Delhi Namaz On Road: ದೇಶಾದ್ಯಂತ ೬ ಲಕ್ಷ ಮಸೀದಿಗಳಿದ್ದರೂ ಕೂಡ ರಸ್ತೆ ತಡೆದು ನಮಾಜ ಪಠಣೆ ಮಾಡುವುದರಲ್ಲಿ ಯಾವ ಬುದ್ಧಿವಂತಿಕೆ ಇದೆ ? – ಭಾಜಪದ ಶಾಸಕ ಟಿ. ರಾಜಾ ಸಿಂಹ

ಉತ್ತರ ದೆಹಲಿಯ ಇಂದ್ರಲೋಕ ಪರಿಸರದಲ್ಲಿ ಮಾರ್ಚ್ ೮ ರ ಮಧ್ಯಾಹ್ನ ರಸ್ತೆಯಲ್ಲಿ ನಮಾಜ್ ಪಠಣೆ ಮಾಡುವವರಿಗೆ ಪೊಲೀಸ ಅಧಿಕಾರಿ ಮನೋಜ ತೋಮರ ಇವರು ಒದ್ದು ಎಬ್ಬಿಸಿದರು.

Delhi High Court’s Decision: ಕಾನೂನು ರೀತಿ ಪ್ರಕರಣದಲ್ಲಿ ಮಧ್ಯಸ್ಥಿಕೆಗಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯ ಆಧಾರ ಪಡೆಯಬಹುದು !

ಯಾವುದೇ ಕಾನೂನಿನ ಪ್ರಕಾರ ಪ್ರಕರಣ ಪರಿಹರಿಸುವುದಕ್ಕಾಗಿ ಮದ್ಯಸ್ತಿಕೆ ಮಾಡಲು ಸಾಧ್ಯ. ಅದಕ್ಕಾಗಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಯಂತಹ ಧಾರ್ಮಿಕ ಗ್ರಂಥಗಳ ಆಧಾರ ಪಡೆಯಬಹುದು.

Pakistan Blasphemy : ಪಾಕಿಸ್ತಾನದಲ್ಲಿ ಮಹಮ್ಮದ್ ಪೈಗಂಬರ್ ಇವರ ಅವಮಾನ ಮಾಡಿದ ವಿದ್ಯಾರ್ಥಿಗೆ ಗಲ್ಲುಶಿಕ್ಷೆ

ಭಾರತದಲ್ಲಿ ಹಿಂದೂಗಳ ದೇವತೆ, ಧರ್ಮ, ದೇವಸ್ಥಾನ ಇತ್ಯಾದಿಗಳ ಮೇಲೆ ವಿವಿಧ ಮಾಧ್ಯಮಗಳ ಮೂಲಕ ಅವಮಾನ ಮಾಡುತ್ತಿರುವಾಗ ಎಂದಿಗೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಇದು ನಾಚಿಕೆಗೇಡು !

Adina Mosque Adinath Temple : ಮಾಲದಾ (ಬಂಗಾಲ) ಇಲ್ಲಿ ಹಿಂದುಗಳ ದೇವಸ್ಥಾನದ ಧ್ವಂಸಗೊಳಿಸಿ ಅದಿನಾ ಮಸೀದಿಯನ್ನು ಕಟ್ಟಿದ್ದರಿಂದ ಅಲ್ಲಿ ಹಿಂದುಗಳಿಗೆ ಪೂಜೆಗೆ ಅನುಮತಿ ನೀಡಿ !

ಬಂಗಾಲದ ಮಾಲದಾ ಜಿಲ್ಲೆಯಲ್ಲಿನ ‘ಆದಿನಾ’ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನವಿತ್ತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ದೇವಸ್ಥಾನ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ.

ಜಾತಿ ಆಧಾರಿತ ತಾರತಮ್ಯಕ್ಕೆ ವರ್ಣ ವ್ಯವಸ್ಥೆ ಹೊಣೆಯಲ್ಲ !

ಸಮಾಜದಲ್ಲಿ ಜಾತಿಯ ಆಧಾರದ ಮೇಲೆ ತಾರತಮ್ಯವಿದೆ ಮತ್ತು ಅದನ್ನು ತೊಡೆದುಹಾಕುವುದು ಅವಶ್ಯಕ ಎಂದು ನಾವು ನಂಬುತ್ತೇವೆ. ಇಂದು ನಮಗೆ ತಿಳಿದಿರುವ ಜಾತಿ ವ್ಯವಸ್ಥೆಯ ಇತಿಹಾಸವು ಒಂದು ಶತಮಾನಕ್ಕಿಂತ ಕಡಿಮೆಯಾಗಿದೆ.

ಬೀದಿ ನಾಯಿಗಳಿಗಿಂತ ಮನುಷ್ಯರಿಗೆ ಪ್ರಾಮುಖ್ಯತೆ ನೀಡಿರಿ; ಆದರೆ ಆ ನಾಯಿಗಳನ್ನು ಹಿಂಸಿಸಬೇಡಿರಿ !

ಬೀದಿ ನಾಯಿಗಳ ದಾಳಿಯ ಭೀತಿಯಿಂದ ಶಾಲಾ ಮಕ್ಕಳು ಒಬ್ಬರೇ ಶಾಲೆಗೆ ಹೋಗಲು ಭಯ ಪಡುವಂತಾಗಿದೆ. ಬೀದಿ ನಾಯಿಗಳ ಸಂರಕ್ಷಣೆ ಮಾಡಬೇಕು; ಆದರೆ ಮನುಷ್ಯನ ಜೀವ ಕಳೆದುಕೊಳ್ಳಬಾರದು.

ಸಾಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಯನ್ನು ನೀಡಬಾರದು ! – ಮದ್ರಾಸ ಉಚ್ಚ ನ್ಯಾಯಾಲಯ

ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿರುವುದರೊಂದಿಗೆ ಕಠಿಣ ಶಿಕ್ಷೆಯನ್ನೂ ಅವರಿಗೆ ನೀಡಬೇಕು, ಇದರಿಂದ ಇತರರಿಗೆ ತಕ್ಕ ಪಾಠವಾಗುವುದು ಎಂದು ಹಿಂದೂಗಳಿಗೆ ಅನಿಸುತ್ತದೆ.

ಜೈಲಿನಲ್ಲಿದ್ದ ನಗರ ನಕ್ಸಲವಾದಿ ಪ್ರಾಧ್ಯಾಪಕ ಸಾಯಿಬಾಬಾರ ಬಿಡುಗಡೆ

ನಕ್ಸಲ ಮತ್ತು ದೇಶವಿರೋಧಿ ಚಟುವಟಿಕೆಗಳ ಪ್ರಕರಣದಡಿಯಲ್ಲಿ ಬಂಧನದಲ್ಲಿರುವ ನಗರ ನಕ್ಸಲವಾದಿ, ಹಾಗೆಯೇ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಇವನನ್ನು ಮುಂಬಯಿ ಉಚ್ಚ ನ್ಯಾಯಾಲಯದ ನಾಗಪೂರ ಪೀಠವು ದೋಷ ಮುಕ್ತಗೊಳಿಸಿ ಬಿಡುಗಡೆ ಮಾಡಿದೆ.

ಜಿಲ್ಲಾಧಿಕಾರಿಗಳಿಗೆ ಭಗವಾನ ಶ್ರೀಕೃಷ್ಣನ ಸಂರಕ್ಷಕನೆಂದು ಎಂದು ಘೋಷಿಸಲು ನ್ಯಾಯಾಲಯದಲ್ಲಿ ಅರ್ಜಿ!

ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ್‌ನಿಂದ ಮಾರ್ಚ್ 5 ರಂದು ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಒಂದು ಅರ್ಜಿ ದಾಖಲಿಸಲಾಗಿದೆ.

ಸಿಕ್ಕ ಸಿಕ್ಕವರಿಗೆ ಡಾರ್ಲಿಂಗ್ ಹೇಳಿದರೆ ಕೇಸ್ ಬೀಳುತ್ತದೆ !

ಅಪರಿಚಿತ ಮಹಿಳೆ ಕುರಿತು ಈ ರೀತಿ ಹೇಳಿಕೆ ನೀಡುತ್ತಿರುವುದು ಸಮಾಜದ ನೈತಿಕತೆ ದಿನದಿಂದ ದಿನಕ್ಕೆ ಹದಗೆಡುತ್ತಿರುವುದರ ಸಂಕೇತವಾಗಿದೆ !