ಭರೂಚ್ (ಗುಜರಾತ)ನಲ್ಲಿ ‘ಲವ್ ಜಿಹಾದ್’ ಪ್ರಕರಣದ ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿ ವಜಾ !

ಭರೂಚ್ ‘ಲವ್ ಜಿಹಾದ್’ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಆದಿಲ್ ಅಬ್ದುಲ್ ಪಟೇಲನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಆದಿಲ್ ಅಬ್ದುಲ್ ಪಟೇಲ ಇವನು `ಇನ್ಸ್ಟಾಗ್ರಾಮ್’ನಲ್ಲಿ ನಕಲಿ ಖಾತೆ ತೆರೆದು ಹಿಂದೂ ಹುಡುಗಿಯನ್ನು ಸಿಲುಕಿಸಿದನು.

೧೭ ವರ್ಷದ ಅಂಕಿತಾಳನ್ನು ಜೀವಂತ ಸುಟ್ಟ ಶಾಹರೂಖ್ ಮತ್ತು ನಯೀಮ್ ಗೆ ಜೀವಾವಧಿ ಶಿಕ್ಷೆ

ಇಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಯೋಗ್ಯವೆಂದು ಜನರಿಗೆ ಅನಿಸುತ್ತದೆ !

ತಾಜಮಹಲವು ಶಹಜಹಾನಗಿಂತ ಮೊದಲೇ ಅಸ್ತಿತ್ವದಲ್ಲಿದ್ದು, ಅದು ತೇಜೋಮಹಾಲಯವಾಗಿದೆ !

‘ಯೋಗೇಶ್ವರ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಘ ಟ್ರಸ್ಟ್’ ಆಗ್ರಾ ಸಿವಿಲ್ ನ್ಯಾಯಾಲಯದಲ್ಲಿ ‘ತಾಜಮಹಾಲ ಇದು ತೇಜೋಲಿಂಗ ಮಹಾದೇವನ ದೇವಸ್ಥಾನ ಆಗಿದೆ’ ಎಂದು ದಾವೆ ಹೂಡಿದೆ.

ಕುಂಕುಮ ಹಚ್ಚುವುದು ವಿವಾಹಿತ ಮಹಿಳೆಯ ಧಾರ್ಮಿಕ ಕರ್ತವ್ಯ ! – ಇಂದೋರ್ ಕೌಟುಂಬಿಕ ನ್ಯಾಯಾಲಯ

ಇಂದೋರ್‌ನ ವ್ಯಕ್ತಿಯೊಬ್ಬರು ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ವಿವಾಹ ಮಾಡಿಕೊಳ್ಳದೆ ವಯಸ್ಸಿಗೆ ಬಂದಿರುವ ಇಬ್ಬರು ವ್ಯಕ್ತಿಗಳು ಪರಸ್ಪರ ಒಪ್ಪಿಗೆಯಿಂದ ಸಂಬಂಧ ಬೆಳೆಸಿದರೆ, ಅದು ಅಪರಾಧವಾಗುವುದಿಲ್ಲ ! – ರಾಜಸ್ಥಾನ ಉಚ್ಚ ನ್ಯಾಯಾಲಯ

ಆಂಗ್ಲರದಲ್ಲ ಬದಲಾಗಿ ಭಾರತೀಯ ಸಂಸ್ಕೃತಿಯ ಪ್ರಕಾರ ಕಾನೂನು ರೂಪಿಸುವುದು ಎಷ್ಟು ಅವಶ್ಯಕವಾಗಿದೆ ಎಂಬುದು ಈ ಘಟನೆಯಿಂದ ತಿಳಿದು ಬರುತ್ತದೆ !

Court Pending Cases : ದೇಶದಲ್ಲಿ ೪ ಕೋಟಿ ೪೦ ಲಕ್ಷ ಮೊಕದ್ದಮೆ ಬಾಕಿ !

ಕಳೆದ ಅನೇಕ ವರ್ಷಗಳಿಂದ ಇಂತಹ ಅನೇಕ ಅಂಕಿಅಂಶಗಳು ಬೆಳಕಿಗೆ ಬಂದಿವೆ; ಆದರೆ ಈ ಮೊಕದ್ದಮೆಗಳನ್ನು ಆದಷ್ಟು ಬೇಗನೆ ಪರಿಹರಿಸಲು ಯಾವ ಉಪಾಯ ಮಾಡಲಾಗುತ್ತಿದೆ?

UP Madarsa Board Act : ಉತ್ತರ ಪ್ರದೇಶ ಮದರಸಾ ಬೋರ್ಡ್ ಕಾಯಿದೆ ಸಂವಿಧಾನ ವಿರೋಧಿ !

ಮದರಸಾಗಳಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿ ಸೇರಿಸಲು ಆದೇಶ

Bhojshala Survey : ಧಾರ (ಮಧ್ಯಪ್ರದೇಶ)ನ ಭೋಜಶಾಲೆಯ ವೈಜ್ಞಾನಿಕ ಸಮೀಕ್ಷೆ ಇಂದಿನಿಂದ ಆರಂಭ !

ದೇಶದಲ್ಲಿ ಯಾವ ಸ್ಥಳದಲ್ಲಿ ಮುಸಲ್ಮಾನ ದಾಳಿಕೋರರು ಹಿಂದೂಗಳ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ಕಟ್ಟಿದ್ದಾರೆ, ಆ ಎಲ್ಲಾ ಜಾಗಗಳ ವೈಜ್ಞಾನಿಕ ಸಮೀಕ್ಷೆ ನಡೆಸಲು ಕೇಂದ್ರ ಸರಕಾರವೇ ಆದೇಶ ನೀಡಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಜ್ಞಾನವಾಪಿಯ ನಂತರ ಈಗ ಧಾರನ ಭೋಜಶಾಲೆಯ ಸಮೀಕ್ಷೆ ! – ಉಚ್ಚ ನ್ಯಾಯಾಲಯ, ಮಧ್ಯಪ್ರದೇಶ

ಹಿಂದುಗಳಿಗೆ ಪೂಜೆ ಮತ್ತು ಮುಸಲ್ಮಾನರಿಗೆ ಸಮಾಜ ಪಠಣೆಗಾಗಿ ಅನುಮತಿ !

Electoral Bond : ಒಂದೇ ದಿನದಲ್ಲಿ ಎಲ್ಲಾ ಮಾಹಿತಿಯನ್ನು ಸಲ್ಲಿಸಿರಿ ! – ಸರ್ವೋಚ್ಚ ನ್ಯಾಯಾಲಯದಿಂದ ಸ್ಟೇಟ್ ಬ್ಯಾಂಕಿಗೆ ಆದೇಶ

ಬ್ಯಾಂಕ್ ಪರವಾಗಿ ಹೋರಾಡುತ್ತಿರುವ ನ್ಯಾಯವಾದಿಗಳ ಯುಕ್ತಿವಾದವನ್ನು ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ನಿಮಗೆ ಕೇವಲ ಸೀಲ್ ಮಾಡಿದ ಪಾಕೀಟುಗಳನ್ನು ತೆರೆದು, ಮಾಹಿತಿಯನ್ನು ಪಡೆದು ಚುನಾವಣಾ ಆಯೋಗಕ್ಕೆ ನೀಡಬೇಕಾಗಿದೆ ಅಷ್ಟೇ ಎಂದು ಹೇಳಿತು.