ಸನಾತನದ (ಧರ್ಮದ) ವಿರೋಧದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ರೂಪಿಸುತ್ತಿದ್ದಾರೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ
ಈ ಸಮಯದಲ್ಲಿ ಪೀಠಾಧೀಶ್ವರರು, ಹಿಂದೂ ಮತ್ತು ಮುಸಲ್ಮಾನರಲ್ಲಿನ ಸಂಘರ್ಷ ಮುಗಿಸಲು ನಾವು ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುತ್ತಿದ್ದೇವೆ.
ಈ ಸಮಯದಲ್ಲಿ ಪೀಠಾಧೀಶ್ವರರು, ಹಿಂದೂ ಮತ್ತು ಮುಸಲ್ಮಾನರಲ್ಲಿನ ಸಂಘರ್ಷ ಮುಗಿಸಲು ನಾವು ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುತ್ತಿದ್ದೇವೆ.
ಆಮ್ ಆದ್ಮಿ ಪಕ್ಷದ ಮುಖಂಡ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯ ಇವರ ದೆಹಲಿಯಲ್ಲಿನ ಸರಾಯಿ ನೀತಿ ಹಗರಣದ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದಿಂದ ವಿಚಾರಣೆ ಮಾಡಲಾಯಿತು.
ರೀಸರ್ವ ಬ್ಯಾಂಕಿನಿಂದ ೫ ರೂಪಾಯಿಯ ನಾಣ್ಯ ಚಲಾವಣೆ ನಿಲ್ಲಿಸಿದ್ದಾರೆ. ಅದರ ಬದಲು ಹೊಸ ನಾಣ್ಯ ಚಲಾವಣೆ ಮಾಡುತ್ತಿದ್ದಾರೆ.
ಇದರಿಂದ ಜಗತ್ತಿನಾದ್ಯಂತ ಭಾರತದ ಮಾನಹಾನಿಯಾಗುತ್ತಿದೆ, ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡು ಸರಕಾರವು ಖಲಿಸ್ತಾನಿ ಪ್ರವೃತ್ತಿಯನ್ನು ನಷ್ಟಗೊಳಿಸಲು ಕಠಿಣ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು !
ಖಲಿಸ್ತಾನದ ಎದುರಿಗೆ ಮಂಡಿಯೂರಿದ ಆಮ ಆದ್ಮಿ ಪಕ್ಷದ ಸರಕಾರದ ಪಂಜಾಬ ಪೊಲೀಸರು !
ಹಿಂದೂಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಫತ್ತೇಪುರದಲ್ಲಿ ಭಾನುಪ್ರತಾಪ ಸಿಂಹ ಮತ್ತು ಇತರ ಕೆಲವು ವ್ಯಕ್ತಿಗಳ ವಿರುದ್ಧ ಅಪರಾಧವನ್ನು ದಾಖಲಿಸಲಾಯಿತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಅವರ ಬಂಧನಪೂರ್ವ ಜಾಮೀನನ್ನು ನಿರಾಕರಿಸಿತು.
ಹಿಂದೂಗಳ ಧಾರ್ಮಿಕ ಭಾವನೆಯನ್ನು ನೋಯಿಸುವ ಕಾಂಗ್ರೆಸ್ಸಿನ ಹಳೆಯ ಚಾಳಿಯಾಗಿದೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದನಂತರ ಅಲ್ಲಿ ಕಾಂಗ್ರೆಸ್ ಸರಕಾರದಿಂದ ಹಿಂದೂ ಧರ್ಮದ ಮೇಲೆ ಇದೇ ರೀತಿ ಆಘಾತ ಆಗುತ್ತಿದ್ದರೆ, ಆಶ್ಚರ್ಯ ಪಡಬಾರದು !
ಫತುಹಾ ಇಲ್ಲಿಯ ಜೆಠುಲಿ ಗ್ರಾಮದಲ್ಲಿ ಭೂ ವಿವಾದದಿಂದ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಹತರಾಗಿದ್ದಾರೆ ಹಾಗೂ ೪ ಜನರು ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಆಕ್ರೋಶಗೊಂಡ ಸಮೂಹದಿಂದ ಆರೋಪಿ ಬಚ್ಚಾ ರಾಯನ ಮನೆ, ಉಗ್ರಾಣ ಮತ್ತು ಕಲ್ಯಾಣ ಮಂಟಪಕ್ಕೆ ಬೆಂಕಿ ಹಚ್ಚಿದರು
ಮಹಮ್ಮದ ಗಝನಿಯ ವಂಶಜರು ಇಂದಿಗೂ ದೇಶದಲ್ಲಿ ಇರುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದನ್ನು ಶಾಶ್ವತವಾಗಿ ತಡೆಯಲು ಹಿಂದೂ ರಾಷ್ಟ್ರವೊಂದೇ ಪರ್ಯಾಯವಾಗಿದೆ !
ಅಧಿಕಾರರೂಢ ಪಕ್ಷದ ನಗರಸೇವಕರ ಈ ಕುಕೃತ್ಯದಿಂದ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಅರಿವಾಗುತ್ತದೆ ! ಇಂತಹ ಜನಪ್ರತಿನಿಧಿಗಳಿರುವ ದ್ರಮುಕ ಪಕ್ಷದ ಮೇಲೆ ನಿಷೇಧ ಹೇರಲೇ ಬೇಕು !