
ಲಕ್ಷ್ಮಣಪುರಿ – ಮೇರಠನಲ್ಲಿ ಭಗತ ಸಿಂಹ ಬಾಜಾರಪೇಠೆಯಲ್ಲಿ 2 ಮುಸಲ್ಮಾನ ಯುವತಿಯರು ಹಿಂದೂ ಸ್ನೇಹಿತನೊಂದಿಗೆ ಹೋಗುತ್ತಿರುವಾಗ ಕೆಲವು ಮತಾಂಧ ಮುಸಲ್ಮಾನ ಯುವಕರು ಬಂದು ಹಿಂದೂ ಯುವಕನನ್ನು ಥಳಿಸಿದರು ಮತ್ತು ಮುಸಲ್ಮಾನ ಯುವತಿಯರು ಧರಿಸಿದ್ದ ಬುರ್ಖಾವನ್ನು ತೆಗೆಯಲು ಅನಿವಾರ್ಯ ಪಡಿಸಿದರು. ಆ ಪ್ರಕರಣಕ್ಕೆ ಸಂಬಂಧಿಸದಂತೆ ಪೊಲೀಸರು 2 ಅಜ್ಞಾತ ಮುಸಲ್ಮಾನರ ವಿರುದ್ಧ ದೂರು ದಾಖಲಿಸಿದ್ದಾರೆ. ಸಂಬಂಧಪಟ್ಟ ಮುಸಲ್ಮಾನ ಯುವತಿಯರು ಮತ್ತು ಹಿಂದೂ ಯುವಕ ಹೋಗುತ್ತಿರುವಾಗ ಮುಸಲ್ಮಾನ ಯುವಕರು ಅವನನ್ನು ಮುಸಲ್ಮಾನ ಯುವತಿಯರಿಂದ ದೂರ ಸರಿಸಿದರು ಮತ್ತು ಅವನಿಗೆ ಅವನ ತಂದೆಯ ಹೆಸರನ್ನು ಕೇಳಿದರು. ಆ ಸಮಯದಲ್ಲಿ ಅವರು ಹಿಂದೂ ಯುವಕನಿಗೆ ಥಳಿಸಿದರು. ಸಂಬಂಧಪಟ್ಟ ಮುಸಲ್ಮಾನ ಯುವತಿಯರು, ಹಿಂದೂ ಯುವಕನು ಕೇವಲ ತನ್ನ ಸ್ನೇಹಿತನಾಗಿದ್ದಾನೆ. ಆ ಸಮಯದಲ್ಲಿ ಮುಸಲ್ಮಾನ ಯುವಕರು `ನೀವು ಹಿಂದೂಗಳೊಂದಿಗೆ ಮಿತ್ರತ್ವವನ್ನು ಏಕೆ ಮಾಡುತ್ತೀರಿ ?’ ಎಂದು ಪ್ರಶ್ನಿಸಿದರು ಎಂದು ಹೇಳಿದರು.
UP man arrested for assaulting youth for walking with two women https://t.co/mQhAd1rctC
— Devdiscourse (@Dev_Discourse) May 15, 2023
ಸಂಪಾದಕರ ನಿಲುವುಯಾವಾಗಲೂ ಹಿಂದೂಗಳಿಗೇ ಸರ್ವಧರ್ಮಸಮಭಾವದ ಉಪದೇಶ ಮಾಡುವವರು ಇಂತಹ ಘಟನೆಗಳ ಬಗ್ಗೆ ಮಾತ್ರ ಮೌನವಹಿಸುತ್ತಾರೆ ಎನ್ನುವುದನ್ನು ಗಮನಿಸಿ ! |
ಕೊಲಕಾತಾ ವಿಮಾನ ನಿಲ್ದಾಣದ ‘ಬಾಂಕ್ರಾ ಮಸೀದಿ’ ಮತ್ತು ದೇವಸ್ಥಾನ ಸ್ಥಳಾಂತರ ಆಗಲಿದೆ
ಆಹಾರ ಪದಾರ್ಥಗಳ ಮಾರಾಟಕ್ಕೆ ದಿಕ್ಕು ತಪ್ಪಿಸುವ ಹಕ್ಕುಗಳು: ೮ ಸಂಸ್ಥೆಗಳಿಗೆ ನೋಟಿಸ್
ಡೆಹ್ರಾಡೂನ್ (ಉತ್ತರಾಖಂಡ): ಮುಸ್ಲಿಮ್ ಗುಂಪಿನಿಂದ ಬಿಜೆಪಿ ನಾಯಕನ ಹತ್ಯೆ!
ಭಾರತೀಯ ನಾವಿಕರ ಸಾವು: ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ
ಪಿ.ಎಫ್.ಐ.ನ ಮೂವರು ಸದಸ್ಯರಿಗೆ ಜಾಮೀನು ನಿರಾಕರಿಸಿದ ಮುಂಬಯಿ ಉಚ್ಚ ನ್ಯಾಯಾಲಯ
ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