ಧರ್ಮಪ್ರಸಾರದ ಕಾರ್ಯವನ್ನು ಮಾಡಿದ ಸಂತ ಶ್ರೇಷ್ಠ ನಾಮದೇವ ಮಹಾರಾಜ !
ಸಂತ ನಾಮದೇವರ ಸುಮಾರು ೨೫೦೦ ಅಭಂಗಗಳ ಅಭಂಗಗಾಥ ಪ್ರಸಿದ್ಧವಾಗಿದೆ. ಅವರು ಹಿಂದಿ ಭಾಷೆಯಲ್ಲಿ ಸಹ ಕೆಲವು ಅಭಂಗಗಳ ರಚನೆ (ಸುಮಾರು ೧೨೫ ಅಭಂಗಗಳು) ಮಾಡಿದ್ದಾರೆ.
ಸಂತ ನಾಮದೇವರ ಸುಮಾರು ೨೫೦೦ ಅಭಂಗಗಳ ಅಭಂಗಗಾಥ ಪ್ರಸಿದ್ಧವಾಗಿದೆ. ಅವರು ಹಿಂದಿ ಭಾಷೆಯಲ್ಲಿ ಸಹ ಕೆಲವು ಅಭಂಗಗಳ ರಚನೆ (ಸುಮಾರು ೧೨೫ ಅಭಂಗಗಳು) ಮಾಡಿದ್ದಾರೆ.
ಈಗಿನ ಧಾವಂತದ ಜೀವನಶೈಲಿಯಲ್ಲಿ ಯಾರು ಕೂಡ ಸಾಂಕ್ರಾಮಿಕ ಕಾಯಿಲೆ ಅಥವಾ ಇತರ ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಿರುವಾಗ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಊಹಿಸಲು ಸಾಧ್ಯವಿಲ್ಲ.
ಆಧುನಿಕ ವಿಜ್ಞಾನಕ್ಕೆ ತಿಳಿಯದೇ ಇದ್ದರೂ, ಅಧ್ಯಾತ್ಮ ಶಾಸ್ತ್ರದಲ್ಲಿ ಮನುಷ್ಯನ ೪ ದೇಹಗಳನ್ನು ಹೇಳಲಾಗಿದೆ. ಈ ೪ ದೇಹಗಳು ವೈಖರಿ, ಮಧ್ಯಮಾ, ಪಶ್ಯಂತಿ ಮತ್ತು ಪರಾ ಹೀಗೆ ೪ ವಾಣಿಗಳು ಏರಿಕೆಯ ಕ್ರಮದಲ್ಲಿ ಉಚ್ಚ ಸ್ತರದ್ದಾಗುತ್ತಾ ಹೋಗುತ್ತವೆ.
ನಮ್ಮಲ್ಲಿರುವ ‘ಅಪೇಕ್ಷೆ, ಪರಿಸ್ಥಿತಿಯನ್ನು ಸ್ವೀಕರಿಸದಿರುವುದು, ನಿಷ್ಕರ್ಷ ತೆಗೆಯುವುದು’ ಇತ್ಯಾದಿ ದೋಷಗಳಿಂದಾಗಿ ನಮಗೆ ಬಹಳಷ್ಟು ಬಾರಿ ಯಾವುದಾದರೊಂದು ಪ್ರಸಂಗದಿಂದ ಹೊರಬರಲು ಸಮಯ ತಗಲುತ್ತದೆ.
ನಾವು ಯಾವಾಗ ಸಾಧನೆ ಮಾಡುತ್ತೇವೆಯೋ, ಆಗ ನಾವು ನಮ್ಮನ್ನು ಮರೆತು ಗುರುಚರಣಗಳಲ್ಲಿ ಅಥವಾ ಭಗವಂತನ ಚರಣಗಳಲ್ಲಿ ಸಮರ್ಪಿತವಾಗಲು ಪ್ರಯತ್ನಿಸುತ್ತೇವೆ. ಹೀಗಿರುವಾಗ ನಮಗೆ ಸ್ವತಃದ ಸಮಯವೂ ಎಲ್ಲಿ ಸ್ವಂತದ್ದಾಗಿರುತ್ತದೆ ?
ಉತ್ತರಾಖಂಡ ರಾಜ್ಯದ ೩೦ ಮದರಸಾಗಳಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳು ಇಸ್ಲಾಮಿಕ್ ಶಿಕ್ಷಣ ಪಡೆಯುತ್ತಿದ್ದಾರೆ ಎಂಬ ಮಾಹಿತಿಯು ಬೆಳಕಿಗೆ ಬಂದಿದೆ. ಇಲ್ಲಿಯವರೆಗೆ ಅಂತಹ ೭೪೯ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಬಂದಿದೆ. ಇದರಲ್ಲಿ ಹಿಂದೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಚಿಕ್ಕ ಮಗು ಯಾವುದಾದರೂಂದು ಯೋಜನೆಯನ್ನು ಮಾಡುವಾಗ ಅದನ್ನು ತಕ್ಷಣವೇ ಪೂರ್ಣಗೊಳಿಸಲು ಆಗದಿದ್ದರೆ ಅಥವಾ ಹಾಳಾದರೆ ಆ ಮಗು ಸಿಡಿಮಿಡಿಗೊಳ್ಳುತ್ತದೆ.
ಈ ಹಿಂದಿನ ಲೇಖನದಲ್ಲಿ ನಾವು ಖಂಡೇಲ್‌ವಾಲ ಮತ್ತು ನಾಗೋರಿ ಇವರ ಹತ್ತಿರವಿದ್ದ ಪಿಸ್ತೂಲ್ನ್ನು ದಾಭೋಳಕರರ ಕೊಲೆಯಲ್ಲಿ ಉಪಯೋಗಿಸಲಾಗಿದೆ ಎಂಬ ವರದಿಯನ್ನು ಮುಂಬೈಯ ’ಫಾರೆನ್ಸಿಕ್ ಲ್ಯಾಬ್’ ನೀಡಿತ್ತು, ಎಂಬುದನ್ನು ಓದಿದೆವು.
ದೇಶದಲ್ಲಿ ಶಾಂತಿ ಇದ್ದಾಗ ಯಾರೂ ಜಾಗರೂಕರಾಗಿರು ವುದಿಲ್ಲ. ವಾಸ್ತವದಲ್ಲಿಯೂ ನಾಗರಿಕರು, ಸೈನ್ಯದಳದವರು ೨೪ ಗಂಟೆ ಜಾಗರೂಕರಾಗಿರಲು ಸಾಧ್ಯವಿಲ್ಲ. ಶಾಂತಿ ಕಾಲದಲ್ಲೂ ಹೇಗೆ ಜಾಗರೂಕ ಇರಬೇಕು ? ಇದನ್ನು ನೋಡಬೇಕು.
ಡಿಸೆಂಬರ್ ೨೦೨೨ ರಲ್ಲಿ ಝಾರಖಂಡ ರಾಜ್ಯದಲ್ಲಿನ ಪಶ್ಚಿಮ ಸಿಂಹಭೂಮದ ಚೈಬಸಾ ದಲ್ಲಿ ಪೂಜಾ ಗಿರಿ ಹಾಗೂ ಅವಳ ಸಹೋದರ ಕಮಲದೇವ ಗಿರಿ ಇವರು ಪೊಲೀಸರಿಂದ ಪೂರ್ವಾನುಮತಿ ಪಡೆದು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು.