ಆಷ್ಟೀ (ಬೀಡ್ ಜಿಲ್ಲೆ)ಯಲ್ಲಿ ಔರಂಗಜೇಬ್ ನ ‘ಸ್ಟೇಟಸ್’ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತಾಂಧರ ವಿರುದ್ಧ ದೂರು ದಾಖಲು !

ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ.

ಲಂಜಾ (ರತ್ನಗಿರಿ ಜಿಲ್ಲೆ) ಇಲ್ಲಿಯ ಮತಾಂಧನಿಂದ ಟಿಪ್ಪು ಸುಲ್ತಾನಿನ ವೈಭವೀಕರಣದ ಸ್ಟೇಟಸ್

ಪೊಲೀಸರ ಬಳಿ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಪೊಲೀಸರು ತಾವಾಗಿಯೇ ಇಂತಹ ಘಟನೆಗಳ ಮೇಲೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ?

ದಮೋಹ (ಮಧ್ಯ ಪ್ರದೇಶ) ಇಲ್ಲಿಯ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಹೋಲುವಂತಹ ಸಮವಸ್ತ್ರ !

ದಮೋಹ ಜಿಲ್ಲೆಯ ‘ಗಂಗಾ ಜಮುನಾ ಉಚ್ಚ ಮಾಧ್ಯಮಿಕ ವಿದ್ಯಾಲಯ’ ಈ ಖಾಸಗಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ನಂತೆ ಹೋಲುವ ಸಮವಸ್ತ್ರ ಧರಿಸಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಮಧ್ಯಪ್ರದೇಶ ಸರಕಾರವು ತನಿಖೆಗೆ ಆದೇಶ ನೀಡಿದೆ.

ಬುಲಂದನಗರದಲ್ಲಿನ ೪ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳ ಧ್ವಂಸ !

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಇವರ ಹಿಂದುತ್ವನಿಷ್ಠ ಸರಕಾರ ಇರುವಾಗ ಈ ರೀತಿಯ ಘಟನೆಗಳು ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !

ಭಿಲಾಯಿ (ಛತ್ತಿಸ್ಗಢ) ಇಲ್ಲಿಯ ಹಸನ್ ಖಾನ್ ನಿಂದ ಹಸುವಿನ ಮೇಲೆ ಬಲತ್ಕಾರ !

ಈ ಹಿಂದೆ ಹಸುವಿನ ಮೇಲೆ ಬಲಾತ್ಕಾರ ನಡೆದಿರುವ ೩ ಘಟನೆಗಳು ! – ಸ್ಥಳೀಯರಿಂದ ಮಾಹಿತಿ

ಕೊಡಂಕುರೂ – ಇಲ್ಲಿ ಕ್ರೈಸ್ತ ಪ್ರಾರ್ಥನಾಸ್ಥಳದ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಭಾಜಪ ಶಾಸಕರ ಆದೇಶ !

ರಾಜ್ಯದ ಉಡುಪಿ ಜಿಲ್ಲೆಯ ಪುತ್ತೂರಿನ ಕೊಡಂಕುರೂ ಗ್ರಾಮದಲ್ಲಿ 1.73 ಎಕರೆ ಜಾಗದಲ್ಲಿ ಒಂದು ಕಟ್ಟಡದ ಕಾಮಗಾರಿ ಪ್ರಾರಂಭವಾಗಿತ್ತು. ಅಲ್ಲಿ ಕ್ರೈಸ್ತರ ಪ್ರಾರ್ಥನಾ ಸ್ಥಳವನ್ನು ನಿರ್ಮಾಣ ಮಾಡಲಾಗುತ್ತಿತ್ತೆಂದು ಆರೋಪಿಸಲಾಗುತ್ತಿದೆ.

ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದ ಕರ್ನಾಟಕದ ಉಪಮುಖ್ಯಮಂತ್ರಿಯ ಛಾಯಾಚಿತ್ರ ಪ್ರಸಾರ ಮಾಡಿ ಹಿಂದುತ್ವನಿಷ್ಠ ನಟ ಶರತ ಪೋಕ್ಷೆ ಇವರ ಪ್ರಶ್ನೆ !

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪ್ರಮಾಣವಚನದ ಮೊದಲು ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದು ಅವನ ಆಶೀರ್ವಾದ ಪಡೆದ ನಂತರ ಅವರು ಉಪಮುಖ್ಯಮಂತ್ರಿಯಾದರು.

ಮಂಗಳೂರಿನಲ್ಲಿ ನಡೆಯಲಿರುವ ‘ಹಿಂದೂ ಏಕತಾ ಶೋಭಾಯಾತ್ರೆ’ಗೆ ಎಸ್.ಡಿ.ಪಿ.ಐ. ನಿಂದ ವಿರೋಧ !

ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರಕಾರ ಬಂದಿದ್ದರಿಂದ ಮುಸಲ್ಮಾನ ಪಕ್ಷವಾಗಿರುವ ಎಸ್.ಡಿ.ಪಿ.ಐ. ನಿಂದ ವಿರೋಧವಾಗುವುದು ಆಶ್ಚರ್ಯವೇನಲ್ಲ !

ದೆಹಲಿಯ ಶಾಲೆಯೊಂದರಲ್ಲಿ ಹಿಂದೂ ಮಕ್ಕಳ ಕೈಗೆ ಕಟ್ಟಿದ್ದ ಕೆಂಪು ದಾರವನ್ನು ಕತ್ತರಿಸಿದ ಶಿಕ್ಷಕರ ವಿರುದ್ಧ ಪ್ರತಿಭಟಿಸಿದ ನಂತರ ಅಮಾನತು !

ಮಯೂರ ವಿಹಾರ ಪ್ರದೇಶದಲ್ಲಿನ ‘ವನಸ್ಥಲಿ ಪಬ್ಲಿಕ್ ಸ್ಕೂಲ್’ ಈ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡಿದ್ದ ಕೆಂಪು ದಾರವನ್ನು ಕತ್ತರಿಸುವ ಹಾಗೂ ಜೈ ಶ್ರೀ ರಾಮ ಎಂದು ಘೋಷಣೆ ಕೂಗಿದ ೯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.

ಯಾದಗಿರಿಯಲ್ಲಿ ವಾದ ತಾರಕಕ್ಕೆ ಏರಿ ಭಾಜಪ ಕಾರ್ಯಕರ್ತನ ಹತ್ಯೆ

ರಾಯಲ್ ಗಾರ್ಡನ’ ಉಪಹಾರಗೃಹದಲ್ಲಿ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಶ್ರೀನಿವಾಸ ಹೆಸರಿನ ಭಾಜಪ ಕಾರ್ಯಕರ್ತನನ್ನು ಉಪಹಾರಗೃಹದ ಮುಸಲ್ಮಾನ ನೌಕರ ಮತ್ತು ಇತರೆ ಕೆಲವು ಜನರು ಸೇರಿ ಬರ್ಬರವಾಗಿ ಹತ್ಯೆ ಮಾಡಿದರು.