`ಆದಿಪುರುಷ’ ಚಲನಚಿತ್ರವನ್ನು ನಿಷೇಧ ಹೇರಿ ! – ಕರಣಿ ಸೇನೆಯ ಬೇಡಿಕೆ

ಗುರುಗ್ರಾಮ (ಹರಿಯಾಣಾ) – ಹಿಂದೂಗಳ ಶ್ರದ್ಧೆಯೊಂದಿಗೆ ಆಟವಾಡಿರುವ ಸೆನ್ಸಾರ್ ಬೋರ್ಡನ ಸದಸ್ಯರಿಗೆ ಚಪ್ಪಲಿಯಿಂದ ಹೊಡೆಯಬೇಕು. ಸೆನ್ಸಾರ ಬೋರ್ಡನ ಕಾನೂನು ಬದಲಾಯಿಸುವ ಆವಶ್ಯಕತೆಯಿದೆ. ಪ್ರಧಾನಮಂತ್ರಿ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬೇಕು. ಕರಣಿ ಸೇನೆಯ ಕಾರ್ಯಕರ್ತರು ಚಲನಚಿತ್ರಗೃಹಕ್ಕೆ ಹೋದರೆ, ಮನೋಜ ಮುಂತಶೀರ ಇವರ ಲಂಕೆ ದಹನವಾಗುವುದು. ಆದ್ದರಿಂದ ಸರಕಾರವು `ಆದಿಪುರುಷ’ದಂತಹ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಕರಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ಸೂರಜ ಪಾಲ ಅಮ್ಮೂ ಇವರು ಆಗ್ರಹಿಸಿದ್ದಾರೆ. ಸೂರಜ ಪಾಲ ಅಮ್ಮೂ ಮಾತನಾಡುತ್ತಾ, ನಿರ್ಮಾಪಕರಲ್ಲಿ ಧೈರ್ಯವಿದ್ದರೆ ಮಹಮ್ಮದ … Read more

ಮುಂಬಯಿಯಲ್ಲಿ ‘ಆದಿಪುರುಷ’ ಸಿನಿಮಾವನ್ನು ಸ್ಥಗಿತಗೊಳಿಸಿದ ಹಿಂದುತ್ವನಿಷ್ಠ ಸಂಘಟನೆಯ ಕಾರ್ಯಕರ್ತರು !

ನಮ್ಮ ದೇವರ ಅವಮಾನವನ್ನು ನಾವು ಸಹಿಸುವುದಿಲ್ಲ !

ವಿಶಾಲಗಡ ಮೇಲಿನ ದರ್ಗಾದಲ್ಲಿ ಪ್ರಾಣಿಬಲಿ ನಿಷೇಧದ ಆದೇಶವನ್ನು ಸ್ಥಗಿತಗೊಳಿಸಲು ನಿರಾಕರಣೆ !

`ಕಟ್ಟರ ಹಿಂದುತ್ವವಾದಿ ಸಂಘಟನೆಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡುತ್ತಿದ್ದಾರಂತೆ !’ – ದರ್ಗಾದ ವಿಶ್ವಸ್ಥರ ಹುರುಳಿಲ್ಲದ ಆರೋಪ

‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ‘ಫೋಟೊ ಪಾಯಿಂಟ್’ನಲ್ಲಿ ಹಿಂದುತ್ವನಿಷ್ಠರು ತೆಗೆದ ಛಾಯಾಚಿತ್ರಗಳು !

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಸ್ಥಳದಲ್ಲಿ ‘ಹಿಂದು ರಾಷ್ಟ್ರದಿಂದ ಹಿಂದು ವಿಶ್ವದವರೆಗೆ’ ಈ ಪರಿಕಲ್ಪನೆಯನ್ನು ಆಧರಿಸಿದ ‘ಫೋಟೊ ಪಾಯಿಂಟ್’ (ಛಾಯಾಗ್ರಹಣಕ್ಕಾಗಿ ವಿಶೇಷ ಕೊಠಡಿ)ಅನ್ನು ಏರ್ಪಡಿಸಲಾಗಿತ್ತು.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ಕ್ಕೆ ದೇಶ-ವಿದೇಶಗಳಿಂದ ನೂರಾರು ಹಿಂದುತ್ವನಿಷ್ಠರು ಗೋವಾಕ್ಕೆ ಆಗಮನ !

