ಖಲಿಸ್ತಾನೀಯರಿಂದ ದೆಹಲಿಯಲ್ಲಿನ ಪ್ರಗತಿ ಮೈದಾನದಲ್ಲಿ ಖಲಿಸ್ತಾನಿ ಧ್ವಜ ಹಾರಿಸುವ ಬೆದರಿಕೆ !

ನವ ದೆಹಲಿ – ಪ್ರಗತಿ ಮೈದಾನದಲ್ಲಿರುವ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿ ಧ್ವಜವನ್ನು ನೆಡುವುದಾಗಿ ಖಲಿಸ್ತಾನಿಗಳು ಬೆದರಿಕೆ ಹಾಕಿದ್ದಾರೆ. ಒಂದು ಆಡಿಯೋ ಟೇಪ್ ಮೂಲಕ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಆಕ್ಷೇಪಾರ್ಹ ಶಬ್ದಗಳನ್ನು ಬಳಸಲಾಗಿದೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿ-೨೦ ದೇಶಗಳ ಸಭೆಯ ಮೊದಲು ಒಂದು ದೊಡ್ಡ ಸಮ್ಮೇಳನವು ಸೆಪ್ಟೆಂಬರ್‌ನಲ್ಲಿ ಇದೇ … Read more

ಅಮೃತಪಾಲ್ ಸಿಂಗ್‌ನ ಚಿಕ್ಕಪ್ಪ ಮತ್ತು ವಾಹನ ಚಾಲಕ ಪೊಲೀಸರಿಗೆ ಶರಣು !

ಇಲ್ಲಿಯವರೆಗೆ ಅಮೃತಪಾಲ್‌ನ ೧೧೨ ಸಹಚರರನ್ನು ಬಂಧಿಸಲಾಗಿದೆ. ಅಮೃತಪಾಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

‘ಓಟಿಟಿ’ ವೇದಿಕೆಯಲ್ಲಿ ಹೆಚ್ಚುತ್ತಿರುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗದು !

‘ಓಟಿಟಿ’ ವೇದಿಕೆಯಿಂದ ನಿರ್ಮಾಣದ ಹೆಸರಿನಲ್ಲಿ ನಡೆಯುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗುವುದಿಲ್ಲ, ಎಂದು ಕೇಂದ್ರ ಮಾಹಿತಿ ಪ್ರಸಾರ ಸಚಿವ ಅನುರಾಗ ಠಾಕೂರ್ ಇವರು ಎಚ್ಚರಿಕೆ ನೀಡಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಖಲಿಸ್ತಾನಿ ಬೆಂಬಲಿಗ ಅಮೃತಪಾಲ ಸಿಂಹ ಪರಾರಿ !

ಪಂಜಾಬ್ ಪೊಲೀಸರು ಖಲಿಸ್ತಾನಿ ಬೆಂಬಲಿಗ ಮತ್ತು ‘ವಾರೀಸ್ ಪಂಜಾಬ ದೇ’ ಈ ಸಂಘಟನೆಯ ಮುಖ್ಯಸ್ಥ ಅಮೃತಪಾಲ ಸಿಂಹನನ್ನು ೬ ಸಹಚರರ ಸಹಿತ ಜಾಲಂಧರದ ನಕೊದರ ಪ್ರದೇಶದಿಂದ ಬಂಧಿಸಿದ್ದಾರೆ.

ವಿಶ್ವ ಸಂಸ್ಥೆಯಲ್ಲಿ ಕಾಶ್ಮೀರ ಪ್ರಶ್ನೆಯನ್ನು ಪ್ರಸ್ತಾಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ ಭುಟ್ಟೋ ಇವರನ್ನು ಭಾರತದಿಂದ ಛೀಮಾರಿ !

