ಪಾಕಿಸ್ತಾನದಿಂದ ಬಂದಿದ್ದ ೨೨ ಹಿಂದೂಗಳಿಗೆ ಮಧ್ಯಪ್ರದೇಶದಲ್ಲಿ ತಾತ್ಕಾಲಿಕವಾಗಿ ವಾಸಿಸಲು ಅನುಮತಿ !

ಪಾಕಿಸ್ತಾನದ ಮೂಲತಾನನಿಂದ ಹರಿದ್ವಾರಕ್ಕೆ ತನ್ನ ಪೂರ್ವಜರ ಅಸ್ತಿ ವಿಸರ್ಜನೆ ಮಾಡುವುದಕ್ಕಾಗಿ ಬಂದಿರುವ ಎರಡು ಹಿಂದೂ ಕುಟುಂಬದ ೨೨ ಸದಸ್ಯರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಿದ್ದಾರೆ.

ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಹಿಂದೂಗಳು ಸಂಘಟಿತರಾಗಿರಬೇಕು ! – ಪಂಡಿತ ಧೀರೇಂದ್ರ ಶಾಸ್ತ್ರಿ

ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಹಿಂದೂಗಳು ಸಂಘಟಿತರಾಗಿರಬೇಕು ಎಂದು ಬಾಗೇಶ್ವರ ಧಾಮ ಪಂಡಿತ ಧೀರೇಂದ್ರ ಶಾಸ್ತ್ರಿಯವರು ಪ್ರತಿಪಾದಿಸಿದ್ದಾರೆ. ಇಲ್ಲಿಯ ಅನ್ನಪೂರ್ಣಾ ರಾಮಲೀಲಾ ಮೈದಾನದಲ್ಲಿ ಅವರ ಹಸ್ತದಿಂದ ರಾಮನವಮಿ ಕಚೇರಿಯನ್ನು ಉದ್ಘಾಟಿಸಲಾಯಿತು.

ಬಾಂಗ್ಲಾದೇಶದಲ್ಲಿನ ಆದಿವಾಸಿ ಹಿಂದೂಗಳ ಮೇಲೆ ಮುಸಲ್ಮಾನರಿಂದ ದಾಳಿ !

ಭಾರತದಲ್ಲಿನ ಪ್ರಸಾರ ಮಾಧ್ಯಮಗಳು ಇಂತಹ ಘಟನೆಯ ವಾರ್ತೆಗಳನ್ನು ಪ್ರಸಾರ ಮಾಡುವುದಿಲ್ಲ, ಆದರೆ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರಿಂದ ದಾಳಿ ನಡೆಸಲಾಗಿದೆ ಎಂದು ಸುಳ್ಳು ವಾರ್ತೆ ಪ್ರಸಾರ ಮಾಡುತ್ತವೆ, ಇದನ್ನು ತಿಳಿದುಕೊಳ್ಳಿ !

ಹಿಂದೂಗಳು ಮನೆಯಲ್ಲಿ ಪೂಜೆಗಾಗಿ ಖಡ್ಗವನ್ನು ಇಡಬೇಕು !

ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕರಿಂದ ಹಿಂದೂಗಳಿಗೆ ಕರೆ !

ಉತ್ತರಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರಿಸಲು ಪ್ರಯತ್ನಿಸಿದ ಪಾದ್ರಿಯೊಂದಿಗೆ ಇಬ್ಬರ ಬಂಧನ !

ಪಟವಾಯಿಯ ಸೋಹನ ಗ್ರಾಮದಲ್ಲಿನ ಪಾದ್ರಿ ಪೋಲೂಮ್ ಮಸೀಹ ಇವನು ಟೆಂಟು ಹಾಕಿ ೧೦೦ ಕೂ ಹೆಚ್ಚು ದಲಿತ ಹಿಂದೂಗಳನ್ನು ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದನು.