Case Filed on NCP MLA: ಎಲ್ಲೆಡೆಯ ಅಪರಾಧಗಳನ್ನು ಒಟ್ಟುಗೂಡಿಸಿ ಮೊಕದ್ದಮೆ ದಾಖಲಿಸಿ ! – ಜಿತೇಂದ್ರ ಆವ್ಹಾಡರ  ಕೋರಿಕೆ

ಪ್ರಭು ಶ್ರೀರಾಮ ಸಸ್ಯಾಹಾರಿಯಾಗಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ ವಿರುದ್ಧ ರಾಜ್ಯದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿವೆ.

Chinese National Entered India Without Visa: ಭಾರತದಲ್ಲಿ ನುಗ್ಗಿದ್ದ ಚೀನಾ ಪ್ರಜೆಯ ಬಂಧನ !

ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ನುಗ್ಗಿದ ಚೀನಾದ ಪ್ರಜೆ ಲಿ ಜಿಯಾಕಿಯನ್ನು ಬಿಹಾರದ ಮುಜಫ್ಫರ್‌ಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

Women Lands In Jail: ಗಂಡನ ಭ್ರಷ್ಟಾಚಾರ ಹಣದ ಬಳಕೆ; ಹೆಂಡತಿಗೆ 1 ವರ್ಷ ಜೈಲು ಶಿಕ್ಷೆ

ಮದ್ರಾಸ್ ಹೈಕೋರ್ಟ್‌ನ ಮಧುರೈ ವಿಭಾಗೀಯ ಪೀಠವು ಪತಿಯ ಭ್ರಷ್ಟಾಚಾರದ ಹಣವನ್ನು ಉಪಭೋಗಿಸಿರುವ ಪತ್ನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Statement by Delhi High Court: ಸಾರ್ವಜನಿಕ ಸ್ಥಳಗಳಲ್ಲಿ ಸಾಧು, ಫಕೀರ ಮುಂತಾದವರ ಸಮಾಧಿ ನಿರ್ಮಿಸಲು ಅನುಮತಿ; ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ! – ದೆಹಲಿ ಉಚ್ಚನ್ಯಾಯಾಲಯ

ಸಾಧುಗಳು, ಗುರುಗಳು, ಫಕೀರರು ಮತ್ತು ಇತರ ಧಾರ್ಮಿಕ ವ್ಯಕ್ತಿಗಳಿಗೆ ಸಾರ್ವಜನಿಕ ಭೂಮಿಯಲ್ಲಿ ಪ್ರಾರ್ಥನಾಸ್ಥಳಗಳು ಅಥವಾ ಸಮಾಧಿಗಳನ್ನು ನಿರ್ಮಿಸಲು ಅನುಮತಿ ನೀಡಿದರೆ, ಅದರ ಗಂಭೀರ ಪರಿಣಾಮಗಳಾಗಬಹುದು.

Minor Girl Gang Raped: ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರು ಮತಾಂಧರ ಸಹಿತ ಅಪ್ರಾಪ್ತನ ಬಂಧನ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿರುವ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸಾಮೂಹಿಕ ಅತ್ಯಾಚಾರ

Statement by Supreme Court: ಯಾವುದೇ ಸರ್ಕಾರಿ ನೌಕರನು ಬಡ್ತಿಯನ್ನು ತನ್ನ ಹಕ್ಕು ಎಂದು ಪರಿಗಣಿಸುವಂತಿಲ್ಲ ! -ಸುಪ್ರೀಂ ಕೋರ್ಟ್

ಸರಕಾರಿ ನೌಕರರು ಹಕ್ಕು ಎಂದು ಬಡ್ತಿಯನ್ನು ಕೇಳುವಂತಿಲ್ಲ.

Hush Money Case : ಅಶ್ಲೀಲ ಆರೋಪದ ಪ್ರಕರಣದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ತಪ್ಪಿತಸ್ಥ !

ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪರನ್ನು ಒಂದು ಪ್ರಕರಣದಲ್ಲಿ ನ್ಯೂಯಾರ್ಕ್ ನ್ಯಾಯಾಲಯವು ಅಪರಾಧಿ ಎಂದು ನಿರ್ಧರಿಸಿದೆ. ಟ್ರಂಪ್ ಅವರ ಶಿಕ್ಷೆಯ ನಿರ್ಣಯವನ್ನು ಕಾಯ್ದಿರಿಸಲಾಗಿದೆ.

Hindu-Muslim Marriage Prohibited in Islam: ಮುಸ್ಲಿಂ ಯುವಕ ಮತ್ತು ಹಿಂದೂ ಹುಡುಗಿಯ ಮದುವೆ ಅಸಿಂಧು !

ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ವಿವಾಹವು ಮುಸಲ್ಮಾನ ಕಾನೂನಿನ ಪ್ರಕಾರ, ಎಂದರೆ ‘ಮುಸ್ಲಿಂ ಪರ್ಸನಲ್ ಲಾ’ ಪ್ರಕಾರ ಸಕ್ರಮ ಎಂದು ಹೇಳಲು ಸಾಧ್ಯವಿಲ್ಲ, ಎಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಹೇಳಿದೆ.

PFI Abubacker : ಪಿ.ಎಫ್. ಐ. ನ ಮಾಜಿ ಮುಖ್ಯಸ್ಥ ಅಬೂಬಕರ್ ಬಿಡುಗಡೆಗೆ ಸಲ್ಲಿಸಿದ ಅರ್ಜಿ ತಿರಸ್ಕೃರಿಸಿದ ದೆಹಲಿ ಉಚ್ಚ ನ್ಯಾಯಾಲಯ !

ನ್.ಐ.ಎ. ತನ್ನ ಕಾರ್ಯಾಚರಣೆಯ ಸಮಯದಲ್ಲಿ, ಪಿ .ಎಫ್. ಐ. ನ ಭಯೋತ್ಪಾದಕರು ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ನಿಧಿ ಸಂಗ್ರಹಿಸುವ ಅಪರಾಧಿ ಷಡ್ಯಂತ್ರ ರೂಪಿಸಿದ್ದರು

ಮಾನನಷ್ಟ ಪ್ರಕರಣ; ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ

ಸಾಕೇತ್ ನ್ಯಾಯಾಲಯವು ನರ್ಮದಾ ಬಚಾವ್ ಆಂದೋಲನದ ಸಂಸ್ಥಾಪಕಿ ಮೇಧಾ ಪಾಟ್ಕರ್ ಅವರು ೨೪ ವರ್ಷಗಳ ಹಿಂದೆ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.