2 ದೇವಸ್ಥಾನಗಳಲ್ಲಿ ದೇವಿಯ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಮೋಯಿಉದ್ದೀನ್ ಬಂಧನ !

  • ಮುಝಪ್ಪರಪುರ (ಬಿಹಾರ) ಇಲ್ಲಿಯ ಖೇದಕರ ಘಟನೆ !

  • ಹಿಂದೂಗಳು ಬಲವಾಗಿ ವಿರೋಧಿಸಿದ ನಂತರ ಪೊಲೀಸರಿಂದ ಕ್ರಮ !

ಮುಝಪ್ಪರಪುರ (ಬಿಹಾರ) – ಇಲ್ಲಿಯ ಮಹಮ್ಮದ್ ಮೊಯಿಉದ್ದೀನ್ ಎಂಬ ಮತಾಂಧ ಮುಸಲ್ಮಾನ ಯುವಕನು ೨ ದೇವಸ್ಥಾನಕ್ಕೆ ಹೋಗಿ ಅಲ್ಲಿಯ ದೇವಿಯ ಮೂರ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆ ಸಮಯದಲ್ಲಿ ಮುಸಲ್ಮಾನ ಧರ್ಮದ ಪ್ರಕಾರ ಘೋಷಣೆ ಕೂಗುತ್ತಿದ್ದನು. ಇದರಿಂದ ಆಕ್ರೋಶಗೊಂಡ ಹಿಂದೂಗಳು ಮೋಯಿಉದ್ದಿನನ್ನು ಥಳಿಸಿದರು, ಆದರೆ ಗದ್ದಲದ ಲಾಭ ಪಡೆದು ಅವನು ಘಟನಾ ಸ್ಥಳದಿಂದ ಪರಾರಿಯಾದನು. ಹಿಂದೂಗಳು ಅವನ ವಿರುದ್ಧ ಬಲವಾಗಿ ವಿರೋಧಿಸಿದ ನಂತರ ಪೊಲೀಸರು ಮೋಯಿಉದ್ದೀನನನ್ನು ಅವನ ಮನೆಯಿಂದ ಬಂಧಿಸಿದರು. (ಹಿಂದೂಗಳು ವಿರೋಧಿಸದೇ ಇದ್ದರೆ ಪೊಲೀಸರು ಸುಮ್ಮನೆ ಕೂರುತ್ತಿದ್ದರು, ಎಂದು ಅರ್ಥಮಾಡಿಕೊಳ್ಳಬೇಡಿ ? – ಸಂಪಾದಕರು) ಚಿಕಿತ್ಸೆಗಾಗಿ ಅವನನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. (ಈ ರೀತಿ ಘಟನೆಯಲ್ಲಿ ಮುಸಲ್ಮಾನ ಆರೋಪಿಯನ್ನು ಮನೋರೋಗಿ ಎಂದು ಹೇಳಿ ಘಟನೆಯ ಗಾಂಭೀರ್ಯ ಕಡಿಮೆ ಮಾಡುತ್ತಾರೆ. ಮಾನಸಿಕ ರೋಗದಿಂದ ಬಳಲುತ್ತಿರುವ ಮುಸಲ್ಮಾನ ಎಂದಾದರೂ ಈ ರೀತಿಯ ಕೃತ್ಯ ಮಸೀದಿಯಲ್ಲಿ ಹೋಗಿ ಮಾಡಿರುವುದು ಕೇಳಿದ್ದೇವೆಯೇ ? – ಸಂಪಾದಕರು)

 

ಸಂಪಾದಕರ ನಿಲುವು

  • ಹಿಂದೂಗಳ ದೇವಸ್ಥಾನದ ಪಾವಿತ್ರ್ಯವನ್ನು ನಾಶಗೊಳಿಸುವ ಮತಾಂಧರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಹಿಂದೂಗಳಿಗೆ ಬಲವಾಗಿ ವಿರೋಧಿಸುವಂತೆ ಮಾಡಲು ಪೊಲೀಸರು ಭಾರತದವರೇ ಅಥವಾ ಪಾಕಿಸ್ತಾನದವರೆ ? ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
  • ಹಿಂದೂಗಳು ಏನಾದರೂ ಮಸೀದಿಯಲ್ಲಿ ಹೋಗಿ ಈ ರೀತಿಯ ಕೃತ್ಯ ಮಾಡಿದ್ದರೆ, ಇಷ್ಟೊತ್ತಿಗೆ ಸಂಪೂರ್ಣ ದೇಶ ಹೊತ್ತಿ ಉರಿಯುತ್ತಿತ್ತು, ಇಸ್ಲಾಂ ದೇಶಗಳು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿತ್ತು ಹಾಗೂ ಅದಕ್ಕೆ ಸಂಬಂಧಪಟ್ಟ ಹಿಂದೂಗಳ ‘ಸರ್ ತನ ಸೇ ಜುದಾ’ ಕೂಡ ನಡೆಯಬಹುದಿತ್ತು, ಇದನ್ನು ತಿಳಿದುಕೊಳ್ಳಿ !