ಶ್ರೀಲಂಕಾ ಮತ್ತು ಮಾರಿಷಸ್‌ನಲ್ಲಿ ‘ಯುಪಿಐ‘ ಸೇವೆಯನ್ನು ಉದ್ಘಾಟಿಸಿದ ಪ್ರಧಾನಿ ಮೋದಿ !

ಫ್ರಾನ್ಸ್‌ನಂತರ ಈಗ ಶ್ರೀಲಂಕಾ ಮತ್ತು ಮಾರಿಷಸ್ ಈ ದೇಶಗಳಲ್ಲಿ ಭಾರತದ ‘ಯುಪಿಐ‘ ಸೇವೆಯನ್ನು ಪ್ರಾರಂಭಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಸೇವೆಯನ್ನು ಉದ್ಘಾಟಿಸಿದರು.

ಇಡೀ ಪ್ರಪಂಚದಲ್ಲೇ ಅತಿಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಭಾರತ !

ವಿಶ್ವಮಟ್ಟದಲ್ಲಿ ಪೈಲಟ್‌ಗಳಲ್ಲಿ ಶೇಕಡಾವಾರು ಮಹಿಳೆಯರ ಅಧ್ಯಯನ ಮಾಡಿದಾಗ ಭಾರತದ ಹೆಸರು ಮಂಚೂಣಿಯಲ್ಲಿದೆ.

ಭಾರತ ಮ್ಯಾನ್ಮಾರ್ ಗಡಿ ಮುಚ್ಚುವ ಕೇಂದ್ರ ಸರಕಾರದ ನಿರ್ಣಯಕ್ಕೆ ಈಶಾನ್ಯ ರಾಜ್ಯಗಳಿಂದ ವಿರೋಧ ! 

ಇತ್ತೀಚಿಗೆ ಕೇಂದ್ರ ಸರಕಾರದಿಂದ ಈಶಾನ್ಯ ಭಾರತದಲ್ಲಿನ ೪ ರಾಜ್ಯಗಳು ಮ್ಯಾನ್ಮಾರದ ಗಡಿಗೆ ಸಮಿಪ ಆಗಿರುವುದನ್ನು ಮುಚ್ಚುವ ನಿರ್ಣಯ ಕೈಗೊಂಡಿದೆ. ಆದ್ದರಿಂದ ಕಳೆದ ೬ ವರ್ಷಗಳಿಂದ ನಡೆಯುತ್ತಿರುವ ಫ್ರೀ ಮೂಮೆಂಟ್ ರೆಜಿಮ್ ರದ್ದುಪಡಿಸಿದ್ದಾರೆ.

ಭಾರತ ಗೆದ್ದಿದ್ದರಿಂದ ಬಾಂಗ್ಲಾದೇಶ ತಂಡ ಮತ್ತು ಪ್ರೇಕ್ಷಕರಿಂದ ಗೊಂದಲ ಮತ್ತು ಹಿಂಸಾಚಾರ !

ಭಾರತ ಮತ್ತು ಬಾಂಗ್ಲಾದೇಶ ತಂಡಗಳ ೧೯ ವರ್ಷದೊಳಗಿನವರ ‘ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್‘ ಮಹಿಳಾ ಪುಟ್ಬಾಲ್ ಚಾಂಪಿಯನ್‌ಶಿಪ್ ಅನ್ನು ಎರಡೂ ದೇಶಗಳಿಗೆ ನೀಡಲಾಯಿತು.

ಭಾರತಕ್ಕೆ ದುಕ್ಮ ಬಂದರಿಗೆ ನೇರ ಪ್ರವೇಶಕ್ಕೆ ಓಮಾನನಿಂದ ಅನುಮತಿ

ಕಾರ್ಯತಂತ್ರದ ದೃಷ್ಟಿಯಿಂದ ಪ್ರಮುಖವೆಂದು ಪರಿಗಣಿಸಲಾಗುವ ಒಮಾನನಲ್ಲಿರುವ ದುಕ್ಮ ಬಂದರಿನಲ್ಲಿ ಭಾರತಕ್ಕೆ ನೇರ ಪ್ರವೇಶವನ್ನು ನೀಡಲು ಓಮಾನ ಸರಕಾರ ಅನುಮತಿ ನೀಡಿದೆ.

ಅಮೇರಿಕಾದ ನೇತೃತ್ವದ ಕುರಿತು ಭಾರತಕ್ಕೆ ವಿಶ್ವಾಸವಿಲ್ಲ !

