ಮತಾಂಧ ಮುಸಲ್ಮಾನರಿಂದ ಆಕ್ರೋಶ !

ನವ ದೆಹಲಿ – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ಎಪ್ರಿಲ್ 22 ರಂದು ಮುಸಲ್ಮಾನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವ ಒಂದು ಚಿತ್ರವನ್ನು ಪೋಸ್ಟ ಮಾಡಿದ್ದರು. ಆ ಚಿತ್ರದ ಕೆಳಗೆ `ಜೈ ಶ್ರೀರಾಮ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನರು ಆಕ್ರೋಶಗೊಂಡರು. ಈ ಬಗ್ಗೆ ಪಾಕಿಸ್ತಾನ ಮತ್ತು ಭಾರತದ ಮುಸಲ್ಮಾನರು ಕನೇರಿಯಾರನ್ನು ನಿಷೇಧಿಸಿದ್ದಾರೆ.
1. ಹಿಂದೂದ್ವೇಷಿ ಪತ್ರಕರ್ತ ಅಲಿ ಸೋಹ್ರಾಬ್ ಟ್ವೀಟ್ ಮಾಡಿ, ಕನೇರಿಯಾ ಇವರು ಮುಸಲ್ಮಾನರನ್ನು ಈ ಮೂಲಕ ಅವಮಾನಿಸಿದ್ದಾರೆ. ಅವರನ್ನು ಬೈದಿದ್ದಾರೆ. ಭಾರತೀಯ ಹಿಂದೂಗಳು ಅವರಿಗೆ ಜೈಜೈಕಾರ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
How a simple Eid greeting by Danish Kaneria on April 22nd has sparked outrage and led to racial and religious slurs against him, as well as against Hindus and Indians.
Research Thread: pic.twitter.com/KCM5G2UFtl
— Radical Watch (@RadicalWatchOrg) April 24, 2023
2. ಪತ್ರಕರ್ತ ಮೀರ ಫೈಜಲ್ ಇವರು, ಈದ್ ಪ್ರಯುಕ್ತ ಪಾಕಿಸ್ತಾನಿ ಹಿಂದೂ ಯುದ್ಧದ ಘೋಷಣೆಯನ್ನು ಮಾಡುತ್ತಿದ್ದು, ಮುಸಲ್ಮಾನರನ್ನು ಕೀಳಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
On the occasion of Eid al-Fitr, a Pakistani Hindu is demeaning and abusing Muslims by using this war cry, and Sanghis are cheering him on. https://t.co/MvUmxOqobD
— Meer Faisal (@meerfaisal01) April 23, 2023
ಸಂಪಾದಕರ ನಿಲುವುಮುಸಲ್ಮಾನರ ಮತಾಂಧತೆಯನ್ನು ಅರಿಯಿರಿ ! ಯಾವಾಗಲೂ ಹಿಂದೂಗಳಿಗೆ ಜಾತ್ಯತೀತತೆಯ ಉಪದೇಶವನ್ನು ನೀಡುವ ತಥಾಕಥಿತ ಜಾತ್ಯತೀತವಾದಿಗಳು ಈಗ ಮುಸಲ್ಮಾನರಿಗೆ ಏಕೆ ನೆನಪು ಮಾಡಿಕೊಡುವುದಿಲ್ಲ ? |
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