IMA Chief Apologizes : ಸರ್ವೋಚ್ಚ ನ್ಯಾಯಾಲಯದ ಕ್ಷಮೆಕೋರಿದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನ ಅಧ್ಯಕ್ಷ ಡಾ. ಅಶೋಕನ್ !

ದಿಕ್ಕು ತಪ್ಪಿಸುವ ಜಾಹೀರಾತು ಪ್ರಸಾರ ಮಾಡಿರುವ ಪ್ರಕರಣದಲ್ಲಿ ಬಾಬಾ ರಾಮದೇವ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಕ್ಷಮಯಾಚನೆ ಮಾಡಲು ಹೇಳಿತ್ತು, ಆ ಬಳಿಕ ಅನೇಕ ಪ್ರಸಾರ ಮಾಧ್ಯಮಗಳಲ್ಲಿ ಇದರ ಕುರಿತಾದ ತೀಕ್ಷ್ಣ ಸಮಾಚಾರಗಳು ಪ್ರಸಾರವಾಗಿದ್ದವು

ಮೊಬೈಲ್ ‘ರೀಚಾರ್ಜ್ ಪ್ಲಾನ್’ ದರವನ್ನು ಕಡಿಮೆ ಮಾಡುವ ಬಗ್ಗೆ ಹಸ್ತಕ್ಷೇಪ ಮಾಡಲು ಕೇಂದ್ರ ಸರ್ಕಾರದ ನಿರಾಕರಣೆ!

ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡಲು ಸಾಧ್ಯವಾಗದಿರುವ ಸರಕಾರ ಖಾಸಗಿ ಸಂಸ್ಥೆಗಳ ರೀಚಾರ್ಜ್ ಪ್ಲಾನ್ ಗಳನ್ನು ಕಡಿಮೆ ಮಾಡಲು ಮಧ್ಯ ಪ್ರವೇಶಿಸುತ್ತದೆ ಎಂದು ನಿರೀಕ್ಷಿಸುವುದು ತಪ್ಪಾಗಿದೆ.

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಕುರಿತು ಹೊಸ ಪದವಿ ಕೋರ್ಸ್ !

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (‘ಇಗ್ನೂ’) ಭಗವದ್ಗೀತೆಯ ಹೊಸ ಪದವಿ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು 2024-2025ರ ಶೈಕ್ಷಣಿಕ ಅವಧಿಗೆ `ಇಗ್ನೂ’ನಿಂದ ಭಗವದ್ಗೀತೆ ಅಭ್ಯಾಸದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

ಮುಂದಿನ ಯುಗ ಭಾರತದ್ದು, ಜಗತ್ತು ಅದರಲ್ಲಿ ಪ್ರವೇಶಿಸುವ ಹೊಸ್ತಿಲಿನಲ್ಲಿದೆ ! – ವಿಶ್ವ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಎನ್.ಕೆ. ಸಿಂಹ

ಭಾರತ ಕೇವಲ ಆರ್ಥಿಕ ಮಹಾಶಕ್ತಿಯಾದರೆ ಸಾಲುವುದಿಲ್ಲ. ಕಾರಣ ಕಳೆದ 100 ವರ್ಷಗಳಲ್ಲಿ ಇಂಗ್ಲೆಂಡ, ರಷ್ಯಾ ಮತ್ತು ಅಮೇರಿಕಾಗಳ ಧರ್ಮರಹಿತ ಭೌತಿಕ ಅಭಿವೃದ್ಧಿಯಿಂದ ಆ ದೇಶಗಳನ್ನು ಜರ್ಝರಿತಗೊಳಿಸಿವೆ.

57 ಐತಿಹಾಸಿಕ ತಾಣಗಳನ್ನು ವಿಶ್ವ ಪರಂಪರೆಯ ತಾಣಗಳೆಂದು ಪರಿಗಣಿಸಲು ಚಿಂತನೆ ಮಾಡಬೇಕು

ದೇಶೀಯ ಪ್ರವಾಸೋದ್ಯಮ ಕುರಿತು ಮಾತನಾಡಿದ ಸುಧಾ ಮೂರ್ತಿಯವರು, ಭಾರತವು 42 ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ ಮತ್ತು ಇನ್ನೂ 57 ವಿಶ್ವ ಪರಂಪರೆಯ ತಾಣಗಳನ್ನು ಪರಿಗಣಿಸಬೇಕು.

Statement from Uma Bharati: ಪ್ರತಿಯೊಬ್ಬ ರಾಮಭಕ್ತನ ಮತ ನಮಗೇ ಸಿಗುತ್ತದೆ, ಎಂಬ ವಿಚಾರ ಅಯೋಗ್ಯ !

ಮತ ನೀಡದಿರುವವರೂ ರಾಮಭಕ್ತರೇ ಆಗಿದ್ದಾರೆ ಎಂಬ ಹೇಳಿಕೆಯನ್ನು ಭಾಜಪದ ಮಾಜಿ ಸಂಸದೆ ಉಮಾಭಾರತಿಯವರು ನೀಡಿದ್ದಾರೆ.

Muslims Are Richer Than Hindus: ದೇಶದಲ್ಲಿ ಮುಸಲ್ಮಾನರ ಆರ್ಥಿಕ ಉತ್ಪನ್ನದಲ್ಲಿ ಹಿಂದೂಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ !

ಸರಕಾರದ ವಿವಿಧ ಸಮಾಜೋಪಯೋಗಿ ಯೋಜನೆಗಳ ಇತರರ ತುಲನೆಯಲ್ಲಿ ಅಧಿಕ ಲಾಭವನ್ನು ಪಡೆದುಕೊಂಡು ಅಲ್ಪಸಂಖ್ಯಾತ ಮುಸಲ್ಮಾನ ಸಮಾಜವು ಆರ್ಥಿಕದೃಷ್ಟಿಯಿಂದ ಸಕ್ಷಮವಾಗುತ್ತಿದೆ.

Delhi Rain : ದೆಹಲಿಯ ಧಾರಾಕಾರ ಮಳೆಯ ಬಗ್ಗೆ ನಮಗೆ ಮುನ್ಸೂಚನೆ ನೀಡಲು ಸಾಧ್ಯವಾಗಲಿಲ್ಲ! – ಹವಾಮಾನ ಇಲಾಖೆಯ ಸ್ವೀಕೃತಿ

ವಿಜ್ಞಾನದ ಡಂಗುರ ಬಾರಿಸುವವರು ಈ ಬಗ್ಗೆ ಏನು ಹೇಳುವರು?

Governor Files Case Against Bengal CM: ಬಂಗಾಳದ ರಾಜ್ಯಪಾಲರಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಮಾನನಷ್ಟ ಮೊಕದ್ದಮೆ!

ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸರವರು ಕೋಲಕಾತಾ ಉಚ್ಚ ನ್ಯಾಯಾಲಯದಲ್ಲಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.