ಭಾರತವು ನಮ್ಮೊಂದಿಗೆ ಪಾಲುದಾರನಾಗಲು ಬಯಸುತ್ತದೆ. ಅದಕ್ಕೆ ರಷ್ಯಾದೊಂದಿಗೆ ಮೈತ್ರಿ ಮಾಡಲಿಕ್ಕಿಲ್ಲ. ಭಾರತಕ್ಕೆ ಅಮೇರಿಕಾದ ನೇತೃತ್ವದ ಮೇಲೆ ವಿಶ್ವಾಸವಿಲ್ಲದಿರುವುದು ಅಡಚಣೆಯಾಗಿದೆ

ಭಾರತದಿಂದ ಮ್ಯಾನ್ಮಾರ್‌ನ ಗಡಿಯಲ್ಲಿ 1 ಸಾವಿರದ 643 ಕಿಮೀ ಉದ್ದವಾದ ಬೇಲಿ ನಿರ್ಮಾಣ

ಈಗಾಗಲೇ ಮ್ಯಾನ್ಮಾರ್ ನಿಂದ ನುಸುಳಿರುವ ರೊಹಿಂಗ್ಯಾಗಳನ್ನು ಬೇಗನೆ ದೇಶದಿಂದ ಹೊರಹಾಕಲು ಸರಕಾರ ಪ್ರಯತ್ನಿಸಬೇಕು ಎಂದು ಜನರಿಗೆ ಅನಿಸುತ್ತದೆ !

ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರಿಂದ ಅಮೇರಿಕಾ ಮತ್ತು ಬ್ರಿಟನ್ ನೌಕೆಗಳ ಮೇಲೆ ದಾಳಿ !

ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಅಮೇರಿಕಾ ಮತ್ತು ಬ್ರಿಟನನ ಪ್ರತ್ಯೇಕ ವ್ಯಾಪಾರಿ ನೌಕೆಯ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದರು. ಅಮೇರಿಕಾದ ನೌಕೆ ಭಾರತಕ್ಕೆ ಬರುತ್ತಿತ್ತು.

ವ್ಯಾಪಾರ ಜಗತ್ತಿನ ಬಂಡವಾಳ ಹೂಡಿಕೆಯಲ್ಲಿ ‘ಭಾರತ’ ಮೊದಲ ಸ್ಥಾನ !

ಕಳೆದ ಎರಡು ದಶಕಗಳಲ್ಲಿ ಚೀನಾದ ಆರ್ಥಿಕತೆಯು ರಾಕೆಟ್ ವೇಗದಲ್ಲಿ ಬೆಳೆದಿದೆ. ಈ ಅವಧಿಯಲ್ಲಿ, ಪ್ರಪಂಚದಾದ್ಯಂತ ಹೂಡಿಕೆದಾರರು ಅಲ್ಲಿ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದರೂ ಈಗ ಪರಿಸ್ಥಿತಿ ಬದಲಾಗಿದ್ದು, ಚೀನಾದ ಅರ್ಥವ್ಯವಸ್ಥೆ ಹೆಣಗಾಡುತ್ತಿದೆ

ಮಾಲದೀವನಲ್ಲಿ ಭಾರತೀಯ ಪ್ರವಾಸಿಗರಲ್ಲಿ ಇಳಿಕೆ ಹಾಗೂ ಚೀನಿ ಪ್ರವಾಸಿಗರಲ್ಲಿ ಏರಿಕೆ !

ಮಾಲದೀವ ಆತ್ಮಹತ್ಯೆಯ ದಿಶೆಯಲ್ಲಿ ಸಾಗುತ್ತಿರುವಾಗ, ಭಾರತಕ್ಕೂ ಅದರಿಂದ ಬಹುದೊಡ್ಡ ಅಪಾಯವಿದೆ, ಆದುದರಿಂದ ಸಕಾಲದಲ್ಲಿಯೇ ಭಾರತವು ಈ ಪರಿಸ್ಥಿತಿಯನ್ನು ನಿಯಂತ್ರಿಸಿ ಸೂಕ್ತ ಕೃತಿಯ ಮೂಲಕ ಮಾಲದೀವ ಚೀನಾದ ಹಿಡಿತಕ್ಕೆ ಬಾರದಂತೆ ತಡೆಯಬೇಕು.