ಹಲ್ದವಾನಿ (ಉತ್ತರಾಖಂಡ)ಯಲ್ಲಿ ಜಿಲ್ಲಾಡಳಿತದಿಂದ ಅನಧಿಕೃತ ಮದರಸಾಗಳ ತೆರವು !
ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.
ಇಂತಹ ಕ್ರಮಗಳನ್ನು ದೇಶದ ಪ್ರತಿಯೊಂದು ಅನಧಿಕೃತ ಮದರಸಾ, ಮಸೀದಿ, ದರ್ಗಾ ಮತ್ತು ಗೋರಿಗಳ ವಿರುದ್ಧ ಕೈಗೊಳ್ಳಬೇಕು. ಇದಕ್ಕಾಗಿ ಹಿಂದೂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಬೇಕು.
ದೆಹಲಿ ಅಷ್ಟೇ ಅಲ್ಲ, ಮಸೀದಿಯು ದೇಶಾದ್ಯಂತ ಇಂತಹ ಎಷ್ಟು ಸ್ಥಳಗಳಲ್ಲಿ ಸಾರ್ವಜನಿಕ ಜಾಗವನ್ನು ಅತಿಕ್ರಮಣ ಮಾಡಿದೆ. ಇದರ ವಿಚಾರಣೆ ನಡೆಸಿ ಈ ಜಾಗವನ್ನು ಹಿಂಪಡೆಯುವುದಕ್ಕೆ ಒಂದು ಸ್ವತಂತ್ರ ಇಲಾಖೆಯ ನಿರ್ಮಾಣ ಮಾಡುವ ಆವಶ್ಯಕತೆ ಇದೆ !
ಹಿಮಾಚಲ ಪ್ರದೇಶದಲ್ಲಿ ಪ್ರತಿ ವರ್ಷ ಧಾರಾಕಾರ ಮಳೆ ಇರುತ್ತದೆ; ಆದರೆ ಈ ವರ್ಷ ಮನೆ, ಕಟ್ಟಡ ಕುಸಿತದ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರ ಹಿಂದೆ ಬೆಟ್ಟಗಳ ಮೇಲೆ ಮನಸೋ ಇಚ್ಛೆ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೆಲ್ಲದರ ಪರಿಣಾಮವಾಗಿ ಪ್ರಾಣಹಾನಿ ಮತ್ತು ಧನಹಾನಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು !
ಈ ರೀತಿಯ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಓವೈಸಿ ಮಹಾಶಯರಿಗೆ ನೂಹ್‌ನಲ್ಲಿ ಮತಾಂಧ ಮುಸ್ಲಿಮರು ನಡೆಸಿದ ಧ್ವಂಸ, ನೂರಾರು ಕಾರುಗಳಿಗೆ ಹಚ್ಚಿದ ಬೆಂಕಿ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟ ಇತ್ಯಾದಿ ಭಯಾನಕ ಘಟನೆಗಳನ್ನು ಮರೆಮಾಚಲು ಬಯಸುತ್ತಾರೆ, ಎನ್ನುವುದನ್ನು ಅರಿಯಿರಿ !
ರೈಲ್ವೆ ಮಂಡಳದ ಭೂಮಿಯಲ್ಲಿ ಮಸೀದಿ ಕಟ್ಟುವವರೆಗೆ ರೈಲ್ವೆ ಇಲಾಖೆ ನಿದ್ರಿಸಿತ್ತೆ ? ಈ ಕಾನೂನು ಬಾಹಿರ ಮಸೀದಿ ನೆಲಸಮ ಮಾಡುವುದರ ಜೊತೆಗೆ ಇದಕ್ಕೆ ಜವಾಬ್ದಾರರಾಗಿರುವ ರೈಲ್ವೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು !