ಇಸ್ರೈಲ್ ಸರಕಾರ ಜನರ ವಿರೋಧವನ್ನು ಲೆಕ್ಕಿಸದೇ ನ್ಯಾಯವ್ಯವಸ್ಥೆಗೆ ಸಂಬಂಧಿಸಿದ ಕಾನೂನಿಗೆ ಅನುಮೋದನೆ

ನ್ಯಾಯ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಕಾಯಿದೆಯನ್ನು ಇಸ್ರೈಲ್ ನ ನ್ಯಾಯ ಮಂಡಳಿಯು ಮಾರ್ಚ 23 ರಂದು 61 ಸದಸ್ಯರ ವಿರುದ್ಧ 47 ಮತಗಳಿಂದ ಅನುಮೋದಿಸಿದೆ.

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಭ್ರಷ್ಟಾಚಾರದ ಪ್ರಕರಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಲ್ಲಿ ಮನವಿ !

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುನಿಲ ಘನವಟ ಇವರಿಂದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರಿಗೆ ಮನವಿ

ಈಡಿಯಿಂದ ದರ್ಗಾ ಸಮಿತಿಯ ವಿಚಾರಣೆ ಮಾಡುವಂತೆ ಅಲ್ಲಿಯ ಸೇವಕರಿಂದ ಆಗ್ರಹ !

ಕ್ವಾಜಾ ಮೋಹಿದ್ದಿನ್ ಹಸನ್ ಚಿಸ್ತಿ ದರ್ಗಾದ ಖಾದೀಮ್ (ಸೇವಕ) ಮತ್ತು ದರ್ಗಾ ಸಮಿತಿಯ ಸದಸ್ಯರಲ್ಲಿ ವಿವಾದ ಮುಂದುವರೆದಿದೆ. ಖಾದಿಮರು ಈ ಸಮಿತಿಯ ಸದಸ್ಯರ ಬಗ್ಗೆ ದರ್ಗಾಕ್ಕೆ ದೊರೆಯುವ ದೆಣಗಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ರಷ್ಯಾವು ಪಾಕಿಸ್ತಾನಕ್ಕೆ ಕಳುಹಿಸಿದ ೪೦ ಸಾವಿರ ಟನ ಗೋದಿಯು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡರು !

ಈ ಘಟನೆಯಿಂದ ಪಾಕಿಸ್ತಾನವು ಸಹಾಯ ಮಾಡುಲು ಯೋಗ್ಯವಿಲ್ಲ, ಎಂದು ಸಿಧ್ದವಾಗುತ್ತದೆ. ಇಂತಹ ಪಾಕಿಸ್ತಾನಕ್ಕೆ ಇನ್ನು ಮುಂದೆ ಸಹಾಯಮಾಡಬೇಕೇ ?, ಇದು ಭಾರತದ ಜೊತೆಗೆ ಇತರ ದೇಶಗಳು ನಿರ್ಧರಿಸಬೇಕು !

ದೇಶಾದ್ಯಂತ ‘ಚರ್ಚ್ ಆಫ್ ನಾರ್ತ್ ಇಂಡಿಯಾ’ದ 10 ಕಚೇರಿಗಳ ಮೇಲೆ ‘ಇಡಿ’ ದಾಳಿ

`ಚರ್ಚ್ ಆಫ್ ನಾರ್ಥ್ ಇಂಡಿಯಾ’ದ ( ಸಿ.ಎನ್.ಐ.ನ) ದೇಶಾದ್ಯಂತವಿರುವ 11 ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ವು ಮಾರ್ಚ್ 16 ರಂದು ದಾಳಿ ನಡೆಸಿದೆ. `ಸಿ.ಎನ್.ಐ.’ ನ ನಾಗಪುರದ ಕಚೇರಿಯಲ್ಲಿ ಹುಡುಕಾಟ ಮಾಡಲಾಯಿತು. ಅಲ್ಲಿಂದ ವಿವಿಧ ದಾಖಲೆಗಳನ್ನು ಜಪ್ತಿ ಮಾಡಲಾಯಿತು.

ಭಾಜಪ ಶಾಸಕನ ಮಗನನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧನ

ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, ಲೋಕಾಯುಕ್ತವನ್ನು ಮತ್ತೆ ತರುವ ಉದ್ದೇಶ ರಾಜ್ಯದಲ್ಲಿನ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕುವುದಿದೆ, ಎಂದು ಹೇಳಿದರು.

ಬಂಧಿತ ಆರೋಪಿ ಶಾಸಕ ಅಬ್ಬಾಸ್ ಅನ್ಸಾರಿ ಜೊತೆ ಜೈಲಿನಲ್ಲಿ ಮೋಜು ಮಾಡುತ್ತಿದ್ದ ಆತನ ಹೆಂಡತಿಯ ಬಂಧನ !

ಇಲ್ಲಿಯ ಜೈಲಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ ಅಧೀಕ್ಷಕರು ಆಕಸ್ಮಿಕವಾಗಿ ದಾಳಿ ನಡೆಸಿದಾಗ ಅಲ್ಲಿ ಕೈದಿಯಾಗಿರುವ ಸುಹೇಲದೇವ ಭಾರತೀಯ ಸಮಾಜ ಪಕ್ಷದ ಶಾಸಕ ಅಬ್ಬಾಸ ಅನ್ಸಾರಿ ತಮ್ಮ ಪತ್ನಿಯೊಂದಿಗೆ ಮೋಜು ಮಾಡುತ್ತಿರುವುದು ಕಂಡು ಬಂದಿತು.

ನಾಶಿಕನಲ್ಲಿ 9 ಸಾವಿರ ರೂಪಾಯಿಗಳ ಲಂಚವನ್ನು ಸ್ವೀಕರಿಸುವಾಗ ರಾಜ್ಯ ಅಬಕಾರಿ ಇಲಾಖೆಯ ಅಧಿಕಾರಿಯ ಬಂಧನ !

ಭ್ರಷ್ಟಾಚಾರದಿಂದ ಕೂಡಿರುವ ಮಹಾರಾಷ್ಟ್ರದ ಅಬಕಾರಿ ಇಲಾಖೆ !

ರಾಜಸ್ಥಾನದ ಲಂಚ ಪ್ರಕರಣದಲ್ಲಿ ಬಂಧಿತ ಮಹಿಳಾ ಪೊಲೀಸ್ ಅಧಿಕಾರಿಯ ಸ್ಥಳಗಳ ಮೇಲೆ ದಾಳಿ !

ಭಾರತದಲ್ಲಿ ಭ್ರಷ್ಟಾಚಾರವನ್ನು ಬೇರುಸಮೇತ ಕಿತ್ತೆಸೆಯಲು ಪ್ರಾಮಾಣಿಕ ಆಡಳಿತಗಾರರು ಬೇಕು !