾಠಶಾಲೆಗಳಲ್ಲಿ ನಡೆದಿದೆಯೆ ?

ಅಮೇರಿಕದ ಮೇರಿಲ್ಯಾಂಡ್‌ ರಾಜ್ಯದಲ್ಲಿ, ೧೯೪೦ ರಿಂದ ಕ್ಯಾಥೊಲಿಕ್‌ ಚರ್ಚನಲ್ಲಿ ೬೦೦ ಕ್ಕೂ ಅಧಿಕ ಮಕ್ಕಳ ಲೈಂಗಿಕ ಶೋಷಣೆ ಆಗಿದೆ. ೪೬೩ ಪುಟಗಳ ವರದಿಯ ಪ್ರಕಾರ, ಶೋಷಣೆ ಮಾಡಿದವರಲ್ಲಿ ಸರಿಸುಮಾರು ೧೫೦ ಪಾದ್ರಿಗಳಿದ್ದರು. ಇಷ್ಟು ವರ್ಷಗಳ ಕಾಲ ಈ ಘಟನೆಯನ್ನು ಚರ್ಚ್‌ಗಳು ಮುಚ್ಚಿಟ್ಟಿದ್ದವು. (೮.೪.೨೦೨೩)