ಪಾಕಿಸ್ತಾನವು ಕಾಶ್ಮೀರ ಪ್ರಶ್ನೆಯನ್ನು ಜಗತ್ತಿನ ಎಲ್ಲಿಯೇ ಪ್ರಸ್ತಾಪಿಸಿದರೂ, ಅದಕ್ಕೆ ಇದೇ ರೀತಿ ಪ್ರತ್ಯುತ್ತರ ಸಿಗುತ್ತಿರುವುದು ಎನ್ನುವುದನ್ನು ಅವರು ಯಾವಾಗಲೂ ಗಮನದಲ್ಲಿಟ್ಟುಕೊಳ್ಳಬೇಕು !

ವಿದ್ಯಾರ್ಥಿಗಳಿಗೆ ವಿಷ ನೀಡಿರುವವರಿಗೆ ಗಲ್ಲು ಶಿಕ್ಷೆ ನೀಡಿರಿ – ಅಯಾತುಲ್ಲಾ ಖೊಮೆನಿ

‘ಒಂದು ವೇಳೆ ವಿದ್ಯಾರ್ಥಿಗಳಿಗೆ ಉದ್ದೇಶಪೂರ್ವಕವಾಗಿ ವಿಷವನ್ನು ನೀಡಿದ್ದರೆ, ಅದು ಅಕ್ಷಮ್ಯ ಅಪರಾಧವಾಗಿದ್ದು, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ಆಗಬೇಕು.’ ಎಂದು ಹೇಳಿದ್ದಾರೆ.

ಹಲಾಲ ಪ್ರಮಾಣಪತ್ರದ ಬಗ್ಗೆ ವಿಚಾರಣೆ ಮಾಡಲು ಮನವಿ ಮಾಡುತ್ತೇನೆ !

ಭಾಜಪದ ರಾಷ್ಟ್ರೀಯ ವಕ್ತಾರರಾದ ಪ್ರೇಮ ಶುಕ್ಲಾರವರಿಂದ ಆಶ್ವಾಸನೆ !

ಅಫಘಾನಿಸ್ತಾನದಲ್ಲಿ ತಾಲಿಬಾನ ಸರಕಾರದಿಂದ ಭಯೋತ್ಪಾದಕರ ವಿರುದ್ಧ ಚಳುವಳಿ

ತಾಲಿಬಾನವೇ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯಾಗಿದೆ. ಇಂತಹ ತಾಲಿಬಾನ ಭಯೋತ್ಪಾದಕರ ವಿರುದ್ಧ ಚಳುವಳಿ ನಡೆಸುವುದು ಎಂದರೆ ಹಾಸ್ಯಾಸ್ಪದ ಮತ್ತು ಕೇವಲ ತೋರಿಕೆಯಾಗಿದೆ ! ವಾಸ್ತವವಾಗಿ ತಾಲಿಬಾನ ಸಹಿತ ಎಲ್ಲ ಭಯೋತ್ಪಾದಕರ ನಾಶವಾಗುವುದೇ ಶಾಂತಿಯ ದೃಷ್ಟಿಯಿಂದ ಆವಶ್ಯಕವಾಗಿದೆ !

ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿದ್ದ ಕ್ರೈಸ್ತರು ಮಿಝೋರಾಂನಲ್ಲಿ ಪ್ರತ್ಯೇಕತಾವಾದಿ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ

ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !

ವೀಡಿಯೋ ಗೇಮ್ ಆಡುವುದನ್ನು ತಡೆದಿದ್ದಕ್ಕಾಗಿ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಅಮಾನುಷವಾಗಿ ಥಳಿತ !

ಭಾರತದಲ್ಲಿಯೂ ಈ ರೀತಿಯ ಘಟನೆ ನಡೆದರೆ ಆಶ್ಚರ್ಯ ಅನಿಸಬಾರದು ! ಇಂತಹ ಘಟನೆ ನಡೆಯುವ ಮೊದಲೇ ಭಾರತದಲ್ಲಿನ ವಿದ್ಯಾರ್ಥಿಗಳ ಮೇಲೆ ಯೋಗ್ಯವಾದ ಸಂಸ್ಕಾರ ಮತ್ತು ಸಾಧನೆ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ !