‘ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಶಾಸ್ತ್ರಕ್ಕನುಸಾರ ಮುಂದಿನಂತೆ ಶ್ರಾದ್ಧವಿಧಿಯನ್ನು ಮಾಡಿ!
ಆಪತ್ಕಾಲದಲ್ಲಿ, ಪತ್ನಿಯ ಅನುಪಸ್ಥಿತಿಯಲ್ಲಿ, ತೀರ್ಥಕ್ಷೇತ್ರದಲ್ಲಿ ಮತ್ತು ಸಂಕ್ರಾಂತಿಯ ದಿನ ಆಮಶ್ರಾದ್ಧ ಮಾಡಬಹುದು, ಎಂದು ಕಾತ್ಯಾಯನ ವಚನವಿದೆ. ಕಾರಣಾಂತರದಿಂದ ವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಸಂಕಲ್ಪಪೂರ್ವಕ ಆಮಶ್ರಾದ್ಧ ಮಾಡಬೇಕು.