Ram Mandir Tableau: ಅಮೆರಿಕದಲ್ಲಿ ‘ಇಂಡಿಯಾ ಡೇ ಪರೇಡ್’ ನ ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರದ ದರ್ಶನ !

ಭಾರತದ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಅಮೆರಿಕಾದಲ್ಲಿ ‘ಇಂಡಿಯಾ ಡೇ ಪರೇಡ್’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 18 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜನರಿಗೆ ಶ್ರೀರಾಮ ಮಂದಿರದ ದರ್ಶನ ಮಾಡಲು ಸಿಗುವುದು.

2050 ರಲ್ಲಿ, ಭಾರತದಲ್ಲಿ ಮುಸಲ್ಮಾನರ ಜನಸಂಖ್ಯೆ ಮಂಚೂಣಿಯಲ್ಲಿರಲಿದೆ !

ಮತಾಂಧರು ಮತ್ತು ಜಿಹಾದಿ ಭಯೋತ್ಪಾದಕರು 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವ ಸಿದ್ದತೆಯಲ್ಲಿದ್ದಾರೆ. ಜನಸಂಖ್ಯೆ ಜಿಹಾದ್ ನಿಂದ ಸಾಧ್ಯವಾಗುವುದು, ಎಂದು ಇದರಿಂದ ಗಮನಕ್ಕೆ ಬರುತ್ತದೆ !

World Heritage Committee : ಭಾರತದಲ್ಲಿ ಇದೇ ಮೊದಲ ಬಾರಿ ವಿಶ್ವ ಪರಂಪರೆಯ ಸಮಿತಿಯ ಸಭೆ !

ವಿಶ್ವ ಪರಂಪರೆ ಸಮಿತಿಯ ಸಭೆಗಳಲ್ಲಿ, ಆಯಾ ದೇಶಗಳಲ್ಲಿನ ವಾಸ್ತುಶಿಲ್ಪದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಚರ್ಚೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ.

Shivani Raja : ಲಂಡನ್ : ಕೈಯಲ್ಲಿ ಭಗವದ್ಗೀತೆ ಹಿಡಿದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ ಶಿವಾನಿ ರಾಜಾ !

ಶಿವಾನಿ ರಾಜಾ ಅವರು ಹಿಂದೂ ಧರ್ಮ ಮತ್ತು ಹಿಂದೂಗಳ ರಕ್ಷಣೆಗಾಗಿ ಕೂಡ ಕಾರ್ಯ ಮಾಡಬೇಕೆಂಬುದು ಅಪೇಕ್ಷೆ !

ಭಾರತ- ರಷ್ಯಾ ನಡುವಿನ ಸಂಬಂಧ ಹೆಚ್ಚು ದೃಢ; ರಷ್ಯಾವನ್ನು ಬಹಿಷ್ಕರಿಸುವ ಅಮೇರಿಕಾ ಯತ್ನಕ್ಕೆ ಕೊಳ್ಳಿ !

ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ.

Statement from America: ರಷ್ಯಾ-ಉಕ್ರೇನ್ ಯುದ್ಧವನ್ನು ತಡೆಯಲು ಭಾರತದಿಂದ ಮಾತ್ರ ಸಾಧ್ಯ ! – ಅಮೇರಿಕಾ

ಭಾರತ ಮತ್ತು ಅಮೇರಿಕಾ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ಉಭಯ ದೇಶಗಳ ಮಧ್ಯೆ ಪ್ರತಿಯೊಂದು ಸೂತ್ರದ ಬಗ್ಗೆ ಸ್ಪಷ್ಟವಾದ ಚರ್ಚೆ ನಡೆಯುತ್ತಿದೆ.

Statement by Farooq Abdullah: ಭಾರತ ತಾಳ್ಮೆ ಕಳೆದುಕೊಂಡರೆ ಯುದ್ಧ ಶತಸಿದ್ಧ ! – J&K ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ

ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲ ಇವರು ಹೇಳಿಕೆ ನೀಡಿದ್ದಾರೆ.

`ತಿವ್ರ ನಿರಾಶೆ ಮತ್ತು ಶಾಂತಿಯುತ ಪ್ರಯತ್ನಗಳಿಗೆ ಒಂದು ವಿನಾಶಕಾರಿ ಆಘಾತವಂತೆ !’ – ಝೆಲೆನ್ಸ್ಕಿ

ಕೆಲವು ವರ್ಷಗಳ ಹಿಂದೆ ಉಕ್ರೇನ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಉಕ್ರೇನ್ ಭಾರತದ ವಿರುದ್ಧ ಮತ ಚಲಾಯಿಸಿತ್ತು. ಅದು ಕೂಡ ಭಾರತೀಯರಿಗೆ ವಿನಾಶಕಾರಿ ಆಘಾತವಾಗಿತ್ತು, ಎನ್ನುವುದನ್ನು ಕೂಡ ಝೆಲೆನ್ಸ್ಕಿಯವರು ಗಮನದಲ್ಲಿಡಬೇಕು !

ಪ್ರಧಾನಿ ಮೋದಿಯವರು ತಮ್ಮ ಸಂಪೂರ್ಣ ಆಯುಷ್ಯವನ್ನು ಭಾರತದ ಜನತೆಗಾಗಿ ಸಮರ್ಪಿಸಿದ್ದಾರೆ ! – ರಷ್ಯಾ ಅಧ್ಯಕ್ಷ ಪುತಿನ್

ಪ್ರಧಾನಿ ನರೇಂದ್ರ ಮೋದಿ ಅವರು ಮೂರು ದಿನಗಳ ರಷ್ಯಾ ಮತ್ತು ಆಸ್ಟ್ರಿಯಾ ದೇಶಗಳ ಪ್ರವಾಸದಲ್ಲಿದ್ದಾರೆ. ಜುಲೈ 8 ರಂದು ಮಾಸ್ಕೋ ತಲುಪಿದ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ವಿಶ್ವ ಚಾಂಪಿಯನ್ ಇಂಡಿಯನ್ ಕ್ರಿಕೆಟ್ ಟೀಮ್ ಗೆ ಮಾಲ್ಡೀವ್ಸ್‌ಗೆ ಭೇಟಿ ನೀಡಲು ಆಹ್ವಾನ!

ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುವ ಮಾಲ್ಡೀವ್ಸಗೆ ಭಾರತೀಯ ಪ್ರವಾಸಿಗರು ಬಹಿಷ್ಕಾರ ಹಾಕಿದ್ದರಿಂದ ಅದು ಭಯಭೀತವಾಗಿದ್ದು, ಆರ್ಥಿಕ ಹಿಂಜರಿತವುಂಟಾಗಿದೆಯೆಂದು ಇದರಿಂದ ಕಂಡು ಬರುತ್ತದೆ