Britain Finance Minister Resign : ಬ್ರಿಟನ್‌ನ ಹಣಕಾಸು ಸಚಿವೆ ಟುಲಿಪ್ ಸಿದ್ದಿಕರವರ ರಾಜೀನಾಮೆ !
ಬ್ರಿಟನ್ನಿನ ಹಣಕಾಸು ಸಚಿವೆ ಮತ್ತು ಕಾರ್ಮಿಕ ಪಕ್ಷದ ಸಂಸದೆ ಟುಲಿಪ್ ಸಿದ್ದಿಕರವರು ಇತ್ತೀಚೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿದ್ಧಿಕರವರ ಮೇಲೆ ಲಂಡನಲ್ಲಿರುವ ಅವರ ಆಸ್ತಿಗಳ ಸಂದರ್ಭದಲ್ಲಿನ ಪಾರದರ್ಶಕತೆಯ ಕೊರತೆ ಮತ್ತು ಭ್ರಷ್ಟಾಚಾರದ ಆರೋಪಗಳಿದ್ದವು.