ಮುಂಬರುವ ಭೀಷಣ ಆಪತ್ಕಾಲಕ್ಕಾಗಿ, ಹಾಗೆಯೇ ಪ್ರತಿನಿತ್ಯದ ಉಪಯೋಗಕ್ಕಾಗಿ ಸನಾತನದ ನೂತನ ಆಯುರ್ವೇದಿಕ ಔಷಧಗಳು
ಸದ್ಯ ಕೊರೋನಾದ ರೂಪದಲ್ಲಿ ಮುಂಬರುವ ಆಪತ್ಕಾಲ ಹೇಗಿರಬಹುದು ಎಂಬುದನ್ನು ಎಲ್ಲರೂ ಸ್ವಲ್ಪವಾದರೂ ಅನುಭವಿಸಿದ್ದಾರೆ. ‘ಔಷಧಾಲಯಗಳಿಗೆ (ಮೆಡಿಕಲ್ ಶ್ವಾಪ್) ಹೋದರೆ, ಅಲ್ಲಿ ತುಂಬಾ ಜನಸಂದಣಿಯಿರುತ್ತದೆ, ಕೆಲವೊಮ್ಮೆ ಔಷಧಾಲಯಗಳಲ್ಲಿ ನಮಗೆ ಬೇಕಾದ ಔಷಧಗಳೇ ಇರುವುದಿಲ್ಲ,