ನವ ದೆಹಲಿ – ಪ್ರಗತಿ ಮೈದಾನದಲ್ಲಿರುವ ಭಾರತದ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಖಲಿಸ್ತಾನಿ ಧ್ವಜವನ್ನು ನೆಡುವುದಾಗಿ ಖಲಿಸ್ತಾನಿಗಳು ಬೆದರಿಕೆ ಹಾಕಿದ್ದಾರೆ. ಒಂದು ಆಡಿಯೋ ಟೇಪ್ ಮೂಲಕ ಬೆದರಿಕೆ ಹಾಕಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಆಕ್ಷೇಪಾರ್ಹ ಶಬ್ದಗಳನ್ನು ಬಳಸಲಾಗಿದೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿ-೨೦ ದೇಶಗಳ ಸಭೆಯ ಮೊದಲು ಒಂದು ದೊಡ್ಡ ಸಮ್ಮೇಳನವು ಸೆಪ್ಟೆಂಬರ್‌ನಲ್ಲಿ ಇದೇ ಪ್ರಗತಿ ಮೈದಾನದಲ್ಲಿ ನಡೆಯಲಿದೆ.
Khalistani supporters have threatened to replace the Indian flag in Delhi’s Pragati Maidan with the Khalistani flag amid the Punjab Police’s massive crackdown on separatist leader Amritpal Singh and his aides.@Himanshu_Aajtakhttps://t.co/wIULa9Ympg
— IndiaToday (@IndiaToday) March 25, 2023
ಸಂಪಾದಕೀಯ ನಿಲುವುಬೆರಳೆಣಿಕೆಯಷ್ಟು ಇರುವ ಖಲಿಸ್ತಾನಿಗಳು ಪೊಲೀಸ್ ಮತ್ತು ಸರಕಾರಕ್ಕೆ ತಮ್ಮ ಮುಷ್ಠಿಯಲ್ಲಿಡಲು ಪ್ರಯತ್ನಿಸುತ್ತಾರೆ. ಇಂತಹವರಿಗೆ ಪಾಠ ಕಲಿಸಲು ಭಾರತವು ಕಠಿಣ ಕ್ರಮ ಕೈಗೊಳ್ಳಬೇಕು ! |