೬೮ ಅಧಿಕಾರಿಗಳು ಅಮಾನತು !
ಇಸ್ಲಾಮಬಾದ – ಆರ್ಥಿಕ ಕಷ್ಟದಲ್ಲಿರುವ ಪಾಕಿಸ್ತಾನಕ್ಕೆ, ರಷ್ಯಾವು ಸಹಾಯ ಎಂದು ಕಳುಹಿಸಿದ ೪೦ ಸಾವಿರ ಟನ್ ಗೋದಿಯನ್ನು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡರು. ಈ ಪ್ರಕರಣದಿಂದ ಪಾಕಿಸ್ತಾನವು ತನಿಖೆ ನಡೆಸಿ ೬೭ ಅಧಿಕಾರಿಗಳಿಗೆ ಅಮಾನತುಗೊಳಿಸಿ ‘ಕಾರಣ ನೀಡಿಯೆಂದು ನೋಟಿಸ್ ಕೂಡಾ ಕಳುಹಿಸಿದೆ. ಪಾಕಿಸ್ತಾನದಲ್ಲಿ ಆಹಾರ ಧಾನ್ಯಗಳ ಕೊರತೆಯಿಂದಾಗಿ ಜನರು ರಸ್ತೆಗಿಳಿದು ಪ್ರತಿಭಟಣೆ ಮಾಡುತಿದ್ದು ಅನೇಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯವಾಗಿ ಕಳುಹಿಸಿದ ೪೦ ಸಾವಿರ ಟನ್ ಗೋದಿಯು ಸರಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಕ್ಕೆ ಜನರಲ್ಲಿ ಅಕ್ರೋಶದ ಅಲೆ ಹರಡಿಸಿದೆ.
As many as 67 senior govt officials in Pakistan have been suspended and issued show-cause notices for allegedly stealing wheat worth billions of rupees supplied by Russia as a humanitarian gesture, people familiar with the development said https://t.co/caRxGBBUAb
— Economic Times (@EconomicTimes) March 18, 2023
ಸಂಪಾದಕೀಯ ನಿಲುವುಈ ಘಟನೆಯಿಂದ ಪಾಕಿಸ್ತಾನವು ಸಹಾಯ ಮಾಡುಲು ಯೋಗ್ಯವಿಲ್ಲ, ಎಂದು ಸಿಧ್ದವಾಗುತ್ತದೆ. ಇಂತಹ ಪಾಕಿಸ್ತಾನಕ್ಕೆ ಇನ್ನು ಮುಂದೆ ಸಹಾಯಮಾಡಬೇಕೇ ?, ಇದು ಭಾರತದ ಜೊತೆಗೆ ಇತರ ದೇಶಗಳು ನಿರ್ಧರಿಸಬೇಕು ! |