ಬಾಂಗ್ಲಾದೇಶದಿಂದ ಪರಾರಿಯಾಗಿ ಬಂದಿದ್ದ ಕ್ರೈಸ್ತರು ಮಿಝೋರಾಂನಲ್ಲಿ ಪ್ರತ್ಯೇಕತಾವಾದಿ ಸಂಘಟನೆಗೆ ಸಹಾಯ ಮಾಡುತ್ತಿದ್ದಾರೆ

ಢಾಕಾ (ಬಾಂಗ್ಲಾದೇಶ) – ಸುಮಾರು 500 ಬಾಂಗ್ಲಾದೇಶಿ ಕ್ರೈಸ್ತರು ಚಿತಗಾವ ಹಿಲ್ ಟ್ರಕ್ಟ ಪ್ರದೇಶದಲ್ಲಿ ‘ಜಮಾತುಲ ಅನ್ಸಾರ ಫಿಲ್ ಹಿಂದಲ ಶಾರ್ಕಿಯಾ’ ಈ ಜಿಹಾದಿ ಸಂಘಟನೆ ನಡೆಸಿದ ಆಕ್ರಮಣದ ಬಳಿಕ ಭಾರತದ ಮಿಝೋರಾಮ ರಾಜ್ಯದಲ್ಲಿ ಆಶ್ರಯ ಪಡೆದ್ದಾರೆ. ಈಗ ಈ ಕ್ರೈಸ್ತರು ಮಿಝೋರಾಂನ ‘ಕುಕಿ ನ್ಯಾಶನಲ ಫ್ರಂಟ’ ಈ ಪ್ರತ್ಯೇಕತಾವಾದಿ ಸಂಘಟನೆಗೆ ಈಶಾನ್ಯ ಭಾರತವನ್ನು ಪ್ರತ್ಯೇಕಿಸುವ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದಾರೆಂದು ‘ವಾಯಿಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ ಖಾತೆಯಿಂದ ಟ್ವೀಟ್ ಮೂಲಕ ತಿಳಿಸಿದೆ.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ಬಾಂಗ್ಲಾದೇಶಿ ನುಸುಳುಕೋರರು ಮುಸಲ್ಮಾನರ ದೇಶದಲ್ಲೇ ಅನಧಿಕೃತವಾಗಿ ವಾಸಿಸುತ್ತ ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬರುತ್ತಿತ್ತು. ಈಗ ಅಲ್ಲಿರುವ ಕ್ರೈಸ್ತರೂ ಭಾರತಕ್ಕೆ ಬಂದು ಭಾರತವಿರೋಧಿ ಚಟುವಟಿಕೆಗಳು ನಡೆಸುತ್ತಿರುವುದು ಬೆಳಕಿಗೆ ಬರುವುದು, ಇದು ಭಾರತೀಯ ಭದ್ರತಾ ವ್ಯವಸ್ಥೆಗೆ ಲಜ್ಜಾಸ್ಪದ !