ಈ ಅಧಿವೇಶನದ ನೇರಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ವೆಬ್‌ಸೈಟ್ HinduJagruti.org ನಲ್ಲಿ ಹಾಗೆಯೇ ಯೂಟ್ಯೂಬ್ ಚಾನೆಲ್ ‘HinduJagruti’ ಮತ್ತು facebook.com/hjshindi1 ಈ ಫೇಸ್ ಬುಕ್ ನಲ್ಲಿಯೂ ಪ್ರಸಾರವಾಗಲಿದೆ.

ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ಮೂರ್ತಿಯ ವಸ್ತ್ರಗಳನ್ನು ಹರಿದ ಮತಾಂಧ ಮುಸಲ್ಮಾನನ ಬಂಧನ

ಕರಸಾ ಗ್ರಾಮದ ಶಿವದೇವಸ್ಥಾನದಲ್ಲಿ ನುಗ್ಗಿ ಶ್ರೀರಾಮಚರಿತಮಾನಸ ಮತ್ತು ದೇವತೆಗಳ ಮೂರ್ತಿಯ ಮೇಲಿನ ವಸ್ತ್ರಯನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಫೀನ ಹೆಸರಿನ ವ್ಯಕ್ತಿಯನ್ನು ಬಂಧಿಸಿದ್ದಾರೆ. ಹಿಂದೂ ಸಂಘಟನೆಗಳು, ನಫೀಸ ಮಾಧ್ಯಮವಾಗಿದ್ದು ಆತನಿಂದ ಇತರೆ ಯಾರಾದರೂ ಈ ಕೃತ್ಯವನ್ನು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಶ್ಲೀಲ ವಿಡಿಯೋ ತಯಾರಿಸಿ ಪ್ರಸಾರಗೊಳಿಸುವ ಬೆದರಿಕೆ ನೀಡಿ ಮತಾಂತರಕ್ಕಾಗಿ ಒತ್ತಡ !

ಮತಾಂಧ ಮುಸಲ್ಮಾನನಿಂದ ಹಿಂದೂಗಳ ಮೇಲೆ ಅತ್ಯಾಚಾರ ಮಾಡಿರುವ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಮೊದಲನೆಯ ಘಟನೆಯಲ್ಲಿ ಇರಮ ಸೈಫ್ ಹೆಸರಿನ ಓರ್ವ ಮುಸಲ್ಮಾನ ಮಹಿಳೆಯು ತಾನು ‘ನೇಹಾ’ ಎಂದು ಹೇಳಿ ಓರ್ವ ಹಿಂದೂ ವಿಧವೆಯೊಂದಿಗೆ ಸ್ನೇಹ ಮಾಡಿದಳು.

ಧುಳೆಯ ೧೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ‘ಜನಾಕ್ರೋಶ ಆಂದೋಲನ’ !

ಶ್ರೀರಾಮನ ಮೂರ್ತಿಯ ವಿಡಂಬನೆ ಮಾಡಿರುವುದರ ವಿರುದ್ಧ ಹಿಂದೂಗಳಿಂದ ಸಂಘಟಿತ ಪ್ರತಿಕ್ರಿಯೆ !

ಆಷ್ಟೀ (ಬೀಡ್ ಜಿಲ್ಲೆ)ಯಲ್ಲಿ ಔರಂಗಜೇಬ್ ನ ‘ಸ್ಟೇಟಸ್’ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದ ಮತಾಂಧರ ವಿರುದ್ಧ ದೂರು ದಾಖಲು !

ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ.

ಲಂಜಾ (ರತ್ನಗಿರಿ ಜಿಲ್ಲೆ) ಇಲ್ಲಿಯ ಮತಾಂಧನಿಂದ ಟಿಪ್ಪು ಸುಲ್ತಾನಿನ ವೈಭವೀಕರಣದ ಸ್ಟೇಟಸ್

ಪೊಲೀಸರ ಬಳಿ ಇಂತಹ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ಪೊಲೀಸರು ತಾವಾಗಿಯೇ ಇಂತಹ ಘಟನೆಗಳ ಮೇಲೆ ಕ್ರಮ ಏಕೆ ಕೈಗೊಳ್ಳುವುದಿಲ್ಲ ?