ಅಮೇರಿಕಾದ ಫ್ಲೋರಿಡಾದ ಶಾಲೆಯಲ್ಲಿನ ಘಟನೆ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಫ್ಲೋರಿಡಾದಲ್ಲಿನ ಮತಾಂಜಾಸ್ ಶಾಲೆಯಲ್ಲಿನ ಓರ್ವ ೧೭ ವರ್ಷದ ವಿದ್ಯಾರ್ಥಿ ಅವನ ಶಿಕ್ಷಕಿಗೆ ಅಮಾನುಷವಾಗಿ ಥಳಿಸಿದ್ದಾನೆ. ಆಕೆ ನೆಲಕ್ಕೆ ಬಿದ್ದ ನಂತರ ಅವನು ಆಕೆಗೆ ಕಾಲಿಂದ ಒದೆದಿದ್ದಾನೆ. ಈ ಸಮಯದಲ್ಲಿ ಸ್ಥಳೀಯ ಜನರು ವಿದ್ಯಾರ್ಥಿಯನ್ನು ತಡೆದಿದ್ದರಿಂದ ಶಿಕ್ಷಕೀಯ ಪ್ರಾಣ ಉಳಿಯಿತು. ವಿದ್ಯಾರ್ಥಿ ತರಗತಿಯಲ್ಲಿ ವಿಡಿಯೋ ಗೇಮ್ ಆಡುತ್ತಿದ್ದರಿಂದ ಶಿಕ್ಷಕಿ ಅದನ್ನು ನಿಲ್ಲಿಸಲು ಹೇಳಿರುವುದರಿಂದ ಅವನಿಗೆ ಸಿಟ್ಟು ಬಂದಿತು ಮತ್ತು ಅವನು ಶಿಕ್ಷಕಿಗೆ ಥಳಿಸಿದನು. ಈ ಪ್ರಕರಣದಲ್ಲಿ ಪೊಲೀಸರು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಳ್ಳುತ್ತಿದೆ.
Florida teen beats teacher unconscious because she had taken away his Nintendo Switch. “I don’t want to go to jail. I have more important things to do” he was heard saying; reportedly telling cops that he was “going to kill her” when he returned to school.https://t.co/iy6h2Eb5gQ
— Gigi Graciette (@GigiGraciette) February 24, 2023
ಸಂಪಾದಕೀಯ ನಿಲುವುಭಾರತದಲ್ಲಿಯೂ ಈ ರೀತಿಯ ಘಟನೆ ನಡೆದರೆ ಆಶ್ಚರ್ಯ ಅನಿಸಬಾರದು ! ಇಂತಹ ಘಟನೆ ನಡೆಯುವ ಮೊದಲೇ ಭಾರತದಲ್ಲಿನ ವಿದ್ಯಾರ್ಥಿಗಳ ಮೇಲೆ ಯೋಗ್ಯವಾದ ಸಂಸ್ಕಾರ ಮತ್ತು ಸಾಧನೆ ಕಲಿಸುವುದಕ್ಕಾಗಿ ಪ್ರಯತ್ನ ಮಾಡುವುದು ಅವಶ್ಯಕ ! |